ಸಮಸ್ಥಾನಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 87 interwiki links, now provided by Wikidata on d:q25276 (translate me)
No edit summary
೧ ನೇ ಸಾಲು:
[[ಚಿತ್ರ:Discovery of neon isotopes.JPG|frame|right|ನಿಯಾನ್‌ನ ಎರಡು ಸಮಸ್ಥಾನಿಗಳನ್ನು ನಿಯಾನ್ -೨೦,ಮತ್ತು ನಿಯಾನ್-೨೨ ತೋರಿಸುವ ಜೆ.ಜೆ.ಥಾಮ್ಸನ್‌ನ ಛಾಯಾಚಿತ್ರಣದ ಪ್ರತಿ]]
'''ಸಮಸ್ಥಾನಿ'''(isotope)ಎಂದರೆ ಒಂದು [[ಮೂಲಧಾತು]]ವಿನ ಭಿನ್ನ [[ಪರಮಾಣು ತೂಕ]]ವನ್ನು ಹೊಂದಿರುವ ಒಂದು ಅಥವಾ ಹೆಚ್ಚಿನ [[ಪರಮಾಣು]]ಗಳು. ಸಮಸ್ಥಾನಿಗಳ [[ಪರಮಾಣು ಕೇಂದ್ರ]](nuclei)ದಲ್ಲಿ [[ಪ್ರೋಟಾನ್‌]]ನ ಸಂಖ್ಯೆ ಸಮನಾಗಿದ್ದರೂ [[ನ್ಯೂಟ್ರಾನ್‌]]ಗಳ ಸಂಖ್ಯೆ ಭಿನ್ನವಾಗಿರುತ್ತದೆ.ಉದಾಹರಣೆಗೆ [[ಜಲಜನಕ]] ಮೂರು ಸಮಸ್ಥಾನಿಗಳನ್ನು ಹೊಂದಿದೆ.ಇದರ ಅತ್ಯಂತ ಹೇರಳವಾಗಿರುವ ಸಮಸ್ಥಾನಿ [[ಪ್ರೊಟಿಯಮ್‍]]ನ ಪರಮಾಣು ತೂಕ ಒಂದು.ಎಂದರೆ ಇದರ ಕೇಂದ್ರದಲ್ಲಿ ಒಂದು ಪ್ರೊಟಾನ್ ಮಾತ್ರವಿದ್ದು ನ್ಯೂಟ್ರಾನ್ ಇರುವುದಿಲ್ಲ.ಎರಡನೇ ಸಮಸ್ಥಾನಿ [[ಡಿಟಿರಿಯಮ್]] (deuterium)ನ ಕೇಂದ್ರದಲ್ಲಿ ಒಂದು ಪ್ರೊಟಾನ್ ಹಾಗೂ ಒಂದು ನ್ಯೂಟ್ರಾನ್ ಇದ್ದು ಇದರ ಪರಮಾಣು ತೂಕ -೨ ಆಗಿದೆ.ಅಂತೆಯೇ ಮೂರನೆಯ ಹಾಗೂ ಭಾರವಾದ ಸಮಸ್ಥಾನಿ [[ಟ್ರೈಟಿಯಮ್]] (Tritium)ನ ಕೇಂದ್ರದಲ್ಲಿ ಒಂದು ಪ್ರೊಟಾನ್ ಹಾಗೂ ಎರಡು ನ್ಯೂಟ್ರಾನ್‌ಗಳಿದ್ದು ಇದರ ಪರಮಾಣು ತೂಕ -೩ ಆಗಿರುತ್ತದೆ.ನ್ಯೂಟ್ರಾನ್ ಗಳ ಸಂಖ್ಯೆಯಲ್ಲಿ ವ್ಯತ್ಯಾಸವಿದ್ದರೆ ಅದು ಪರಮಾಣುಗಳ ಗುಣಲಕ್ಷಣಗಳನ್ನು ಕೂಡ ಭಿನ್ನವಾಗಿ ನಿರೂಪಿಸುತ್ತದೆ.
 
== ಬಾಹ್ಯಸಂಪರ್ಕಗಳು ==
"https://kn.wikipedia.org/wiki/ಸಮಸ್ಥಾನಿ" ಇಂದ ಪಡೆಯಲ್ಪಟ್ಟಿದೆ