ಜೀವಕೋಶ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
changing images
ಚು →‎ಪ್ರೋಟೀನ್ ಸಂಯೋಜನೆ: ಲಿಂಕ್‌ಗಳ ತಿದ್ದುಪಡಿ
೭೯ ನೇ ಸಾಲು:
</br>ವಿವರಗಳಿಗಳಿಗೆ ನೋಡಿ [[ಪ್ರೋಟೀನ್ ಜೈವಿಕ ಸಂಯೋಜನೆ]]
 
[[file: Proteinsynthesis.png |thumb|||| >ಜೀವಕೋಶದ [[ಬೀಜಕಣ (ಜೀವಶಾಸ್ತ್ರ)|ಬೀಜಕಣ]]ದೊಳಗೆಬೀಜಕಣದೊಳಗೆ (ನೀಲಿ ಬಣ್ಣದಲ್ಲಿದೆ) ವಂಶವಾಹಿಗಳು ([[ಡಿ.ಎನ್.ಎ|ಡಿಎನ್‌ಎ]] (ಕಡುನೀಲಿ ಬಣ್ಣದಲ್ಲಿದೆ) [[ಆರ್.ಎನ್.ಎ|ಆರ್‌ಎನ್ಎ]] (ಕೆಂಪು ಬಣ್ಣದಲ್ಲಿದೆ) ಆಗಿ [[ಪ್ರೋಟೀನ್ ಜೈವಿಕ ಸಂಯೋಜನೆ#ಲಿಪ್ಯಂತರ (ಜೀವಶಾಸ್ರ್ಡ)|ಲಿಪ್ಯಂತರ]]ಗೊಳ್ಳುತ್ತವೆ. ಈ ಆರ್‌ಎನ್ಎ ಲಿಪ್ಯಂತರ ನಂತರದ ಬದಲಾವಣೆ ಮತ್ತು ನಿಯಂತ್ರಣದ ಪರಿಣಾಮವಾಗಿ ಪಕ್ವ ಎಂಆರ್‌ಎನ್ಎ ರೂಪಗೊಳ್ಳುತ್ತದೆ. ನಂತರ ಎಂಆರ್‌ಎನ್‌ಎ ಬೀಜಕಣದ ಹೊರಗೆ ಜೀವರಸದ (ಕೆನೆ ಬಣ್ಣದಲ್ಲಿದೆ) ಒಳಗೆ ಸಾಗಿಸಲ್ಪಡುತ್ತದೆ. ಅಲ್ಲಿ ಅದು [[ಪ್ರೋಟೀನ್]] ಆಗಿ [[ಅನುವಾದ (ಜೀವಶಾಸ್ರ್ಣ)|ಅನುವಾದ]]ಗೊಳ್ಳುತ್ತದೆಅನುವಾದಗೊಳ್ಳುತ್ತದೆ. [[ರೈಬೋಸೋಮ್‌]]ಗಳುರೈಬೋಸೋಮ್‌ಗಳು (ನೇರಳೆ ಬಣ್ಣದಲ್ಲಿವೆ) ಎಂಆರ್‌ಎನ್‌ಎನ ಮೂರರ [[ಕೊಡಾನು]]ಗಳನ್ನುಕೊಡಾನುಗಳನ್ನು ಸಂವಾದಿ ಟಿಆರ್‌ಎನ್‌ಎಯ ಮೂರರ ಪ್ರತಿ-ಕೊಡಾನಿಗೆ ಸರಿಹೊಂದಿಸುತ್ತದೆ. ಹೊಸತಾಗಿ ಸಂಯೋಜಿಸಿದ ಪ್ರೋಟೀನ್‌ಗಳು (ಕಪ್ಪು ಬಣ್ಣದಲ್ಲಿವೆ) ಕೆಲವೊಮ್ಮೆ ಮುಂದೆ ಹೆಚ್ಚುವರಿ ಬದಲಾವಣೆ ಹೊಂದಿ ಎಫೆಕ್ಟರ್‌ ಅಣುಗಳಂತಹ (ಕಿತ್ತಳೆ ಬಣ್ಣದಲ್ಲಿದೆ) ಅಣುಗಳಿಂದ ಬಂಧಿಸಲ್ಪಡುವ ಮೂಲಕ ಪೂರ್ಣವಾಗಿ ಸಕ್ರಿಯ ಪ್ರೋಟೀನ್ ಆಗುತ್ತವೆ.]]
</br>ತನ್ನ ಚಟುವಟಿಕೆಗಳನ್ನು ಸಮನ್ವಯಗೊಳಿಸಲು ಮತ್ತು ಪೋಷಿಸಿಕೊಂಡು ಹೋಗಲು ಅಗತ್ಯವಾದ [[ಪ್ರೋಟೀನ್‌ಪ್ರೋಟೀನ್]]ಗಳನ್ನು ಸಂಯೋಜಿಸಲು ಜೀವಕೋಶವು ಶಕ್ತವಾಗಿದೆ. ಈ ಪ್ರಕ್ರಿಯೆ [[ಅಮಿನೊ ಆಮ್ಲ]]ದಿಂದ ಹೊಸ ಪ್ರೋಟೀನ್ ಅಣುಗಳನ್ನು [[ಡಿ.ಎನ್‌.ಎ]] ಮತ್ತು [[ಆರ್.ಎನ್.ಎ|ಆರ್‌ಎನ್ಎ]]ನಲ್ಲಿ ಸಂಕೇತ ಭಾಷೆಯಲ್ಲಿರುವ ಮಾಹಿತಿಯ ಆಧಾರದ ಮೇಲೆ ರೂಪಿಸುವದನ್ನು ಒಳಗೊಂಡಿದೆ. ಪ್ರೋಟೀನ್ ಸಂಯೋಜನೆ ಸಾಮಾನ್ಯವಾಗಿ [[ಲಿಪ್ಯಂತರಪ್ರೋಟೀನ್ (ಜೀವಶಾಸ್ರ್ಳ)ಜೈವಿಕ ಸಂಯೋಜನೆ#ಲಿಪ್ಯಂತರ|ಲಿಪ್ಯಂತರ]] ಮತ್ತು [[ಅನುವಾದಪ್ರೋಟೀನ್ (ಜೀವಶಾಸ್ರ್ಸಜೈವಿಕ ಸಂಯೋಜನೆ#ಅನುವಾದ)|ಅನುವಾದ]] ಎಂದು ಕರೆಯಲಾದ ಎರಡು ಮುಖ್ಯ ಹೆಜ್ಜೆಗಳನ್ನು ಹೊಂದಿದೆ.
</br>[[ ಲಿಪ್ಯಂತರ (ಜೀವಶಾಸ್ರ್[|ಲಿಪ್ಯಂತರ]] ಪ್ರಕ್ರಿಯೆಯಲ್ಲಿ [[ಡಿ.ಎನ್.ಎ|ಡಿಎನ್‌ಎ]]ದಲ್ಲಿ ಮಾಹಿತಿಯನ್ನು ಬಳಸಿ ಪೂರಕ [[ಆರ್.ಎನ್.ಎ|ಆರ್‌ಎನ್ಎ]] ತಂತು ತಯಾರಾಗುತ್ತದೆ. ಈ ಆರ್‌ಎನ್ಎ ತಂತುವು ನಂತರ ಸಂಸ್ಕರಿಸಲ್ಪಟ್ಟು ಮೆಸೆಂಜರ್‌ ಆರ್‌ಎನ್ಎ (ಎಂಆರ್‌ಎನ್ಎ) ಆಗುತ್ತದೆ. ಇದು ಜೀವಕೋಶದಲ್ಲಿ ಮುಕ್ತವಾಗಿ ಬೇರೆ ಸ್ಥಳಗಳಿಗೆ ಹೋಗಬಹುದು. ಎಂಆರ್‌ಎನ್ಎ ಅಣುಗಳು ಸೈಟೊಸೋಲ್‌ನಲ್ಲಿರುವ [[ರೈಬೋಸೋಮ್‌]] ಎಂದು ಕರೆಯಲಾದ ಪ್ರೋಟೀನ್-ಆರ್‌ಎನ್ಎ ಸಂಕೀರ್ಣಗಳಿಗೆ ಬಂಧಿತವಾಗುತ್ತವೆ ಮತ್ತು ಅಲ್ಲಿ ಪಾಲಿಪೆಪ್‌ಟೈಡ್ ಸರಣಿಯಾಗಿ ಅನುವಾದಿಸಲ್ಪಡುತ್ತವೆ. ರೈಬೊಸೋಂ ಎಂಆರ್‌ಎನ್ಎ ಸರಣಿಯ ಆಧಾರದ ಮೇಲೆ ಪಾಲಿಪೆಪ್‌ಟೈಡ್ ಸರಣಿ ರೂಪಗೊಳ್ಳಲು ಮಧ್ಯವರ್ತಿಯಾಗಿ ಕೆಲಸಮಾಡುತ್ತದೆ. ರೈಬೋಸೋಮ್‌ ಎಂಆರ್‌ಎನ್‌ಎ [[ಕೋಡಾನು]]ಗಳನ್ನು ಪೂರಕ ಟಿಆರ್‌ಎನ್‌ಎ ಪ್ರತಿಕೊಡಾನ್‌ಗಳಿಗೆ ಬಂಧನವಾಗುವುದನ್ನು ಪ್ರಚೋದಿಸುವ ಮೂಲಕ ಸಂಕೇತವನ್ನು ಬಿಡಿಸಲು ಅನುವು ಮಾಡಿಕೊಡುತ್ತದೆ. ಟಿಆರ್‌ಎನ್‌ಎಯ ಒಂದು ತುದಿಗೆ (ಪ್ರತಿಕೋಡಾನ್‌ ಇರುವ ತುದಿಗೆ) ಅಮಿನೊ ಆಮ್ಲ ಅಂಟಿಕೊಂಡ ಸಂಕೀರ್ಣವು ರೈಬೊಸೋಂಗೆ ಸಾಗಿಸಲ್ಪಟ್ಟು ಅಲ್ಲಿ ಪಾಲಿಪೆಪ್‌ಟೈಡ್‌ ಸರಪಳಿ ಅಥವಾ ಅಮಿನೊ ಆಮ್ಲ ಸರಪಳಿಯಾಗಿ ಜೋಡಿಸಲ್ಪಡುತ್ತದೆ. <ref group=ಟಿಪ್ಪಣಿ>Translation (biology) wikipedia https://en.wikipedia.org/wiki/Translation_(biology) </ref> ಈ ಹೊಸ ಪಾಲಿಪೆಪ್‌ಟೈಡ್ ನಂತರ ಮೂರು ಆಯಾಮಗಳ ಪ್ರೋಟೀನ್ ಅಣುವಾಗಿ ಮಡಿಚಿಕೊಳ್ಳುತ್ತದೆ.
 
===ಚಲನೆ===
"https://kn.wikipedia.org/wiki/ಜೀವಕೋಶ" ಇಂದ ಪಡೆಯಲ್ಪಟ್ಟಿದೆ