ಆಂಧ್ರ ಪ್ರದೇಶ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Highcourt11.jpg ಹೆಸರಿನ ಫೈಲು INeverCryರವರಿಂದ ಕಾಮನ್ಸ್‍ನಲ್ಲಿ ಅಳಿಸಲ್ಪಟ್ಟಿರುವುದರಿಂದ ಅದನ್ನು ಪುಟದಿಂದ ತಗೆದುಹಾಕಲಾಗ...
Kakateeya_Sculpture.jpg ಹೆಸರಿನ ಫೈಲು INeverCryರವರಿಂದ ಕಾಮನ್ಸ್‍ನಲ್ಲಿ ಅಳಿಸಲ್ಪಟ್ಟಿರುವುದರಿಂದ ಅದನ್ನು ಪುಟದಿಂದ ತಗೆದುಹಾಕ...
೮೫ ನೇ ಸಾಲು:
ಆ ಸಮಯದಲ್ಲಿ ಆಂಧ್ರರು ತಮ್ಮ ಸಾಮ್ರಾಜ್ಯವನ್ನು ಗೋದಾವರಿ ನದಿಬಯಲಿನಲ್ಲಿ ನಿರ್ಮಿಸಿದರು ಎಂದು ಬೌದ್ಧ ಗ್ರಂಥಗಳು ಹೇಳುತ್ತವೆ. ಆಂಧ್ರರು ತನ್ನ ಸಾಮಂತರಾಗಿದ್ದರು ಎಂದು ಅಶೋಕನು ತನ್ನ ೧೩ನೇ ಶಿಲಾ ಶಾಸನದಲ್ಲಿ ಉಲ್ಲೇಖಿಸಿದ್ದಾನೆ.<ref>http://www.aponline.gov.in/quick links/hist-cult/history.html</ref>
ಶಾಸನಾಧಾರಗಳು ತೋರಿಸುವಂತೆ ಆಂಧ್ರದ ಕರಾವಳಿಯಲ್ಲಿ ಆರಂಭಿಕ ಸಾಮ್ರಾಜ್ಯವೊಂದಿದ್ದು, ಅದನ್ನು ಕುಬೇರಕ<ref>http://www.asiarooms.com/travel-guide/india/hyderabad/excursions-from-hyderabad/bhattiprolu.html</ref> ನು ಆಳುತ್ತಿದ್ದನು ಮತ್ತು ಪ್ರತಿಪಾಲಪುರವು([[ಭಟ್ಟಿಪ್ರೊಲು|ಭಟ್ಟಿಪ್ರೊಲು)]] ಅವನ ರಾಜಧಾನಿಯಾಗಿತ್ತು. ಬಹುಶಃ ಇದು [[ಭಾರತ|ಭಾರತದಲ್ಲಿನ]] ಅತ್ಯಂತ ಪ್ರಾಚೀನವಾದ ಪ್ರಸಿದ್ಧ ಸಾಮ್ಯಾಜ್ಯವಾಗಿರಬಹುದು.<ref>http://www.indialine.com/travel/andhrapradesh/about-andhrapradesh.html</ref> ಅದೇ ಸಮಯದ ಆಸುಪಾಸಿನಲ್ಲಿ ಧಾನ್ಯಕಟಕಮ್‌/[[ಧರಣಿಕೋಟ]](ಈಗಿನ [[ಅಮರಾವತಿ]]) ಒಂದು ಮುಖ್ಯವಾದ ಸ್ಥಳವಾಗಿತ್ತು ಎಂದು ಕಾಣುತ್ತದೆ. ಈ ಸ್ಥಳಕ್ಕೆ [[ಗೌತಮ ಬುದ್ಧ|ಗೌತಮ ಬುದ್ಧರು]] ಭೇಟಿ ನೀಡಿದ್ದರು. ಪ್ರಾಚೀನ ಟಿಬೆಟ್‌ ವಿದ್ವಾಂಸ [[ತಾರಾನಾಥ|ತಾರಾನಾಥರ]] ಪ್ರಕಾರ: "ತನಗೆ ಜ್ಞಾನೋದಯವಾದ ನಂತರದ ವರ್ಷದ [[ಚೈತ್ರ]] ಮಾಸದ ಹುಣ್ಣಿಮೆಯ ದಿನದಂದು, ಧಾನ್ಯಕಟಕದ ಮಹಾನ್‌ [[ಸ್ತೂಪ|ಸ್ತೂಪದಲ್ಲಿ]] ಬುದ್ಧನು 'ಭವ್ಯವಾದ ಚಾಂದ್ರ ಸೌಧಗಳ' ([[ಕಾಲಚಕ್ರ]]) [[ಮಂಡಲ|ಮಂಡಲವನ್ನು]] ಹೊರಹೊಮ್ಮಿಸಿದನು." <ref>ಜರ್ಮನ್‌ ಸ್ಕಾಲರ್ಸ್‌ ಆನ್‌ ಇಂಡಿಯಾ, Vol. I. PP. ೧೩೬-೧೪೦ದಲ್ಲಿ ಹೆಲ್ಮಟ್‌ ಹಾಫ್‌ಮನ್‌ ಬರೆದಿರುವ, "ಬುದ್ಧಾಸ್‌‌ ಪ್ರೀಚಿಂಗ್‌ ಆಫ್‌ ದಿ ಕಾಲಚಕ್ರ [[ತಂತ್ರ]] ಅಟ್‌ ದಿ ಸ್ತೂಪ ಆಫ್‌ ಧಾನ್ಯಕಟಕ" (ವಾರಣಾಸಿ, ೧೯೭೩)</ref><ref>Taranatha; http://www.kalacakra.org/history/khistor2.htm</ref>
[[ಚಿತ್ರ:Kakateeya Sculpture.jpgಚಿತ್|thumb|left|ವಾರಂಗಲ್‌ನಲ್ಲಿರುವ ಕಾಕತೀಯರ ಶಿಲ್ಪಕಲೆ]]
BCE ೧೪ನೇ ಶತಮಾನದಲ್ಲಿ [[ಮೌರ್ಯ|ಮೌರ್ಯರು]] ತಮ್ಮ ಆಳ್ವಿಕೆಯನ್ನು ಅಂಧ್ರದವರೆಗೂ ವಿಸ್ತರಿಸಿದರು. [[ಮೌರ್ಯ ಸಾಮ್ರಾಜ್ಯ|ಮೌರ್ಯ ಸಾಮ್ರಾಜ್ಯದ]] ಪತನಾನಂತರ ಆಂಧ್ರದ [[ಶಾತವಾಹನ|ಶಾತವಾಹನರು]] BCE ೩ನೇ ಶತಮಾನದಲ್ಲಿ ಸ್ವತಂತ್ರರಾದರು. ಶಾತವಾಹನರು CE ೨೨೦ರಲ್ಲಿ ಅವನತಿ ಹೊಂದಿದ ನಂತರ [[ಇಕ್ಷ್ವಾಕು ಮನೆತನ]], [[ಪಲ್ಲವ|ಪಲ್ಲವರು]], [[ಆಂಧ್ರ ಗೋತ್ರಿಕ|ಆನಂದ ಗೋತ್ರಿಕರು]], [[ವಿಷ್ಣುಕುಂದಿನ|ವಿಷ್ಣುಕುಂದಿನರು]], [[ಪೂರ್ವದ ಚಾಲುಕ್ಯರು|ಪೂರ್ವದ ಚಾಲುಕ್ಯ]]ರು ಮತ್ತು [[ಚೋಳ|ಚೋಳರು]] ತೆಲುಗು ನಾಡನ್ನು ಆಳಿದರು. CE ೫ನೇ ಶತಮಾನದಲ್ಲಿ ರೇನಾಟಿ ಚೋಳರು(ಕಡಪ ಪ್ರದೇಶ) ಆಳ್ವಿಕೆ ನಡೆಸುತ್ತಿದ್ದ ಸಮಯದಲ್ಲಿ [[ತೆಲುಗು ಭಾಷೆ|ತೆಲುಗು ಭಾಷೆಯ]] ಶಾಸನಾಧಾರಗಳು <ref>ಇಂಡಿಯನ್‌ ಎಪಿಗ್ರಫಿ, ಆರ್‌.ಸಾಲೋಮನ್‌, ಆಕ್ಸ್‌ಫರ್ರ್ಡ್ ಯೂನಿವರ್ಸಿಟಿ ಪ್ರೆಸ್‌‌, ೧೯೯೮
ISBN ೦-೧೯-೫೦೯೯೮೪-೨, p. ೧೦೬</ref> ದೊರೆತವು. ಈ ಅವಧಿಯಲ್ಲಿ [[ಪ್ರಾಕೃತ]] ಮತ್ತು [[ಸಂಸ್ಕೃತ]] ಭಾಷೆಗಳ ಪ್ರಾಬಲ್ಯವನ್ನು ತಗ್ಗಿಸಿ ತೆಲುಗು ಭಾಷೆಯು ಜನಪ್ರಿಯ ಮಾಧ್ಯಮವಾಗಿ ಹೊರಹೊಮ್ಮಿತು.<ref>ಎಪಿಗ್ರಾಫಿಕ ಇಂಡಿಕ, ೨೭: ೨೨೦-೨೨೮</ref>[[ವಿನುಕೊಂಡ|ವಿನುಕೊಂಡವನ್ನು]] ರಾಜಧಾನಿಯಾಗಿ ಮಾಡಿಕೊಂಡು ಆಳ್ವಿಕೆ ನಡೆಸಿದ ವಿಷ್ಣುಕುಂದಿನ ರಾಜರಿಂದ ತೆಲುಗು ಅಧಿಕೃತ ಭಾಷೆಯಾಯಿತು. ವಿಷ್ಣುಕುಂದಿನರು ಅವನತಿ ಹೊಂದಿದ ನಂತರ, ಪೂರ್ವದ ಚಾಲುಕ್ಯರು [[ವೆಂಗಿ|ವೆಂಗಿಯಲ್ಲಿನ]] ತಮ್ಮ ರಾಜಧಾನಿಯಿಂದ ಸುದೀರ್ಘ ಕಾಲದವರೆಗೆ ಆಳ್ವಿಕೆ ನಡೆಸಿದರು.ಇವರು CE ೧ನೇ ಶತಮಾನದದ ಆರಂಭದಲ್ಲಿ [[ಶಾತವಾಹನ|ಶಾತವಾಹನರು]] ಮತ್ತು ನಂತರದ ದಿನಗಳಲ್ಲಿ [[ಇಕ್ಷ್ವಾಕು]] ಮನೆತನಗಳ ಅಡಿಯಲ್ಲಿ [[ಚಾಲುಕ್ಯ|ಚಾಲುಕ್ಯರು]], ಸಾಮಂತರು ಮತ್ತು ಸೇನಾನಾಯಕರಾಗಿದ್ದರು ಎಂದು ಉಲ್ಲೇಖವಾಗಿದೆ. ಚಾಲುಕ್ಯ ದೊರೆಯಾದ [[ರಾಜರಾಜ ನರೇಂದ್ರ|ರಾಜರಾಜ ನರೇಂದ್ರನು]] [[ರಾಜಮುಂಡ್ರಿ|ರಾಜಮುಂಡ್ರಿಯನ್ನು]] CE ೧೦೨೨ರ ಆಸುಪಾಸಿನಲ್ಲಿ ಆಳಿದನು.
"https://kn.wikipedia.org/wiki/ಆಂಧ್ರ_ಪ್ರದೇಶ" ಇಂದ ಪಡೆಯಲ್ಪಟ್ಟಿದೆ