"ಮಂಜರಾಬಾದ್ ಕೋಟೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ವ್ಯಾಕರಣದೋಷ ಸರಿಪಡಿಸಿದ್ದು(ಮೂಲ ಅವೃತ್ತಿಗೆ ಅನುಗುಣವಾಗಿ)
(ವ್ಯಾಕರಣದೋಷ ಸರಿಪಡಿಸಿದ್ದು(ಮೂಲ ಅವೃತ್ತಿಗೆ ಅನುಗುಣವಾಗಿ))
 
== ಕೋಟೆಯ ಹಿನ್ನೆಲೆ ==
ಮಂಜರಾಬಾದ್ ಕೋಟೆಯನ್ನು [[ಟಿಪ್ಪು ಸುಲ್ತಾನ್]] ೧೭೮೫-೧೭೯೨ರ ನಡುವೆ ನಿರ್ಮಿಸಿದನು.<ref>http://www.starforts.com/manjarabad.html</ref> ನಾಲ್ಕನೇ ಆಂಗ್ಲ-ಮೈಸೂರು ಯುದ್ಧದಲ್ಲಿ ಈ ಕೋಟೆಯನ್ನು ಬಳಸಲಾಯಿತು. ಶ್ರೀರಂಗಪಟ್ಟಣದ ಪತನದ ನಂತರ ಬ್ರಿಟೀಷರು ಈ ಕೋಟೆಯನ್ನು ತಮ್ಮ ವಶಕ್ಕೆ ತೆಗೆದುಕೊಂಡ ನಂತರ ಅದರ ಒಂದಷ್ಟುಕೆಲವು ಭಾಗವನ್ನುಭಾಗಗಳನ್ನು ನಾಶಮಾಡಿದರೆನ್ನಲಾಗಿದೆ.
 
== ಕೋಟೆಯ ಲಕ್ಷಣಗಳುವಿನ್ಯಾಸ ==
[[ಚಿತ್ರ:ಕೋಟೆಯ ಮುಖ್ಯ ದ್ವಾರದಿಂದ ಕೋಟೆಯ ಒಳ ನೋಟ.jpg|thumb|320px|left|ಕೋಟೆಯ ಮುಖ್ಯ ದ್ವಾರದಿಂದ ಕೋಟೆಯ ಒಳ ನೋಟ]]
[[ಚಿತ್ರ:ಕೋಟೆಯ ಒಳ ನೋಟ-೧.jpg|thumb|320px|ಕೋಟೆಯ ಒಳ ನೋಟ-೧]]
ಸುಮಾರು ೨೫೦ ಮೆಟ್ಟಿಲುಗಳನ್ನು ಏರಿ ಮಂಜರಾಬಾದ್ ಕೋಟೆಯನ್ನು ತಲುಪಬಹುದು. ಸಮುದ್ರ ಮಟ್ಟದಿಂದ ಸುಮಾರು ೩೨೪೦ ಅಡಿ ಎತ್ತರದಲ್ಲಿದ್ದು, ಸುಮಾರು ೫ ಎಕರೆ ಪ್ರದೇಶದಲ್ಲಿ ಎಂಟು ಕೋನದ ನಕ್ಷಾತ್ರಾಕಾರದಲ್ಲಿ ನಿರ್ಮಿಸಲ್ಪಟ್ಟಿದೆ.
 
ಇದನ್ನು ಇಸ್ಲಾಮಿಕ್ ವಾಸ್ತು ಶೈಲಿಯಲ್ಲಿ ನಿರ್ಮಿಸಲಾಗಿದ್ದು ಕೋಟೆಯ ಒಳಗಡೆ ನೀರಿನ ಕೊಳ, ಮದ್ದು ಗುಂಡು ಸಂಗ್ರಹಿಸುವ ಜಾಗ, ಊಟದ ಗೃಹ, ಸ್ನಾನದ ಗೃಹ, ಶಯನ ಗೃಹ ಹಾಗು ಶೌಚಾಲಯಗಳಿವೆ.
ಈ ಕೋಟೆಯಲ್ಲಿ ಹಲವಾರು ಸುರಂಗ ಮಾರ್ಗಗಳು ಇವೆಯೆಂದು ಹೇಳಲಾಗುತ್ತದೆ. ಅವು ಶ್ರೀರಂಗಪಟ್ಟಣದವರೆಗೂ ತಲುಪಿಸುತ್ತದೆ ಎಂದು ಹೇಳಲಾಗುತ್ತದೆ, ಆದರೆ ಈವರೆಗೆ ಯಾರುಯಾರೂ ಅದರಲ್ಲಿ ಸಂಚರಿಸಿದ ಮಾಹಿತಿಯಿಲ್ಲ.
 
ಈ ಕೋಟೆಯಲ್ಲಿ ಹಲವಾರು ಸುರಂಗ ಮಾರ್ಗಗಳು ಇವೆಯೆಂದು ಹೇಳಲಾಗುತ್ತದೆ. ಅವು ಶ್ರೀರಂಗಪಟ್ಟಣದವರೆಗೂ ತಲುಪಿಸುತ್ತದೆ ಎಂದು ಹೇಳಲಾಗುತ್ತದೆ, ಆದರೆ ಈವರೆಗೆ ಯಾರು ಅದರಲ್ಲಿ ಸಂಚರಿಸಿದ ಮಾಹಿತಿಯಿಲ್ಲ.
 
<br>
 
== ಆಕರ ==
== ಉಲ್ಲೇಖಗಳು ==
 
[[Category: ಇತಿಹಾಸ]]
[[Category: ಸಂಸ್ಕೃತಿ]]
೧,೧೭೬

edits

"https://kn.wikipedia.org/wiki/ವಿಶೇಷ:MobileDiff/701429" ಇಂದ ಪಡೆಯಲ್ಪಟ್ಟಿದೆ