ಆಂಧ್ರ ಪ್ರದೇಶ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು clean up, replaced: ಒರಿಸ್ಸಾ → ಒಡಿಶಾ (2) using AWB
Highcourt11.jpg ಹೆಸರಿನ ಫೈಲು INeverCryರವರಿಂದ ಕಾಮನ್ಸ್‍ನಲ್ಲಿ ಅಳಿಸಲ್ಪಟ್ಟಿರುವುದರಿಂದ ಅದನ್ನು ಪುಟದಿಂದ ತಗೆದುಹಾಕಲಾಗ...
೨೦೧ ನೇ ಸಾಲು:
ಆಂಧ್ರ ಪ್ರದೇಶ [[ವಿಧಾನಸಭಾ|ವಿಧಾನಸಭೆ]]ಯು ೨೯೪ ಸದಸ್ಯ ಸ್ಥಾನಗಳನ್ನು ಹೊಂದಿದೆ.[[ಭಾರತದ ಸಂಸತ್ತು|ಭಾರತದ ಸಂಸತ್‌‌]]ನಲ್ಲಿ ರಾಜ್ಯವು ೬೦ ಜನ ಸದಸ್ಯರನ್ನು ಹೊಂದಿದ್ದು, ಅವರಲ್ಲಿ ಮೇಲ್ಮನೆಯಾದ [[ರಾಜ್ಯ ಸಭೆ|ರಾಜ್ಯಸಭೆ]]ಯಲ್ಲಿ ೧೮ ಮಂದಿಯಿದ್ದರೆ, ಕೆಳಮನೆಯಾದ [[ಲೋಕಸಭೆ|ಲೋಕಸಭೆಯಲ್ಲಿ]] ೪೨ ಮಂದಿ ಸದಸ್ಯರಿದ್ದಾರೆ.<ref>{{cite web|url=http://www.apassemblylive.com|title=Andhra Pradesh Legislative Assembly}}</ref><ref>{{cite web|url=http://164.100.24.209/newls/membershomepage.aspx|title=Parliament of India}}</ref>
೧೯೮೨ರವರೆಗೂ ಆಂಧ್ರ ಪ್ರದೇಶವು ಭಾರತ ರಾಷ್ಟ್ರೀಯ ಕಾಂಗ್ರಸ್‌‌(INC) ನೇತೃತ್ವದ ಸರಣಿ ಸರ್ಕಾರಗಳನ್ನೇ ಹೊಂದಿತ್ತು. [[ಕಾಸು ಬ್ರಹ್ಮಾನಂದ ರೆಡ್ಡಿ]] ಯವರು ಅತಿ ಹೆಚ್ಚು ಅವಧಿಯವರೆಗೆ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದ ದಾಖಲೆಯನ್ನು ಹೊಂದಿದ್ದರು. ಇದನ್ನು [[N.T.ರಾಮ ರಾವ್‌|ಎನ್‌.ಟಿ.ರಾಮ ‌ರಾವ್‌]]ರವರು ೧೯೮೩ರಲ್ಲಿ ಮುರಿದರು. [[P.V. ಪಿ.ವಿ.ನರಸಿಂಹರಾವ್‌|ಪಿ.ವಿ.ನರಸಿಂಹ ರಾವ್‌]]ರವರೂ ಸಹ ರಾಜ್ಯದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದು, ನಂತರ ೧೯೯೧ರಲ್ಲಿ ಇವರು ಭಾರತದ ಪ್ರಧಾನಿಯೂ ಆದರು. ರಾಜ್ಯದ ಗಮನಾರ್ಹ ಮುಖ್ಯಮಂತ್ರಿಗಳ ಪೈಕಿ [[ತಂಗುತೂರಿ ಪ್ರಕಾಶಂ|ತಂಗುತೂರಿ ಪ್ರಕಾಶಮ್]]‌, ಆಂಧ್ರ ರಾಜ್ಯದ ಮುಖ್ಯಮಂತ್ರಿ (CM) (ಪ್ರಸ್ತುತ ಆಂಧ್ರ ಪ್ರದೇಶದ ಮೊದಲ ಮಖ್ಯಮಂತ್ರಿ ನೀಲಂ ಸಂಜೀವ ರೆಡ್ಡಿ) ಸೇರಿದ್ದಾರೆ. ಉಳಿದ ಇತರರಲ್ಲಿ [[ಕಾಸು ಬ್ರಹ್ಮಾನಂದ ರೆಡ್ಡಿ]], [[ಮರ್ರಿ ಚೆನ್ನಾ ರೆಡ್ಡಿ]], [[ಜಲಗಂ ವೆಂಗಲ್‌ ರೆಡ್ಡಿ|ಜಲಗಂ ವೆಂಗಲ್‌ ರಾವ್‌]], [[ನೆದುರುಮಲ್ಲಿ ಜನಾರ್ಧನ ರೆಡ್ಡಿ]], [[ನಾದೇಂಡ್ಲ ಭಾಸ್ಕರ ರಾವ್‌]], [[ಕೋಟ್ಲ ವಿಜಯಭಾಸ್ಕರ ರೆಡ್ಡಿ|ಕೋಟ್ಲ ವಿಜಯ ಭಾಸ್ಕರ ರೆಡ್ಡಿ]], [[N.T. ರಾಮ ರಾವ್‌|ಎನ್‌.ಟಿ.ರಾಮ ರಾವ್]], [[ನಾರಾ ಚಂದ್ರಬಾಬು ನಾಯ್ಡು]] ಮತ್ತು [[Y.S. ರಾಜಶೇಖರ ರೆಡ್ಡಿ|ವೈ.ಎಸ್‌.ರಾಜಶೇಖರ ರೆಡ್ಡಿ]]ಯವರುಗಳು ಸೇರಿದ್ದಾರೆ.
[[ಚಿತ್ರ:Highcourt11.jpgಚಿತ್|thumb|250px|right|ಹೈದರಾಬಾದ್‌ನಲ್ಲಿರುವ ಉಚ್ಚ ನ್ಯಾಯಾಲಯ ರಾಜ್ಯದ ಪ್ರಮುಖ ನ್ಯಾಯಿಕ ಸಂಸ್ಥೆ]]
೧೯೮೩ರಲ್ಲಿ [[ತೆಲುಗು ದೇಶಂ ಪಕ್ಷ|ತೆಲುಗು ದೇಶಮ್‌ ಪಕ್ಷ]]ವು (TDP) ರಾಜ್ಯದ ಚುನಾವಣೆಗಳಲ್ಲಿ ಜಯಭೇರಿ ಬಾರಿಸಿತು ಮತ್ತು [[N.T. ರಾಮ ರಾವ್‌|ಎನ್‌.ಟಿ.ರಾಮ ರಾವ್‌]]ರವರು (NTR) ಮೊದಲ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾದರು. ಇದರೊಂದಿಗೆ ಆಂಧ್ರ ಪ್ರದೇಶದ ರಾಜಕೀಯಕ್ಕೆ ಅಸಾಧಾರಣವಾದ ಎರಡನೇ ರಾಜಕೀಯ ಪಕ್ಷವೊಂದರ ಪರಿಚಯವಾದಂತಾಗಿ, ಆಂಧ್ರ ಪ್ರದೇಶದ ರಾಜಕೀಯದಲ್ಲಿದ್ದ ಏಕಪಕ್ಷದ ಏಕಸ್ವಾಮ್ಯತೆ ಅಂತ್ಯಗೊಂಡಿತು. ಕೆಲವು ತಿಂಗಳುಗಳ ನಂತರ, NTRರವರು ವೈದ್ಯಕೀಯ ಚಿಕಿತ್ಸೆಗೆಂದು ಅಮೆರಿಕಕ್ಕೆ ತೆರಳಿದ ಸಮಯದಲ್ಲಿ ನಾದೇಂಡ್ಲ ಭಾಸ್ಕರ್‌ ರಾವ್‌ರವರು ಮುಖ್ಯಮಂತ್ರಿಯ ಅಧಿಕಾರದ ಗದ್ದುಗೆಯನ್ನು ಆಕ್ರಮಿಸಿದರು. ಹಿಂತಿರುಗಿ ಬಂದ ನಂತರ, ವಿಧಾನಸಭೆಯನ್ನು ವಿಸರ್ಜಿಸಲು ಮತ್ತು ಹೊಸದಾಗಿ ಚುನಾವಣೆಯನ್ನು ಘೋಷಿಸಿಸಲು ರಾಜ್ಯದ ಆಗಿನ ರಾಜ್ಯಪಾಲರನ್ನು ಒಪ್ಪಿಸುವಲ್ಲಿ NTRರವರು ಯಶಸ್ವಿಯಾರು. ಇದರಿಂದ ಮತ್ತೆ ನಡೆದ ಚುನಾವಣೆಯಲ್ಲಿ TDPಯು ಅತ್ಯಧಿಕ ಬಹುಮತದೊಂದಿಗೆ ಗೆಲುವು ಸಾಧಿಸಿತು.
೧೯೮೯ರ ಸಾರ್ವಜನಿಕ ಚುನಾವಣೆಯಲ್ಲಿ ಗೆಲುವು ಸಾಧಿಸಿದ INC, Dr. ಮರ್ರಿ ಚೆನ್ನಾ ರೆಡ್ಡಿಯವರ ನೇತ್ಥತ್ವದಲ್ಲಿ ಮರಳಿ ಅಧಿಕಾರಕ್ಕೆ ಬಂದಿತು. ಇದರೊಂದಿಗೆ NTRರವರ ೭ ವರ್ಷಗಳ ಆಳ್ವಿಕೆಯು ಅಂತ್ಯಗೊಂಡಿತು. ಮರ್ರಿ ಚೆನ್ನಾ ರೆಡ್ಡಿಯವರ ನಂತರ ಎನ್‌. ಜನಾರ್ಧನ್‌ ರೆಡ್ಡಿ ಅಧಿಕಾರಕ್ಕೆ ಬಂದರು. ಕೋಟ್ಲ ವಿಜಯ ಭಾಸ್ಕರ್‌ ರೆಡ್ಡಿಯವರು ತಾವು ಅಧಿಕಾರಕ್ಕೆ ಬರುವ ಮೂಲಕ ಇವರನ್ನು ಬದಲಿಸಿದರು.
"https://kn.wikipedia.org/wiki/ಆಂಧ್ರ_ಪ್ರದೇಶ" ಇಂದ ಪಡೆಯಲ್ಪಟ್ಟಿದೆ