ಅಧಿವಾಹಕತೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೪ ನೇ ಸಾಲು:
}}
ವಸ್ತುಗಳು ಶೂನ್ಯ ಪ್ರತಿರೋಧತೆಯೊಂದಿಗೆ (zero resistance )ವಾಹಕತೆಯನ್ನು ಪ್ರದರ್ಶಿಸಿದಾಗ ಅದನ್ನು ಅಧಿವಾಹಕಗಳು (superconductors)ಎಂದು ಕರೆಯುತ್ತಾರೆ . ಈ ಪ್ರಕ್ರಿಯೆಗೆ ಅಧಿವಾಹಕತೆ(superconductivity) ಎಂದು ಕರೆಯುತ್ತಾರೆ. ವಸ್ತುಗಳ ತಾಪವನ್ನು ನಿರ್ಣಾಯಕ ತಾಪಕ್ಕಿಂತ (critical temperature)ಕಡಿಮೆಗೊಳಿಸಿದಾಗ ಶೂನ್ಯ ಪ್ರತಿರೋಧತೆಯೊಂದಿಗೆ (zero resistance ) ವಾಹಕಗಳಲ್ಲಿನ ಕಾಂತೀಯ ಕ್ಷೇತ್ರಗಳ ಉಪಸ್ಥಿತಿಯು ಕಾಣೆಯಾಗಿ ಅತ್ಯುನ್ನತ ಮಟ್ಟದ ವಾಹಕತ್ವವನ್ನು ಪ್ರದರ್ಶಿಸುವುದೇ ಅಧಿವಾಹಕತೆ.ಅಧಿವಾಹಕಗಳು ಕಡಿಮೆ ಪ್ರಮಾಣದ ಶಕ್ತಿಯ ಅಪವ್ಯಯವನ್ನು ಹೊಂದಿರುತ್ತವೆ. ಈ ಪ್ರಕ್ರಿಯೆಯನ್ನು ಹಾಲೆಂಡಿನ (ಈಗಿನ ನೆದರ್ಲ್ಯಾಂಡ್) ನ ಪ್ರಸಿದ್ಧ ವಿಜ್ಞಾನಿ ಹೆಚ್ ಕೆಮರ್ಲಿಂಗ್ ಓನ್ಸ ಎಂಬುವವನು ಲೀಡೆನ್ ಎಂಬಲ್ಲಿ 1911ಏಪ್ರಿಲ್ 8ರಂದು ಕಂಡುಹಿಡಿದನು .
ಲೋಹೀಯ ವಾಹಕಗಳ ತಾಪ ಕಡಿಮೆಯಾದಂತೆ ಅವುಗಳ ರೋಧತೆಯ ಪ್ರಮಾಣ ಕೂಡ ಕಡಿಮೆಯಾಗುತ್ತದೆ. ಇದರಿಂದ ಅವುಗಳು ಹೆಚ್ಚು ವಿದ್ಯುತ್ ನ್ನು ತಮ್ಮ ಮೂಲಕ ಹರಿಯಲು ಬಿಡುತ್ತವೆ . ಆದರೂ [[ತಾಮ್ರ]] ಮತ್ತು [[ಬೆಳ್ಳಿ]]ಯಂತಹ ವಾಹಕಗಳಲ್ಲಿ ಇಂಪ್ಯೂರಿಟಿ ಗಳ ಉಪಸ್ಥಿತಿಯಿಂದಾಗಿ ಅವು ಶೂನ್ಯ ರೋಧತೆಯನ್ನು ಹೊಂದಲು ಸಾಧ್ಯವಾಗುವುದಿಲ್ಲ. ಆದರೆ ಅಧಿವಾಹಕಗಳು (superconductors)ಈ ಮಿತಿಯನ್ನು ಹೊಂದಿರುವುದಿಲ್ಲ. ಏಕೆಂದರೆ ನಿರ್ಣಾಯಕ ತಾಪಮಾನಕ್ಕಿಂತ(critical temperature) ಅವುಗಳ ತಾಪ ಕಡಿಮೆಯಾದಂತೆ ವಾಹಕಗಳು ಅಧಿವಾಹಕಗಳಂತೆ(superconductors) ವರ್ತಿಸಲು ಪ್ರಾರಂಭಿಸುತ್ತವೆ .<ref name="">{{cite journal
| author =John Bardeen
| author2 = Leon Cooper
| author3 = J. R. Schriffer
| title = Theory of Superconductivity
| journal = Physical Review
| volume = 8
| issue = 5
| pages = 1178
| date = December 1, 1957
| url = https://books.google.com/books?id=_QKPGDG-cuAC&pg=PA76&dq=%22persist+indefinitely
| doi = 10.1103/physrev.108.1175
| accessdate = June 6, 2014|bibcode = 1957PhRv..108.1175B | isbn = 9780677000800
}} reprinted in Nikolaĭ Nikolaevich Bogoliubov (1963) ''The Theory of Superconductivity, Vol. 4'', CRC Press, ISBN 0677000804, p. 73</ref><ref name="Daintith">{{cite book
| author = John Daintith
| title = The Facts on File Dictionary of Physics
| publisher = Infobase Publishing
| edition = 4th
| date = 2009
| pages = 238
| url = https://books.google.com/books?id=VdEVdJo3CDgC&pg=PA238
| isbn = 1438109490 }}</ref><ref name="Gallop">
{{cite book
|author=John C. Gallop
|date=1990
|title=SQUIDS, the Josephson Effects and Superconducting Electronics
|url=https://books.google.com/?id=ad8_JsfCdKQC&printsec=frontcover
|publisher=[[CRC Press]]
|pages=3, 20
|isbn=0-7503-0051-5
}}</ref><ref name="Durrant">{{cite book
| last1 = Durrant
| first1 = Alan
| title = Quantum Physics of Matter
| publisher = CRC Press
| date = 2000
| pages = 102–103
| url = https://books.google.com/books?id=F0JmHRkJHiUC&pg=PA103&dq=%22persist+indefinitely
| isbn = 0750307218 }}</ref>
 
==ಅಧಿವಾಹಕತೆಯ ಪ್ರಯೋಜನಗಳು[<ref>https://en.wikipedia.org/wiki/Superconductivity</ref>]==
"https://kn.wikipedia.org/wiki/ಅಧಿವಾಹಕತೆ" ಇಂದ ಪಡೆಯಲ್ಪಟ್ಟಿದೆ