"ತಂಗಡಗಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
ಚು (ಹಳ್ಳಿಗಳ ವರ್ಗವನ್ನು ಸೇರಿಸಿದ್ದೇನೆ)
}}
 
'''ತಂಗಡಗಿ''' ಗ್ರಾಮವು [[ಕರ್ನಾಟಕ]] ರಾಜ್ಯದ [[ಬಿಜಾಪುರ]] ಜಿಲ್ಲೆಯ [[ಮುದ್ದೇಬಿಹಾಳ]] ತಾಲ್ಲೂಕಿನಲ್ಲಿದೆ. ತಂಗಡಗಿಯು[[ತಂಗಡಗಿ]]ಯು ಒಂದು ಐತಿಹಾಸಿಕ ಸ್ಥಳವಾಗಿದೆ. [[ಮುದ್ದೇಬಿಹಾಳ]]ದಿಂದ ೧೮ ಕಿ.ಮೀ. ಅಂತರದಲ್ಲಿ ಕೃಷ್ಣಾ ತಟದಲ್ಲಿದೆ. '''ಮಹಾತ್ಮ ಬಸವಣ್ಣ'''ನವರ ಆಚಾರ ಪತ್ನಿ '''ನೀಲಾಂಬಿಕೆ''' ಲಿಂಗೈಕ್ಯ ಹೊಂದಿರುವ ಸ್ಥಳದಲ್ಲಿ ಈ ಸ್ಮಾರಕ ನಿರ್ಮಿಸಲಾಗಿದೆ. ಜೊತೆಗೆ ಮಹಾಶಿವಶರಣ '''ಹಡಪದ ಅಪ್ಪಣ್ಣ'''ನವರ ಸ್ಮಾರಕವೂ ಇಲ್ಲಿದೆ. ಐತಿಹಾಸಿಕ ವಿಜಯನಗರದ '''ರಕ್ಕಸಗಿ-ತಂಗಡಗಿ (ತಾಳಿಕೋಟೆ)''' ಯುದ್ಧ ನಡೆದ ಸ್ಥಳ ಇದಾಗಿದೆ.
 
'''ತಂಗಡಗಿ''' ಗ್ರಾಮವು [[ಕರ್ನಾಟಕ]] ರಾಜ್ಯದ [[ಬಿಜಾಪುರ]] ಜಿಲ್ಲೆಯ [[ಮುದ್ದೇಬಿಹಾಳ]] ತಾಲ್ಲೂಕಿನಲ್ಲಿದೆ. ತಂಗಡಗಿಯು ಒಂದು ಐತಿಹಾಸಿಕ ಸ್ಥಳವಾಗಿದೆ. [[ಮುದ್ದೇಬಿಹಾಳ]]ದಿಂದ ೧೮ ಕಿ.ಮೀ. ಅಂತರದಲ್ಲಿ ಕೃಷ್ಣಾ ತಟದಲ್ಲಿದೆ. '''ಮಹಾತ್ಮ ಬಸವಣ್ಣ'''ನವರ ಆಚಾರ ಪತ್ನಿ '''ನೀಲಾಂಬಿಕೆ''' ಲಿಂಗೈಕ್ಯ ಹೊಂದಿರುವ ಸ್ಥಳದಲ್ಲಿ ಈ ಸ್ಮಾರಕ ನಿರ್ಮಿಸಲಾಗಿದೆ. ಜೊತೆಗೆ ಮಹಾಶಿವಶರಣ '''ಹಡಪದ ಅಪ್ಪಣ್ಣ'''ನವರ ಸ್ಮಾರಕವೂ ಇಲ್ಲಿದೆ. ಐತಿಹಾಸಿಕ '''ರಕ್ಕಸಗಿ-ತಂಗಡಗಿ''' ಯುದ್ಧ ನಡೆದ ಸ್ಥಳ ಇದಾಗಿದೆ.
 
 
 
=='''ಭೌಗೋಳಿಕ'''==
ಗ್ರಾಮವು ಭೌಗೋಳಿಕವಾಗಿ ೧೬* ೩೨' ೧೦"x ಉತ್ತರ ಅಕ್ಷಾಂಶ ಮತ್ತು ೭೫* ೩೧' ೧೯" ಪೂರ್ವ ರೇಖಾಂಶದಲ್ಲಿ ಬರುತ್ತದೆ.
 
=='''ಜನಸಂಖ್ಯೆ'''==
 
ಗ್ರಾಮದಲ್ಲಿ ಜನಸಂಖ್ಯೆ ಸುಮಾರು '''4000''' ಇದೆ. ಅದರಲ್ಲಿ 2100 ಪುರುಷರು ಮತ್ತು 1900 ಮಹಿಳೆಯರು ಇದ್ದಾರೆ.
 
=='''ಹವಾಮಾನ'''==
 
* ಗಾಳಿ -ಗಾಳಿ ವೇಗ ೧೮.೨ ಕಿಮಿ/ಗಂ (ಜೂನ), ೧೯.೬ ಕಿಮಿ/ಗಂ (ಜುಲೈ)ಹಾಗೂ ೧೭.೫ ಕಿಮಿ/ಗಂ (ಅಗಸ್ಟ್) ಇರುತ್ತದೆ.
 
 
=='''ಸಾಂಸ್ಕೃತಿಕ'''==
 
ಮುಖ್ಯ ಭಾಷೆ <big>'''ಕನ್ನಡ'''</big>. ಆದರೆ ವಿವಿಧ ಸಂಸ್ಕೃತಿಗಳ ಪ್ರಭಾವದಿಂದಾಗಿ [[ಉರ್ದು]], [[ಮರಾಠಿ]] ಮತ್ತು ಹಿಂದಿ ಮಿಶ್ರಿತ ವಿಶಿಷ್ಠವಾದ ಕನ್ನಡ. ಪ್ರಮುಖ ಆಹಾರ ಧಾನ್ಯ ಜೋಳ. ಜೊತೆಗೆ [[ಗೋಧಿ]], [[ಅಕ್ಕಿ]],[[ಮೆಕ್ಕೆ ಜೋಳ]] ಬೇಳೆಕಾಳುಗಳು. '''ಜವಾರಿ''' ಎಂದು ಗುರುತಿಸಲ್ಪಡುವ ವಿಶೇಷ ರುಚಿಯ ಕಾಯಿಪಲ್ಯ, ಸೊಪ್ಪುಗಳು ಹೆಸರುವಾಸಿ ಮತ್ತು ಸದಾಕಾಲವೂ ಲಭ್ಯ. <big>'''ಜೋಳದ ರೊಟ್ಟಿ'''</big>,, '''ಸೇಂಗಾ ಚಟ್ನಿ,''', '''ಎಣ್ಣಿ ಬದನೆಯಕಾಯಿ ಪಲ್ಯ''',, '''ಕೆನೆಮೊಸರು''' ಕರ್ನಾಟಕದ ಮೂಲೆಮೂಲೆಗಳಲ್ಲಿ ಪ್ರಸಿದ್ಧಿ ಪಡೆದಿವೆ.
 
 
=='''ಕಲೆ ಮತ್ತು ಸಂಸ್ಕೃತಿ'''==
 
ಅಪ್ಪಟ <big>'''ಉತ್ತರ ಕರ್ನಾಟಕ'''</big> ಶೈಲಿಯ ಕಲೆಯನ್ನು ಒಳಗೊಂಡಿದೆ. ಪುರುಷರು '''ದೋತ್ರ''', '''ನೆಹರು ಅಂಗಿ''' ಮತ್ತು '''ರೇಷ್ಮೆ ರುಮಾಲು'''(ಪಟಕ) ಧರಿಸುತ್ತಾರೆ.ಮಹಿಳೆಯರು '''[[ಇಲಕಲ್ಲ ಸೀರೆ]]''' ಮತ್ತು ಖಾದಿ ಬಟ್ಟೆಗಳನ್ನು ಧರಿಸುತ್ತಾರೆ.
 
 
=='''ಧರ್ಮಗಳು'''==
 
ಗ್ರಾಮದಲ್ಲಿ '''[[ಹಿಂದೂ]]''' ಮತ್ತು '''[[ಮುಸ್ಲಿಂ]]''' ಧರ್ಮದ ಜನರಿದ್ದಾರೆ.
 
 
=='''ಭಾಷೆಗಳು'''==
 
ಗ್ರಾಮದ ಪ್ರಮುಖ ಭಾಷೆ '''[[ಕನ್ನಡ]]'''. ಇದರೊಂದಿಗೆ [[ಹಿಂದಿ]], [[ಮರಾಠಿ]] ಹಾಗೂ [[ಇಂಗ್ಲೀಷ್]] ಭಾಷೆಗಳನ್ನು ಮಾತನಾಡುತ್ತಾರೆ.
 
 
=='''ದೇವಾಲಯಗಳು'''==
 
ಶ್ರೀ ಮಹಾಲಕ್ಷ್ಮಿ ದೇವಸ್ಥಾನ, ಶ್ರೀ ದುರ್ಗಾದೇವಿ ದೇವಲಯ, ಶ್ರೀ ಮಲ್ಲಿಕಾರ್ಜುನ ದೇವಾಲಯ, ಶ್ರೀ ಬಸವೇಶ್ವರ ದೇವಾಲಯ, ಶ್ರೀ ವೆಂಕಟೇಶ್ವರ ದೇವಾಲಯ, ಶ್ರೀ ಪಾಂಡುರಂಗ ದೇವಾಲಯ ಹಾಗೂ ಶ್ರೀ ಹಣಮಂತ ದೇವಾಲಯಗಳನ್ನು ನಿರ್ಮಿಸಿದ್ದಾರೆ.
 
 
=='''ಮಸೀದಿಗಳು'''==
 
ಮುಸ್ಲಿಂ ಸಮುದಾಯದ ದರ್ಗಾ ಹಾಗೂ ಮಸೀದಿ ಇದೆ.
 
 
=='''ನೀರಾವರಿ'''==
 
ಗ್ರಾಮದ ಪ್ರತಿಶತ '''೯೦''' ಭಾಗ ಭೂಮಿ ಕಾಲುವೆ, ತೆರದ ಬಾವಿ, ಕೊಳವೆ ಬಾವಿಯಿಂದ ನೀರಾವರಿ ಇದ್ದು ಪ್ರಮುಖವಾಗಿ '''ಕಬ್ಬು''' , ಮೆಕ್ಕೆಜೋಳ, ಜೋಳ, ಉಳ್ಳಾಗಡ್ಡಿ (ಈರುಳ್ಳಿ), ನಿಂಬೆಹಣ್ಣು , ಪಪ್ಪಾಯ, ಅರಿಶಿನ, ನೆಲಕಡಲೆ, ಶೇಂಗಾ(ಕಡಲೆಕಾಯಿ), ಸೂರ್ಯಕಾಂತಿ , ದ್ರಾಕ್ಷಿ , ದಾಳಿಂಬೆ, ಗೋಧಿ ಹಾಗೂ ಇತರೆ ಬೆಳೆಗಳನ್ನು ಬೆಳೆಯುತ್ತಾರೆ.
 
 
=='''ಉದ್ಯೋಗ'''==
 
ಗ್ರಾಮದಲ್ಲಿ ಫಲವತ್ತಾದ ಭೂಮಿ ಇದುವುದರಿಂದ '''೭೦%''' ಜನಸಂಖ್ಯೆ '''ಕೃಷಿ'''ಯಲ್ಲಿ ನಿರತರಾಗಿದ್ದಾರೆ. '''ಕೃಷಿ'''ಯು ಗ್ರಾಮದ ಪ್ರಮುಖ ಉದ್ಯೋಗವಾಗಿದೆ. ಇದರೊಂದಿಗೆ ಹೈನುಗಾರಿಕೆ, ಕೋಳಿ ಸಾಕಾಣಿಕೆ, ದನಗಳ ಸಾಕಾಣಿಕೆ ಉಪ ಕಸುಬುಗಳಾಗಿವೆ.
 
 
=='''ಬೆಳೆಗಳು'''==
 
ಬದನೆಕಾಯಿ, ಟೊಮ್ಯಾಟೊ, ಹೀರೇಕಾಯಿ, ನುಗ್ಗೆಕಾಯಿ, ಗೆಣಸು, ಗಜ್ಜರಿ, ಮೆಣಸಿನಕಾಯಿ, ಸೌತೆಕಾಯಿ, ಮೊಲಂಗಿ, ಅವರಿಕಾಯಿ, ಪಡವಲಕಾಯಿ, ಕುಂಬಳಕಾಯಿ, ಮೆಂತೆ ಪಲ್ಲೆ ಮತ್ತು ಕೊತಂಬರಿ ಇತ್ಯಾದಿ.
 
 
=='''ಹಬ್ಬಗಳು'''==
 
ಪ್ರತಿವರ್ಷ ಶ್ರೀ ಪಾಂಡುರಂಗ ಸಪ್ತಾಹ(ದಿಂಡಿ), ಕಾರ ಹುಣ್ಣುಮೆ, ಯುಗಾದಿ, ದಸರಾ, ದೀಪಾವಳಿ, ನಾಗರ ಪಂಚಮಿ, ಉರಸು ಹಾಗೂ ಮೊಹರಮ್ ಹಬ್ಬಗಳನ್ನು ಆಚರಿಸುತ್ತಾರೆ.
 
 
=='''ಶಿಕ್ಷಣ'''==
 
ಗ್ರಾಮದಲ್ಲಿ* '''ಸರಕಾರಿ ಹಿರಿಯ ಪ್ರಾಥಮಿಕ ಶಾಲೆ''', ಇದೆ.ತಂಗಡಗಿ
 
* ಚಾರಲಿಂಗೇಶ್ವರ ಕಿರಿಯ ಪ್ರಾಥಮಿಕ ಶಾಲೆ, ತಂಗಡಗಿ
 
* ಚಾರಲಿಂಗೇಶ್ವರ ಪ್ರೌಢ ಶಾಲೆ, ತಂಗಡಗಿ
 
* ಸರಕಾರಿ ಪ್ರೌಢ ಶಾಲೆ, ತಂಗಡಗಿ
 
=='''ಸಾಕ್ಷರತೆ'''==
 
ಗ್ರಾಮದ '''ಸಾಕ್ಷರತೆಯ ಪ್ರಮಾಣ''' ಸುಮಾರು '''೬೭%'''. ಅದರಲ್ಲಿ '''೭೫% ಪುರುಷರು''' ಹಾಗೂ '''೫೫% ಮಹಿಳೆಯರು''' ಸಾಕ್ಷರತೆ ಹೊಂದಿದೆ.
 
 
=='''ರಾಜಕೀಯ'''==
 
ಗ್ರಾಮವು '''[[ವಿಜಾಪುರ ಲೋಕಸಭಾ ಕ್ಷೇತ್ರ]]'''ದ ವ್ಯಾಪ್ತಿಯಲ್ಲಿ ಬರುತ್ತದೆ.
 
=='''ಬ್ಯಾಂಕ್'''==
 
* ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ತಂಗಡಗಿ
 
=='''ಗ್ರಾಮ ಪಂಚಾಯತಿ'''==
 
* ಗ್ರಾಮ ಪಂಚಾಯತಿ, ತಂಗಡಗಿ
 
=='''ದೂರವಾಣಿ ವಿನಿಮಯ ಕೇಂದ್ರ'''==
 
* ದೂರವಾಣಿ ವಿನಿಮಯ ಕೇಂದ್ರ, ತಂಗಡಗಿ
 
=='''ಅಂಚೆ ಕಚೇರಿ'''==
 
* ಅಂಚೆ ಕಚೇರಿ, ತಂಗಡಗಿ
 
* ತಂಗಡಗಿ - 586129 (ಆಲೂರ, ಅಮರಗೋಳ, ದೇವೂರ, ಹಂಡರಗಲ್ಲ, ಹುನಕುಂತಿ, ಕಂದಗನೂರ, ಕೋಳೂರ, ಕೋಳೂರ ಎಲ್.ಟಿ, ಕುಂಚಗನೂರ, ಮದರಿ, ನೇಬಗೇರಿ, ರಕ್ಕಸಗಿ, ಸರೂರ, ಟಕ್ಕಲಕಿ, ಯರಗಲ್ಲ).
 
=='''ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ'''==
 
* ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ತಂಗಡಗಿ
 
=='''ಹಾಲು ಉತ್ಪಾದಕ ಸಹಕಾರಿ ಸಂಘ'''==
 
* ಹಾಲು ಉತ್ಪಾದಕ ಸಹಕಾರಿ ಸಂಘ, ತಂಗಡಗಿ
 
=='''ಪ್ರಾಥಮಿಕ ಆರೋಗ್ಯ ಕೇಂದ್ರ'''==
 
* ಪ್ರಾಥಮಿಕ ಆರೋಗ್ಯ ಕೇಂದ್ರ, ತಂಗಡಗಿ
 
=='''ಪಶು ಚಿಕಿತ್ಸಾಲಯ'''==
 
* ಪಶು ಚಿಕಿತ್ಸಾಲಯ, ತಂಗಡಗಿ
 
=='''ವಿದ್ಯುತ್ ಪರಿವರ್ತನಾ ಕೇಂದ್ರ'''==
 
* 33 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ತಂಗಡಗಿ
 
=='''ರಾಜ್ಯ ಹೆದ್ದಾರಿ'''==
 
* ರಾಜ್ಯ ಹೆದ್ದಾರಿ - 60 => ಸುರಪುರ - ಕೆಂಭಾವಿ - ತಾಳಿಕೋಟ - ಮುದ್ದೇಬಿಹಾಳ - ತಂಗಡಗಿ - ಹುನಗುಂದ.
 
==''ಮೀನುಗಾರಿಕೆ ಸಹಕಾರ ಸಂಘ'''==
 
* ಮೀನುಗಾರಿಕೆ ಸಹಕಾರ ಸಂಘ, ತಂಗಡಗಿ
 
[[ವರ್ಗ:ಮುದ್ದೇಬಿಹಾಳ ತಾಲ್ಲೂಕಿನ ಹಳ್ಳಿಗಳು]]
 
೪೨೪

edits

"https://kn.wikipedia.org/wiki/ವಿಶೇಷ:MobileDiff/700867" ಇಂದ ಪಡೆಯಲ್ಪಟ್ಟಿದೆ