ಡಿ. ದೇವರಾಜ ಅರಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
mjn m
ಚುಟುಕು
೧ ನೇ ಸಾಲು:
'''ಡಿ. ದೇವರಾಜ ಅರಸ್''' (೧೯೧೫ - ೧೯೮೨) ಎರಡು ಬಾರಿ [[ಕರ್ನಾಟಕದ ಮುಖ್ಯಮಂತ್ರಿ]]ಯಾಗಿದ್ದ [[ಮೈಸೂರು|ಮೈಸೂರಿನ]] ರಾಜಕಾರಣಿ. <br />'''''== ಸಾಧನೆ ==
 
'''''ದಪ್ಪಗಿನ ಅಕ್ಷರ'''''ದಪ್ಪಗಿನ ಅಕ್ಷರ''''''== ಸಾಧನೆ ==
ದಿವಂಗತ ದೇವರಾಜು ಅರಸು ಅವರ ದೂರದೃಷ್ಠಿಯದೂರದೃಷ್ಟಿಯ ಆಡಳಿತದ ನಿರ್ಧಾರಗಳು ಕ್ರಾಂತಿಕಾರಿ ಬದಲಾವಣೆಗೆ ನಾಂದಿಯಾದವು. ಗೇಣಿ ಶಾಸನ, ಹಾವನೂರು ಆಯೋಗದಂಥಹಆಯೋಗದಂತಹ ಪ್ರಮುಖ ನಿರ್ಧಾರಗಳನ್ನು ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರು ತೆಗೆದುಕೊಂಡ ಹಿನ್ನೆಲೆಯಲ್ಲಿ ಅದರ ಪ್ರತಿಫಲ ಇಂದಿನ ಪೀಳಿಗೆಗೆ ಆಗುತ್ತಿದೆ. ಗೇಣಿ ಹೋರಾಟದ ಅನುಷ್ಠಾನ ಆಗದಿದ್ದರೆ, ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಹಾವನೂರು ಆಯೋಗ ರಚಿಸದಿದ್ದರೆ ಈವರೆವಿಗೂ ಬಹುಸಂಖ್ಯಾತರಿಗೆ ನ್ಯಾಯ ಸಿಗುತ್ತಿರಲಿಲ್ಲ. ಆದರೆ ದೇವರಾಜ ಅರಸು ಅವರು ತಮ್ಮ ಕಟು ನಿರ್ಧಾರದಿಂದ ಮುಂದಿನ ಪೀಳಿಗೆಯ ಬದುಕಿನ ದೂರದೃಷ್ಠಿಯಿಂದ ಕ್ರಾಂತಿಕಾರಿ ಹೆಜ್ಜೆಗಳನ್ನು ಇಟ್ಟಿದ್ದರು.
 
[[ವರ್ಗ:ಕರ್ನಾಟಕದ ಮುಖ್ಯಮಂತ್ರಿಗಳು|ಅರಸ್]]
"https://kn.wikipedia.org/wiki/ಡಿ._ದೇವರಾಜ_ಅರಸ್" ಇಂದ ಪಡೆಯಲ್ಪಟ್ಟಿದೆ