ಸದಸ್ಯ:Akasmita/sandbox/Sammilan Shetty BPark: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
'''ಸಮ್ಮಿಲನ ಶೆಟ್ಟಿ ಚಿಟ್ಟೆ ಪಾರ್ಕ್''' ನ್ನು ೨೦೧೧ರಲ್ಲಿ [[ಸಮ್ಮಿಲನ ಶೆಟ್ಟಿ]]ಯವರು, ಚಿಟ್ಟೆಗಳನ್ನು ಸಂರಕ್ಷಿಸುವ ಉದ್ದೇಶದಿಂದ ಸ್ಥಾಪಿಸಿದರು.ಇದೊಂದು ಖಾಸಗಿ
ಪಾರ್ಕ್ ಆಗಿದ್ದು, ಕೇವಲ ಚಿಟ್ಟೆಗಳನ್ನು ಸಂರಕ್ಷಿಸುವ ಕಾರ್ಯ ನಡೆಯುತ್ತದೆ. ಈ ಪಾರ್ಕ್ ೭.೩೫ ಎಕರೆ ಅಭಯಾರಣ್ಯದಲ್ಲಿ ಸ್ಥಾಪಿತವಾಗಿದೆ.<ref>http://www.thehindu.com/news/cities/Mangalore/belvais-butterfly-park-home-to-114-species/article5037576.ece</ref>. ಈ ಪಾರ್ಕ್ [[ಮಂಗಳೂರು|ಮಂಗಳೂರಿನ]] ಬೆಳುವಾಯಿಯಲ್ಲಿ ಸ್ಥಾಪಿತವಾಗಿದ್ದು. ಬೆಳುವಾಯಿಯು [[ಕಾರ್ಕಳ]] ಮತ್ತು [[ಮೂಡುಬಿದಿರೆ]] ಮಾರ್ಗದಲ್ಲಿ ಇದೆ.
ಈ ಪಾರ್ಕ್ ಅಧಿಕೃತವಾಗಿ ೨೦೧೩ರ ಆಗಸ್ಟ್ ನಲ್ಲಿ ಉದ್ಘಾಟನೆಯಾಯಿತು. ಉದ್ಘಾಟನೆ ಮಾಡಲು ಶ್ರೀ ಐಸಾಕ್ ಕೆಮಿಕರ್ ಅವರು ಅಗಮಿಸಿದ್ದರು. ಮಂಗಳೂರಿನಿಂದ ಕೇವಲ ೪೨ ಕಿಲೊ ಮೀಟರ್ ದೂರದಲ್ಲಿರುವ ಈ ಪಾರ್ಕ್ [[ಪಶ್ಚಿಮ ಘಟ್ಟ]] ಸಾಲುಗಳ ತಪ್ಪಲಿನಲ್ಲಿದೆ.ಇಲ್ಲಿ 118 ತಳಿಗಳಪ್ರಬೇಧಗಳ ಚಿಟ್ಟೆಗಳು ದಾಖಲಾಗಿದೆ.<ref>http://timesofindia.indiatimes.com/home/environment/flora-fauna/Mangalores-Butterfly-Park-is-home-to-118-butterfly-species/articleshow/25006722.cms</ref> ಇವುಗಳಲ್ಲಿ ಪಶ್ಚಿಮ ಘಟ್ಟಗಳಿಗೆ ಮಾತ್ರ ಸೀಮಿತವಾದ ಮಲಬಾರ್ ಬ್ಯಾಂಡೆಡ್ ಪೀಕಾಕ್(Malabar Banded Peacock) ಆಟುಮ್ಮಲಬಾರ್ ರೊಸ್ ಲೀಪ(AutumnMalabar leafrose) ಮುಂತಾದವು ಸೇರಿವೆ.<ref>http://flutters.org/home/html/news/sammilans_butterfly_park_november_2013.html</ref>
==ಲಾಂಛನ==
ಈ ಚಿಟ್ಟೆ ಪಾರ್ಕ, ಲಾಂಛನವಾಗಿ ಸ್ಥಳೀಯ ಮತ್ತು ಪಶ್ಚಿಮ ಘಟ್ಟಗಳ ಬೆರಗುಗೊಳಿಸುವ 'ಮಲಬಾರ್ ಬ್ಯಾಂಡೆಡ್ ಪೀಕಾಕ್' ಚಿಟ್ಟೆಯನ್ನು ಹೊಂದಿದೆ.
 
==ಪಾರ್ಕ್ ನಲ್ಲಿ ಕಂಡುಬರುವ ಕೆಲವು ಜಾತಿಗಳಪ್ರಬೇಧಗಳ ಚಿಟ್ಟೆಗಳ ಪಟ್ಟಿ==
#ಇಂಡಿಯನ್ ಸ್ಕಿಪ್ಪರ್ (Indian Skipper)
#Commonಸ್ಮಾಲ್ ಪ್ಲಾಟ್(Small Flat)
#Tricolouredಪೈಡ್ ಪ್ಲಾಟ್(Pied Flat)
#ರೆಡ್ ಹೆಲೆನ್(Red Helen)
#ಪ್ಯಾರಿಸ್ ಪಿಕಾಕ್(Paris Peacock)
#ಮಲಬಾರ್ ರೊಸ್(Malabar Rose)
#ಮಲಬಾರ್ ಬ್ಯಾಂಡೆಡ್ ಪೀಕಾಕ್ (Malabar Banded Peacock)
#ಯಾಮ್ ಪ್ಲೈ (Yamfly)
#ಇಂಡಿಯನ್ ಸನ್ ಬೀಮ್ (India Sunbeam)
#ಕಾಮನ್ ನವಾಬ್ (Common Nawab)
#ನೀಲಿ ನವಾಬ್ (Blue Nawab)
#ಕ್ಲಿಪ್ಪರ್ (Clipper)
#ಕಾಮನ್ ಬ್ಯಾರನ್ (Common Baron)