ಸೇವಾ ತೆರಿಗೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
ಸೇವಾ ತೆರಿಗೆಯು ಕೇಂದ್ರ ಸರ್ಕಾರ ಜಾರಿಗೊಳಿಸಿದ ತೆರಿಗೆಯಾಗಿದೆ. ಆದ್ದರಿಂದ ಇದು [[ರಾಷ್ಟ್ರ]] ಮಟ್ಟದ ತೆರಿಗೆ ವ್ಯವಸ್ಥೆಯಾಗಿರುತ್ತದೆ. [[ಸರಕು|ಸರಕುಗಳ]] ತಯಾರಿ ಮತ್ತು ಮಾರಾಟ ಹಾಗೂ ಸೇವೆಗಳ ಬಳಕೆಗೆ ಹೆಚ್ಚು ವ್ಯಾಪಕ ಮತ್ತು ಸಮಗ್ರವಾದ [[ತೆರಿಗೆ]] ವಿಧಿಸುವ ವ್ಯವಸ್ಥೆ<ref>http://www.prajavani.net/news//article/2016/08/04/428433.html</ref>. ತೆರಿಗೆ ನಿಯಮದ ಪ್ರಕಾರ ೨೦೧೧ರಿಂದ ಒಬ್ಬ ವ್ಯಕ್ತಿಯು ಸೇವಾ ತೆರಿಗೆಯನ್ನು ಪಾವತಿಸಬೇಕು. ೧೯೯೪ರ ಸೇವಾ ತೆರಿಗೆ ನಿಯಮದ ಪ್ರಕಾರ, ವ್ಯಕ್ತಿಯು ಸೇವೆ ನೀಡುವವರೇ ಆಗಿರಲಿ ಅಥವಾ ಸ್ವೀಕರಿಸುವವರೇ ಆಗಿರಲಿ ಸೇವಾ ತೆರಿಗೆಯನ್ನು ಪಾವತಿಸಬೇಕು. ಇದೊಂದು ಪರೋಕ್ಷ ತೆರಿಗೆಯಾಗಿದೆ. ಸೇವೆ ಒದಗಿಸುವವರು [[ಗ್ರಾಹಕ|ಗ್ರಾಹಕರಿಂದ]](ಸೇವೆ ಪಡೆಯುವವರು) ತೆರಿಗೆಯನ್ನು ಪಡೆದು, ಅದನ್ನೇ ಭಾರತ ಸರ್ಕಾರಕ್ಕೆ ಪಾವತಿಸುತ್ತಾರೆ. ಪ್ರಸ್ತುತವಾಗಿ ೧ ಜೂನ್ ೨೦೧೬ ರಿಂದ ಸೇವಾ ತೆರಿಗೆ ದರವು  ೧೫ ಶೇಕಡವಾಗಿದೆ.
 
== ಹಿನ್ನೆಲೆ ==
ತೆರಿಗೆ ಸುಧಾರಣೆಯ ಡಾ ರಾಜಾ ಚೆಲ್ಲಯ್ಯ ಸಮಿತಿಯು ಸೇವಾ ತೆರಿಗೆಯನ್ನು ಪರಿಚಯಿಸಲು ಶಿಫಾರಸ್ಸು ಮಾಡಿತು.  ಸೇವಾ ತೆರಿಗೆಯ ದರವು ಮೊದಲ ವರ್ಷದಿಂದ(೧ ಜುಲೈ ೧೯೯೪) ೧೩ ಮೇ ೨೦೦೩ರವರೆಗೆ ಶೇಖಡ ೫. [[ಹಣಕಾಸು]] ಕಾಯ್ದೆಯಿಂದಾಗಿ ಸೇವಾ ತೆರಿಗೆಯು ಶೇಖಡ ೧೨ಕ್ಕೆ ಏರಿತು. ತೆರಿಗೆ ಸಂಗ್ರಹವು 1994-95ರಿಂದ 2012-13ವರೆಗೆ ಸಹಾ ಗಣನೀಯವಾಗಿ ಬೆಳೆದಿದೆ. ಅದು1994-95ರಲ್ಲಿ ₹ 410 [[ಕೋಟಿ]] ( US $ 61 ಮಿಲಿಯನ್ ) ನಿಂದ 2012-13ರಲ್ಲಿ 132.518 ಕೋಟಿ ( US $ 20 ಬಿಲಿಯನ್ ).
 
ಶೇಕಡ ಐದರಿಂದ ಅತ್ಯಲ್ಪವಾಗಿ ಪ್ರಾರಂಭವಾದ ಸೇವಾ ತೆರಿಗೆಯು ಪ್ರಸ್ತುತವಾಗಿ ಹದಿನೈದಾಗಿದೆ.
"https://kn.wikipedia.org/wiki/ಸೇವಾ_ತೆರಿಗೆ" ಇಂದ ಪಡೆಯಲ್ಪಟ್ಟಿದೆ