ಮಣ್ಣೂರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೮೨ ನೇ ಸಾಲು:
 
ಗ್ರಾಮದ ಪ್ರತಿಶತ '''50''' ಭಾಗ ಭೂಮಿ ಕಾಲುವೆ, ತೆರದ ಬಾವಿ, ಕೊಳವೆ ಬಾವಿಯಿಂದ ನೀರಾವರಿ ಇದ್ದು ಪ್ರಮುಖವಾಗಿ '''ಕಬ್ಬು''' , ಮೆಕ್ಕೆಜೋಳ, ಜೋಳ, ಉಳ್ಳಾಗಡ್ಡಿ (ಈರುಳ್ಳಿ), ನಿಂಬೆಹಣ್ಣು , ಪಪ್ಪಾಯ, ಅರಿಶಿನ, ನೆಲಕಡಲೆ, ಶೇಂಗಾ(ಕಡಲೆಕಾಯಿ), ಸೂರ್ಯಕಾಂತಿ , ದ್ರಾಕ್ಷಿ , ದಾಳಿಂಬೆ, ಗೋಧಿ ಹಾಗೂ ಇತರೆ ಬೆಳೆಗಳನ್ನು ಬೆಳೆಯುತ್ತಾರೆ.
 
=='''ಕಾಲುವೆ'''==
 
'''[[ಕೃಷ್ಣಾ]]''' ನದಿಯ [[ಆಲಮಟ್ಟಿ ಆಣೆಕಟ್ಟು]]ಯಿಂದ '''[[ಮುಳವಾಡ ಏತ ನೀರಾವರಿ ಕಾಲುವೆ]]''' ಕಾಲುವೆಯಿದ್ದು ಗ್ರಾಮದಲ್ಲಿ ಸಂಪೂರ್ಣ ಕೃಷಿಗೆ ಸಹಕಾರಿಯಾಗಿದೆ.
 
=='''ಕೃಷಿ ಮತ್ತು ತೋಟಗಾರಿಕೆ'''==
"https://kn.wikipedia.org/wiki/ಮಣ್ಣೂರ" ಇಂದ ಪಡೆಯಲ್ಪಟ್ಟಿದೆ