ನೃತ್ಯಗ್ರಾಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೨೪ ನೇ ಸಾಲು:
ನೃತ್ಯಗ್ರಾಮಕ್ಕೆ ಭೇಟಿ ನೀಡಿದಾಗ ನಿಮಗೆ ಅಲ್ಲಿನ ಹೆಸರುಘಟ್ಟ ಕೆರೆ ನೋಡುವ ಅವಕಾಶ ಸಿಗುತ್ತದೆ. ಇದು ನೃತ್ಯಗ್ರಾಮದಿಂದ ಐದು ಕಿಲೋ ಮೀಟರ್ ದೂರದಲ್ಲಿದೆ. ಈ ಕೆರೆಯು ಮಾನವ ನಿರ್ಮಿತ ಕೆರೆಯಾಗಿದ್ದು 1124 ಎಕರೆಯಷ್ಟು ವ್ಯಾಪಿಸಿದೆ. ಇದನ್ನು 1894ರಲ್ಲಿ ಕಟ್ಟಲಾಯಿತು.
 
ನೃತ್ಯಗ್ರಾಮವು ಭಾನುವಾರ ಮತ್ತು ಸೋಮವಾರಗಳಂದು ಮುಚ್ಚಲ್ಪಟ್ಟಿರುತ್ತದೆ.
==ಉಲ್ಲೇಖಗಳು==
{{reflist}}
"https://kn.wikipedia.org/wiki/ನೃತ್ಯಗ್ರಾಮ" ಇಂದ ಪಡೆಯಲ್ಪಟ್ಟಿದೆ