ಚಿತ್ರದುರ್ಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಜಿಲ್ಲೆಯಿಂದ ನಗರ
೧ ನೇ ಸಾಲು:
{{Infobox settlementIndian Jurisdiction |
native_name = ಚಿತ್ರದುರ್ಗ |
| name = ಚಿತ್ರದುರ್ಗ
type = ನಗರ |
| native_name =
latd = 14.23 | longd = 76.4|
| native_name_lang = kn
locator_position = right |
| other_name =
state_name = ಕರ್ನಾಟಕ |
| nickname =
district = [[ಚಿತ್ರದುರ್ಗ]] |
| settlement_type = ಜಿಲ್ಲೆ
leader_title = |
| image_skyline = [[File:Chitradurga 020.JPG|thumb|300px|ಬಹಳ ಜನ ಪರ್ಯಟಕರು ಪ್ರತಿದಿನ ಬರುತ್ತಾರೆ.]]
leader_name = |
| image_alt =
altitude = 732|
| image_caption =
population_as_of = 2001 |
| pushpin_map =
population_total = 122,594|
| pushpin_label_position =
population_density = 5683.54 |
| pushpin_map_alt =
area_total = 21.57 |
| pushpin_map_caption =
area_telephone = 08194 |
| latd =
postal_code = 577 50x |
| latm =
vehicle_code_range = KA-16|
| lats =
sex_ratio = |
| latNS = N
unlocode = |
| longd =
website = |
| longm =
footnotes = |
| longs =
district_timezone = IST ([[Coordinated Universal Time|UTC]] +5:30) |
| longEW = E
website = http://www.chitradurgacity.gov.in/ |
| coordinates_display = inline,title
| subdivision_type = ದೇಶ
| subdivision_name = {{flag|India}}
| subdivision_type1 = [[ರಾಜ್ಯ]]
| subdivision_name1 = [[ಕರ್ನಾಟಕ]]
| subdivision_type2 =
| subdivision_name2 =
| subdivision_type3 =
| subdivision_name3 =
| established_title = <!-- Established -->
| established_date =
| founder =
| named_for =
| government_type =
| governing_body =
| leader_title = ಲೋಕಸಭಾ ಸದಸ್ಯ
| leader_name = ಜನಾರ್ಧನ ಸ್ವಾಮಿ
| unit_pref = ಮೆಟ್ರಿಕ್
| area_footnotes =
| area_rank =
| area_total_km2 = 21.57
| elevation_footnotes =
| elevation_m = 732
| population_total = 122594
| population_as_of = 2001
| population_rank =
| population_density_km2 = 5683.54
| population_demonym =
| population_footnotes =
| demographics_type1 = ಭಾಷೆಗಳು
| demographics1_title1 = ಅಧಿಕೃತ
| demographics1_info1 = [[ಕನ್ನಡ]]
| timezone1 = IST
| utc_offset1 = +5:30
| postal_code_type = [[ಪಿನ್ ಕೋಡ್]]
| postal_code = 577 50x
| area_code_type = ದೂರವಾಣಿ ಕೋಡ್
| area_code = 08194
| registration_plate = KA-16
| website =
| footnotes =
}}
 
'''ಚಿತ್ರದುರ್ಗ''' ನಗರ [[ಚಿತ್ರದುರ್ಗ]] ಜಿಲ್ಲೆಯ ಜಿಲ್ಲಾ ಕೇಂದ್ರ ನಗರ. ಈ ನಗರವು [[ಕರ್ನಾಟಕ ರಾಜ್|ಕರ್ನಾಟಕ ರಾಜ್ಯದ]] ರಾಜಧಾನಿಯಾದ [[ಬೆಂಗಳೂರು|ಬೆಂಗಳೂರಿನಿಂದ]] ಸುಮಾರು ೩೦೦ಕಿಮೀ ದೂರದಲ್ಲಿದೆ.
'''ಚಿತ್ರದುರ್ಗ''' - [[ಕರ್ನಾಟಕ|ಕರ್ನಾಟಕದ]] ಒಂದು ಜಿಲ್ಲೆ. ಐತಿಹಾಸಿಕ ಸ್ಥಳವೂ ಹೌದು. ಹಿಂದೊಮ್ಮೆ [[ದಾವಣಗೆರೆ]] ಜಿಲ್ಲೆಯೂ ಈ ಜಿಲ್ಲೆಗೇ ಸೇರಿತ್ತು. ಚಿತ್ರದುರ್ಗದ ವೈವಿಧ್ಯಕ್ಕೆ ಮನಸೋತ ಜನರು ಇದನ್ನು 'ಚಿತ್ರ-ವಿಚಿತ್ರ ಚಿತ್ರದುರ್ಗ' ಎಂದು ಕರೆದದ್ದುಂಟು.
[[Image:chitradurga.jpg|thumb|ಚಿತ್ರದುರ್ಗದ ನಕ್ಷೆ]]
 
==ಹೆಸರಿನ ಮೂಲ==
==ಇತಿಹಾಸ==
'''ಚಿತ್ರದುರ್ಗ''' ನಗರವು ಇಲ್ಲಿರುವ ಛತ್ರಿ ಆಕಾರದ ಚಿತ್ರಕಲ್ಲುದುರ್ಗದಿಂದ ತನ್ನ ಹೆಸರನ್ನು ಪಡೆದುಕೊಂಡಿದೆ. ಬ್ರಿಟೀಷರ ಕಾಲದಲ್ಲಿ ಚಿತ್ತಲ್‍ದ್ರಗ್ ಅಧಿಕೃತ ಹೆಸರಾಗಿತ್ತು.<ref>{{cite web|title=About Chitradurga|url=http://www.chitradurgacity.gov.in/|publisher=Chitradurga City Municipal Council|accessdate=2014-02-19}}</ref>
[[ಇತಿಹಾಸ|ಇತಿಹಾಸದಲ್ಲಿ]] ಮಹತ್ತರ ಮೌಲ್ಯವಿರುವ ಈ ಜಿಲ್ಲೆ, ಶೌರ್ಯ, ತ್ಯಾಗ, ಹಾಗೂ ಸಂಪ್ರದಾಯವನ್ನು ಮೆರೆದಿದೆ. ಇಲ್ಲಿನ ಕಲ್ಲಿನ ಕೋಟೆ ಅಥವಾ ಏಳು ಸುತ್ತಿನ ಕೋಟೆ ಇತಿಹಾಸದ ಪುಟಗಳನ್ನು ಪ್ರವಾಸಿಗರ ಮನದಲ್ಲಿ ಮರುಕಳಿಸುತ್ತದೆ.
 
== ಜನಸಂಖ್ಯಾ ವಿವರ ==
[[ವಿಜಯನಗರ | ವಿಜಯನಗರದ]] ಕಾಲದಲ್ಲಿ ತಿಮ್ಮಣ್ಣ ನಾಯಕನೆಂಬ ಸೇನಾಪತಿಗೆ ತನ್ನ ಪರಾಕ್ರಮಕ್ಕೆ ಮೆಚ್ಚಿದ ವಿಜಯನಗರದ ಚಕ್ರಾಧಿಪತ್ಯದಿಂದ ಚಿತ್ರದುರ್ಗಕ್ಕೆ ರಾಜ್ಯಪಾಲನಾಗಿ ಬಳುವಳಿ ದೊರೆಯಿತಂತೆ. ಇವನ ಮಗ ಓಬಣ್ಣ ಅಥವಾ [[ಮದಕರಿ ನಾಯಕ]]. ಮದಕರಿ ನಾಯಕನ ಮಗ ಕಸ್ತೂರಿ ರಂಗಪ್ಪ ಇವನ ಆಳ್ವಿಕೆಯನ್ನು ಶಾಂತಿಯಿಂದ ಮುಂದುವರೆಸಿದನು. ಇವನಿಗೆ ಮಕ್ಕಳಿರಲಿಲ್ಲವಾದ್ದರಿಂದ ದತ್ತು ತೆಗೆದುಕೊಂಡನಂತೆ. ಆದರೆ ದಳವಾಯಿಗಳು ಮಗುವನ್ನು ಕೊಲ್ಲಿಸಿದರಂತೆ. ಚಿಕ್ಕಣ್ಣ ನಾಯಕ - ಮದಕರಿ ನಾಯಕನ ತಮ್ಮ ೧೬೭೬ರಲ್ಲಿ ಗದ್ದುಗೆ ಏರಿದನಂತೆ. ಇದರ ಬಳಿಕ ಬಹಳಷ್ಟು ಮಂದಿ ಗದ್ದುಗೆ ಏರಿ ಇಳಿದರಾದರೂ ಹೇಳಿಕೊಳ್ಳುವಂತಹ ರಾಜ್ಯಭಾರ ಯಾವುದೂ ಇರಲಿಲ್ಲವೆಂದು ಸಾಧಾರಣ ಅಭಿಪ್ರಾಯ.
[[೨೦೧೧ರ ಜನಗಣತಿ|೨೦೧೧ರ ಜನಗಣತಿಯ]] ಪ್ರಕಾರ,<ref>{{cite web|url=http://www.censusindia.gov.in/PopulationFinder/View_Village_Population.aspx?pcaid=7275&category=U.A.|archivedate=2004-06-16|title= Census of India 2011: Population details|accessdate=2015-08-12|publisher= Census Commission of India}}</ref> ಚಿತ್ರದುರ್ಗ ನಗರದ ಜನಸಂಖ್ಯೆ ೧,೨೫,೧೭೦. ಇವರಲ್ಲಿ ಪುರಷರು ಸುಮಾರು ೫೧% ರಷ್ಟು ಇದ್ದರೆ, ಮಹಿಳೆಯರು ಸುಮಾರು ೪೯% ರಷ್ಟು ಇದ್ದಾರೆ. ಚಿತ್ರದುರ್ಗದ ಸರಾಸರಿ ಸಕ್ಷಾರತಾ ಪ್ರಮಾಣ ೭೯%, ರಾಷ್ಟ್ರೀಯ ಸರಾಸರಿಗಿಂತೆ(೫೯.೫%) ಹೆಚ್ಚಾಗಿದೆ. ಪುರುಷರ ಸಕ್ಷಾರತಾ ಪ್ರಮಾಣ ೮೦% ಮತ್ತು ಮಹಿಳೆಯರ ಸಕ್ಷಾರತಾ ಪ್ರಮಾಣ ೭೨%. ಚಿತ್ರದುರ್ಗದಲ್ಲಿ ಸುಮಾರು ೧೧% ರಷ್ಟು ಜನರು ೬ವರ್ಷಕ್ಕಿಂತ ಕಡಿಮೆ ವಯಸ್ಸಿನವರಿದ್ದಾರೆ.
 
==ಆಡಳಿತ==
'''ಇಸಿಲ'''ಇದು ಚಿತ್ರದುರ್ಗದ ಈಶಾನ್ಯ ದಿಕ್ಕಿಗಿರುವ ಬ್ರಹ್ಮಗಿರಿಗೆ ಹೊಂದಿಕೊಂಡಿದೆ. ಅಶೋಕನ ಕಾಲದಲ್ಲಿ ಪ್ರಾಂತೀಯ ರಾಜಧಾನಿಯಾಗಿತ್ತು. ಆ ಕಾಲದಲ್ಲಿ ಇಟ್ಟಿಗೆಯಲ್ಲಿ ನಿರ್ಮಿಸಿದ ಚೈತ್ಯಾಲಯವೊಂದು ಇಲ್ಲಿದೆ. ಅಶೋಕನ ಶಾಸನದಲ್ಲಿ ಇಸಿಲ ಎಂಬ ಶಬ್ಧ ದೊರಕುತ್ತದೆ.
'''ಚಿತ್ರದುರ್ಗ''' ನಗರದ ಆಡಳಿತವನ್ನು "ಚಿತ್ರದುರ್ಗ ನಗರ ಮುನ್ಸಿಪಲ್ ಕೌನ್ಸಿಲ್" ನೆಡೆಸುತ್ತದೆ.<ref>{{cite web|title=Home of Chitradurga City Municipal Council|url=http://www.chitradurgacity.gov.in/|publisher=Chitradurga City Municipal Council|accessdate=2014-02-19}}</ref>
 
==ಐತಿಹಾಸಿಕ ಸ್ಥಳಗಳು==
'''ಸಿದ್ಧಾಪುರ''' ಇಲ್ಲಿ ಅಶೋಕನ ಶಾಸನ ದೊರಕಿದೆ.
 
===ಚಿತ್ರದುರ್ಗ ಕೋಟೆ===
==ಒನಕೆ ಓಬವ್ವ==
[[ರಾಷ್ಟ್ರಕೂಟರು]], ಚಾಲುಕ್ಯರು, ಹೊಯ್ಸಳರು ಮತ್ತು ಚಿತ್ರದುರ್ಗದ ನಾಯಕರು ಸೇರಿದ ಹಲವು ರಾಜರು [[ಚಿತ್ರದುರ್ಗ ಕೋಟೆ|ಚಿತ್ರದುರ್ಗ ಕೋಟೆಯನ್ನು]] ಸುಮಾರು ೧೦ರಿಂದ ೧೮ನೇ ಶತಮಾನದವರೆಗೆ ಕಟ್ಟಿದರು.
[[Image:Obavvana-kindi.jpg|thumb|right|''ಓಬವ್ವನ ಕಿಂಡಿ'', ಚಿತ್ರದುರ್ಗದ ಕೋಟೆ.]]
[[ಒನಕೆ ಓಬವ್ವ|ಒನಕೆ ಓಬವ್ವಳ]] ಸಾಹಸಗಾಥೆ [[ಕನ್ನಡ]] ನಾಡಿನ ಶೌರ್ಯಗಾಥೆಗಳಲ್ಲಿ ಒಂದಾಗಿ ಜನಜನಿತವಾಗಿದೆ. ಮದಕರಿ ನಾಯಕನ ಆಳ್ವಿಕೆಯ ಕಾಲದಲ್ಲಿ, [[ಹೈದರ-ಅಲಿ|ಹೈದರ-ಅಲಿಯ]] ಸೈನ್ಯವು ಕೋಟೆಯನ್ನು ಸುತ್ತುವರೆದಿತ್ತು. ಒಬ್ಬ ಮಹಿಳೆಯನ್ನು ಕೋಟೆಯ ಕಿಂಡಿಯಿಂದ ಒಳ ಹೊಗುವುದನ್ನು ಕಂಡ ಹೈದರ-ಅಲಿಯು ತನ್ನ ಸೈನ್ಯವನ್ನು ಆ ಕಂಡಿಯ ಮೂಲಕ ಒಳಗೆ ಕಳುಹಿಸಿ ಕೋಟೆಯನ್ನು ವಶಪಡಿಸಿಕೊಳ್ಳಲು ಸಂಚು ಹೂಡುತ್ತಾನೆ. ಕೋಟೆಯ ಆ ಭಾಗದ ಕಾವಲುಗಾರನ ಹೆಂಡತಿಯೇ ಓಬವ್ವ. ಅವಳು ಗಂಡನಿಗೆ ಊಟ ತರುತ್ತಾಳೆ. ಗಂಡನನ್ನು ಊಟಕ್ಕೆ ಕೂರಿಸಿ, ನೀರು ತರಲು ಹೋಗುತ್ತಾಳೆ. ಅಲ್ಲಿ ಹೈದರ-ಅಲಿಯ ಸೈನಿಕರನ್ನು ಕಿಂಡಿಯ ಮೂಲಕ ನುಸುಳುವದನ್ನು ಕಾಣುತ್ತಾಳೆ. ಎದೆಗುಂದದೆ ಕೈಯಲ್ಲಿದ್ದ ಒನಕೆಯಿಂದಲೇ ಒಳಗೆ ನುಗ್ಗುತ್ತಿರುವ ಒಬ್ಬೊಬ್ಬ ಸೈನಿಕರನ್ನು ಜಜ್ಜಿ ಕೊಲ್ಲುತ್ತಾಳೆ. ಸತ್ತವರನ್ನು ಸಂಶಯ ಬಾರದ ಹಾಗೆ ದೂರ ಎಳೆದು ಹಾಕುತ್ತಾಳೆ. ಅತ್ತ ಊಟ ಮುಗಿಸಿದ ಕಾವಲುಗಾರ ತುಂಬಾ ಹೊತ್ತಿನವರೆಗೂ ಹೆಂಡತಿಗಾಗಿ ಕಾಯ್ದು ಹುಡುಕುತ್ತ ಬರುತ್ತಾನೆ. ಅಲ್ಲಿ ರಕ್ತಸಿಕ್ತವಾದ ಒನಕೆಯನ್ನು ಕೈಯಲ್ಲಿ ಹಿಡಿದು ರಣಚಂಡಿಯ ಅವತಾರದಲ್ಲಿರುವ ಓಬವ್ವನನ್ನು ಸತ್ತು ಬಿದ್ದಿರುವ ನೂರಾರು ಹೈದರ-ಅಲಿಯ ಸೈನಿಕರನ್ನು ನೋಡಿ ಆಶ್ಚರ್ಯಚಕಿತನಾಗುತ್ತಾನೆ. ಕೂಡಲೆ ಕಹಳೆ ಊದಿ ತನ್ನ ಸೇನೆಯನ್ನು ಎಚ್ಚರಗೊಳಿಸುತ್ತಾನೆ ಹಾಗೂ ನಾಯಕನ ಸೇನೆಯು ಕೋಟೆಯನ್ನು ಹೈದರ-ಅಲಿಯ ವಶಕ್ಕೆ ಹೋಗುವದನ್ನು ತಪ್ಪಿಸುತ್ತದೆ. ಓಬವ್ವನ ಸಮಯೋಚಿತ ಯುಕ್ತಿ ಮತ್ತು ಧೈರ್ಯವನ್ನು ಈಗಲೂ ಜನ ನೆನೆಯುತ್ತಾರೆ. ಈ ಘಟನೆಗೆ ಸಾಕ್ಷಿಯಾಗಿ ಈಗಲೂ ಆ ಕಿಂಡಿಯನ್ನು ಏಳು ಸುತ್ತಿನ ಕೋಟೆಯಲ್ಲಿ ಕಾಣಬಹುದು. ಅದು ಚಿತ್ರದುರ್ಗದ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ .ಮತ್ತು ಚಿತ್ರದುಗದಲ್ಲಿ
[www.chitharadurga.com]
 
===ಚಂದ್ರವಳ್ಳಿ ಗುಹೆಗಳು===
==ಚಿತ್ರದುರ್ಗದ ಪ್ರಮುಖ ಪ್ರವಾಸಿ ಸ್ಥಳಗಳು==
ಚತ್ರದುರ್ಗ, ಚೋಲಗುಡ್ಡ ಮತ್ತು ಕಿರುಬನಕಲ್ಲು ಗುಡ್ಡಗಳ ನಡುವೆ ಚಂದ್ರವಳ್ಳಿ ಗುಹೆಗಳಿವೆ.
*ಏಳು ಸುತ್ತು ಕಲ್ಲಿನ ಕೋಟೆ
*ಚಂದ್ರವಳ್ಳಿ ತೋಟ
*ಮುರುಘಾ ಮಠ
*ದೊಡ್ಡಗಟ್ಟ ತುರುವನೂರು
*ಜೋಗಿಮಟ್ಟಿ
*ಮಾರಿಕಣಿವೆ ಅಥವಾ ವಾಣಿವಿಲಾಸ ಸಾಗರ
*ಹಾಲುರಾಮೇಶ್ಪರ
* ನಾಯಕನಹಟ್ಟಿ
*ಆಡು ಮಲ್ಲೇಶ್ವರ
*ಗವಿ ರಂಗಾ
 
==ಹವಾಮಾನ==
==ಜಿಲ್ಲೆಯೆ ತಾಲ್ಲೂಕುಗಳು==
 
{{Weather box|collapsed =
*[[ಚಿತ್ರದುರ್ಗ]]
|location = ಚಿತ್ರದುರ್ಗ
*[[ಹಿರಿಯೂರು]]
|metric first = Y
*[[ಚಳ್ಳಕೆರೆ]]
|single line = Y
*[[ಮೊಳಕಾಲ್ಮೂರು]]
|temperature colour = pastel
*[[ಹೊಸದುರ್ಗ]]
|Jan high C = 28.9
*[[ಹೊಳಲ್ಕೆರೆ]]
|Feb high C = 32.1
|Mar high C = 35.0
|Apr high C = 36.3
|May high C = 35.0
|Jun high C = 30.5
|Jul high C = 28.1
|Aug high C = 28.1
|Sep high C = 29.1
|Oct high C = 29.5
|Nov high C = 28.3
|Dec high C = 28.0
|year high C =
|Jan low C = 16.8
|Feb low C = 18.9
|Mar low C = 21.1
|Apr low C = 22.6
|May low C = 22.3
|Jun low C = 21.4
|Jul low C = 20.9
|Aug low C = 20.5
|Sep low C = 20.3
|Oct low C = 20.3
|Nov low C = 18.2
|Dec low C = 16.6
|rain colour = green
|Jan rain mm = 0
|Feb rain mm = 1
|Mar rain mm = 4.0
|Apr rain mm = 36
|May rain mm = 81
|Jun rain mm = 51
|Jul rain mm = 71
|Aug rain mm = 65
|Sep rain mm = 99
|Oct rain mm = 133
|Nov rain mm = 36
|Dec rain mm = 9
|source 1 = Climate-data.org,<ref name= climate-data >{{cite web
| url = http://en.climate-data.org/location/47655/ | title = ಚಿತ್ರದುರ್ಗದ ಹವಾಮಾನ ದತ್ತಾಂಶ | accessdate =೧೬ ಆಗಸ್ಟ್ ೨೦೧೬
| publisher = en.climate-data.org}}</ref>
|date=ಆಗಸ್ಟ್ ೨೦೧೬}}
 
==ಒನಕೆ ಓಬವ್ವ==
==ಪ್ರಮುಖ ವ್ಯಕ್ತಿಗಳು==
[[Image:Obavvana-kindi.jpg|thumb|right|''ಓಬವ್ವನ ಕಿಂಡಿ'', ಚಿತ್ರದುರ್ಗದ ಕೋಟೆ.]]
* [[ಬೆಳಗೆರೆ ಕೃಷ್ಣಶಾಸ್ತ್ರಿ]]
[[ಒನಕೆ ಓಬವ್ವ]]ಳ ಸಾಹಸಗಾಥೆ [[ಕನ್ನಡ]] ನಾಡಿನ ಶೌರ್ಯಗಾಥೆಗಳಲ್ಲಿ ಒಂದಾಗಿ ಜನಜನಿತವಾಗಿದೆ. ಮದಕರಿ ನಾಯಕನ ಆಳ್ವಿಕೆಯ ಕಾಲದಲ್ಲಿ, [[ಹೈದರ-ಅಲಿ]]ಯ ಸೈನ್ಯವು ಕೋಟೆಯನ್ನು ಸುತ್ತುವರೆದಿತ್ತು. ಒಬ್ಬ ಮಹಿಳೆಯನ್ನು ಕೋಟೆಯ ಕಿಂಡಿಯಿಂದ ಒಳ ಹೊಗುವುದನ್ನು ಕಂಡ ಹೈದರ-ಅಲಿಯು ತನ್ನ ಸೈನ್ಯವನ್ನು ಆ ಕಂಡಿಯ ಮೂಲಕ ಒಳಗೆ ಕಳುಹಿಸಿ ಕೋಟೆಯನ್ನು ವಶಪಡಿಸಿಕೊಳ್ಳಲು ಸಂಚು ಹೂಡುತ್ತಾನೆ. ಕೋಟೆಯ ಆ ಭಾಗದ (ಹೆಸರು ಗೊತ್ತಿಲ್ಲ) ನ ಹಂಡತಿಯೇ ಓಬವ್ವ. ಅವಳು ಗಂಡನಿಗೆ ಊಟ ತರುತ್ತಾಳೆ. ಗಂಡನನ್ನು ಊಟಕ್ಕೆ ಕೂರಿಸಿ, ನೀರು ತರಲು ಹೋಗುತ್ತಾಳೆ. ಅಲ್ಲಿ ಹೈದರ-ಅಲಿಯ ಸೈನಿಕರನ್ನು ಕಿಂಡಿಯ ಮೂಲಕ ನುಸುಳುವದನ್ನು ಕಾಣುತ್ತಾಳೆ. ಎದೆಗುಂದದೆ ಕೈಯಲ್ಲಿದ್ದ ಒನಕೆಯಿಂದಲೇ ಒಳಗೆ ನುಗ್ಗುತ್ತಿರುವ ಒಬ್ಬೊಬ್ಬ ಸೈನಿಕರನ್ನು ಜಜ್ಜಿ ಕೊಲ್ಲುತ್ತಾಳೆ. ಸತ್ತವರನ್ನು ಸಂಶಯ ಬಾರದ ಹಾಗೆ ದೂರ ಎಳೆದು ಹಾಕುತ್ತಾಳೆ. ಅತ್ತ ಊಟ ಮುಗಿಸಿದ ಕಾವಲುಗಾರ ತುಂಬಾ ಹೊತ್ತಿನವರೆಗೂ ಹೆಂಡತಿಗಾಗಿ ಕಾಯ್ದ ಹುಡುಕುತ್ತ ಬರುತ್ತಾನೆ. ಅಲ್ಲಿ ರಕ್ತಸಿಕ್ತವಾದ ಒನಕೆಯನ್ನು ಕೈಯಲ್ಲಿ ಹಿಡಿದು ರಣಚಂಡಿಯ ಅವತಾರದಲ್ಲಿರುವ ಓಬವ್ವನನ್ನು ಸತ್ತು ಬಿದ್ದಿರುವ ನೂರಾರು ಹೈದರ-ಅಲಿಯ ಸೈನಿಕರನ್ನು ನೋಡಿ ಆಶ್ಚರ್ಯಚಕಿತನಾಗುತ್ತಾನೆ. ಕೂಡಲೆ ಕಹಳೆ ಊದಿ ತನ್ನ ಸೇನೆಯನ್ನು ಎಚ್ಚರಗೊಳಿಸುತ್ತಾನೆ ಹಾಗೂ ನಾಯಕನ ಸೇನೆಯು ಕೋಟೆಯನ್ನು ಹೈದರ-ಅಲಿಯ ವಶಕ್ಕೆ ಹೋಗುವದನ್ನು ತಪ್ಪಿಸುತ್ತದೆ. ಓಬವ್ವನ ಸಮಯೋಚಿತ ಯುಕ್ತಿ ಮತ್ತು ಧೈರ್ಯವನ್ನು ಈಗಲೂ ಜನ ನೆನೆಯುತ್ತಾರೆ. ಈ ಘಟನೆಗೆ ಸಾಕ್ಷಿಯಾಗಿ ಈಗಲೂ ಆ ಕಿಂಡಿಯನ್ನು ಏಳು ಸುತ್ತಿನ ಕೋಟೆಯಲ್ಲಿ ಕಾಣಬಹುದು. ಅದು ಚಿತ್ರದುರ್ಗದ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ .ಮತ್ತು ಚಿತ್ರದುಗದಲ್ಲಿ
* [[ಟಿ ಎಸ್ ವೆಂಕಣ್ಣಯ್ಯ]]
* [[ತ.ರಾ.ಸು]]
* [[ಎಸ್. ನಿಜಲಿಂಗಪ್ಪ]]
* [[ಪ್ರೊ. ಬಿ ರಾಜಶೇಖರಪ್ಪ]]
* [[ಬಿ.ಎಲ್.ವೇಣು]]
* [[ಜಿ.ದುರ್ಗಪ್ಪ]]
* ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮಿಗಳು ([[ತಿರುಕ]])
* [[ಪಿ.ಆರ್.ತಿಪ್ಪೇಸ್ವಾಮಿ]]
* [[ಬೆಳಗೆರೆ ಜಾನಕಮ್ಮ]]
* [[ಸಿರಿಯಜ್ಜಿ]]
* [[ಡಾ.ಬಂಜಗೆರೆ ಜಯಪ್ರಕಾಶ್]]
* [[ಡೊಟಾ ರಾಮ]]
* [[ಡಾ.ಎಚ್.ಆರ್.ಚಂದ್ರಶೇಖರ್]]
* [[ಡಾ. ಎಸ್. ಎಂ. ಮುತ್ತಯ್ಯ]]
* [[ಶಿವಮೂರ್ತಿ ಶರಣರು]]
* [[ಡಾ.ಶಿವಮೂರ್ತಿ ಸ್ವಾಮಿಜಿ.ಸಿರಿಗೆರೆ]]
*[[ BALAKRISHNA RAO D R]]
*[[ ಡಾ.ಎಸ್. ಮಾರುತಿ ]]
*[[ ಬಿ.ರೇವಣ್ಣ ]]
*[[ಡಾ. ಬಿ.ಎಂ. ಗುರುನಾಥ ]]
*[[ಜಿ.ಎಸ್. ತಿಪ್ಪೇಸ್ವಾಮಿ ]]
[[ಬಂಜಗೆರೆ ತಿಪ್ಪೇಶ್]]
ಶ್ರೀ ಹರತಿ ವೀರನಾಯಕರು
Dr.Ravikumara
 
==ಗ್ಯಾಲರಿ==
==ಇದನ್ನೂ ನೋಡಿ==
<gallery>
*[[ಚಿತ್ರದುರ್ಗ (ಲೋಕ ಸಭೆ ಚುನಾವಣಾ ಕ್ಷೇತ್ರ)]]
Image:Cta.JPG|ಗಾಳಿ ಮಂಟಪ
Image:Madakarinayaka statue.jpg|ಮದಕರಿ ನಾಯಕ
Image:Nandi, Chitradurga.jpg|ನಂದಿ
Image:Fort, Chitradurga.jpg|ಕೋಟೆ
Image:Inside the fort, Chitradurga.jpg|ಕೋಟೆಯ ಒಳಗೆ
Image:Gopura, Chitradurga.jpg|ಗೋಪುರ
Image:Temples inside the fort, Chitradurga.jpg|ಕೋಟೆಯ ಒಳಗಿನ ದೇವಸ್ಥಾನ
Image:Siddalingeshwara Temple, Chitradurga.jpg|ಸಂಪಿಗೆ ಸಿದ್ಧಲಿಂಗೇಶ್ವರ ದೇವಸ್ಥಾನ
</gallery>
 
{{commons category|Chitradurga}}
==ಪೋಟೋಗ್ಯೇಲರಿ==
{|
|-
|[[ಚಿತ್ರ:Chitradurga Fort -deepa stambamu.JPG|thumb|none| 200px|ದೀಪಸ್ತಂಬ]]
 
|[[ಚಿತ್ರ:Chitradurga fort-mint house.JPG|thumb|none| 200px|ಟಂಕೆಶಾಲೆ]]
 
|[[ಚಿತ್ರ:Chitradurga Fort-Giant grind stone.JPG|thumb|none| 200px|ಇಸುರುಕಲ್ಲು]]
 
|}
{|
|-
|[[ಚಿತ್ರ:Chitradurga Fort-stone incription.JPG|thumb|none| 200px|ಶಿಲಾಶಾಸನೆ]]
|}
 
==ಉಲ್ಲೇಖಗಳು‌‌==
{{Reflist}}
 
==ಹೊರಗಿನ ಸಂಪರ್ಕಗಳು==
{{Commons category|Chitradurga district}}
* [[ಬೊಮ್ಮಘ್ಹಟ್ಟ]]
*[http://www.chitharadurga.com/ ಚಿತ್ರದುರ್ಗದ ಸಂಪೂರ್ಣ ಮಾಹಿತಿ ಕನ್ನಡದಲ್ಲಿ ಚಿತ್ತಾರದುರ್ಗ.ಕಾಂ ]
*[http://www.karnatakatourism.org/html/chitradurga.htm ಚಿತ್ರದುರ್ಗ ಪ್ರವಾಸೀ ಮಾಹಿತಿ]
*[http://www.answers.com/topic/chitradurga ಚಿತ್ರದುರ್ಗದ ನಾಯಕರ ಬಗೆಗೆ ಮಾಹಿತಿ]
*[http://www.chitradurgacity.gov.in/ ಚಿತ್ರದುರ್ಗದ ನಗರಸಭೆ ಹಾಗೂ ಇತರೆ ಮಾಹಿತಿ]
*[http://prabhu.50g.com/vijayngr/chitra_nayakas.html ಚಿತ್ರದುರ್ಗದ ನಾಯಕರ ಬಗೆಗೆ ಇನ್ನಷ್ಟು ವಿವರಗಳು]
 
[[Category: ಕರ್ನಾಟಕದ ಜಿಲ್ಲೆಗಳು]]
[[Category:ಐತಿಹಾಸಿಕ ಸ್ಥಳಗಳು]]
{{ಕರ್ನಾಟಕದ ಜಿಲ್ಲೆಗಳು}}
[[ವರ್ಗ: ಕರ್ನಾಟಕದ ಪ್ರಮುಖ ಸ್ಥಳಗಳು]]
[[ವರ್ಗ: ಚಿತ್ರದುರ್ಗ ಜಿಲ್ಲೆ]]
"https://kn.wikipedia.org/wiki/ಚಿತ್ರದುರ್ಗ" ಇಂದ ಪಡೆಯಲ್ಪಟ್ಟಿದೆ