ಬಿ.ಡಿ.ಜತ್ತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು →‎'''ಪ್ರಮುಖ ಹುದ್ದೆಗಳು''': clean up, replaced: ಒರಿಸ್ಸಾ → ಒಡಿಶಾ using AWB
No edit summary
೨೦ ನೇ ಸಾಲು:
|}}
 
'''ಬಸಪ್ಪ ದಾನಪ್ಪ ಜತ್ತಿ'''(ಬಿ.ಡಿ.ಜತ್ತಿ) ([[ಸೆಪ್ಟೆಂಬರ್ ೧೦]],[[೧೯೧೨]] - ಜೂನ್ ೦೭, [[೨೦೦೨]]) - [[ಭಾರತ]]ದ ಹಿಂದಿನಮಾಜಿ ಉಪರಾಷ್ಟ್ರಪತಿಗಳಲ್ಲೊಬ್ಬರು, ಹಾಗುಹಾಗೂ [[ಕರ್ನಾಟಕ]]ದ ಹಿಂದಿನಮಾಜಿ ಮುಖ್ಯಮಂತ್ರಿಗಳಲ್ಲೊಬ್ಬರು. ಸ್ವಲ್ಪ ದಿನಗಳ ಕಾಲ ಹಂಗಾಮಿ ರಾಷ್ಟ್ರಪತಿಯಾಗಿ ಕೂಡ ಕಾರ್ಯ ನಿರ್ವಹಿಸಿದ್ದರು. ಕರ್ನಾಟಕದ [[ಬಾಗಲಕೋಟೆ ಜಿಲ್ಲೆ]] [[ಜಮಖಂಡಿ]] ತಾಲ್ಲೂಕಿನ [[ಸಾವಳಗಿ]] ಗ್ರಾಮದಲ್ಲಿ ಜನಿಸಿದರು. ಕರ್ನಾಟಕದ [[ಬಾಗಲಕೋಟೆ ಜಿಲ್ಲೆ]] [[ಜಮಖಂಡಿ]] ತಾಲ್ಲೂಕಿನ [[ಸಾವಳಗಿ]] ಗ್ರಾಮಪಂಚಾಯತಿಯಿಂದ ದೇಶದ ಹಂಗಾಮಿ [['''ರಾಷ್ಟ್ರಪತಿ]]''' ಹುದ್ದೆಯವರೆಗೆ ತಲುಪಿದ ಏಕೈಕ ರಾಜಕಾರಣಿ ಬಿ.ಡಿ.ಜತ್ತಿ.
 
=='''ಮುಖ್ಯ ಮಂತ್ರಿಯ ಪದವಿಯಿಂದ ಉಪರಾಷ್ಟ್ರಪತಿಯವರೆಗೆ'''==
೩೬ ನೇ ಸಾಲು:
ಅವರು ಹೊಂದಿದ್ದ ಪ್ರಮುಖ ಹುದ್ದೆಗಳಲ್ಲಿ ಕೆಲವು:
 
* ಸಾವಳಗಿಯ ಗ್ರಾಮ ಪಂಚಾಯ್ತಿ ಸದಸ್ಯ (೧೯೪೩)
 
*ಮುಂಬಯಿ ವಿಧಾನಸಭೆಯ ಶಾಸಕ (೧೯೪೯)
* ಮುಂಬಯಿ ರಾಜ್ಯದವಿಧಾನಸಭೆಯ ಉಪ ಮುಖ್ಯಮಂತ್ರಿಶಾಸಕ (೧೯೫೫೧೯೪೯)
 
*ಭೂಸುಧಾರಣಾ ಮಂಡಲದ ಅಧ್ಯಕ್ಷ (೧೯೫೭),
*ರಾಜ್ಯ ಪುನರ್ಮುಂಬಯಿ ವಿಂಗಡಣೆಯರಾಜ್ಯದ ಬಳಿಕ ಕರ್ನಾಟಕದಉಪ ಮುಖ್ಯಮಂತ್ರಿ (೧೯೫೮೧೯೫೫)
 
*ಮೈಸೂರ ರಾಜ್ಯ [[ಕರ್ನಾಟಕ]]ದ ೫ನೇಯ ಮುಖ್ಯಮಂತ್ರಿ (ಮೇ ೧೬, ೧೯೫೮ ರಿಂದ ಮಾರ್ಚ್ ೯,೧೯೬೨)
* ಭೂಸುಧಾರಣಾ ಮಂಡಲದ ಅಧ್ಯಕ್ಷ (೧೯೫೭),
*ಪಾಂಡಿಚೇರಿಯ (ಈಗಿನ ಪುದುಚೆರಿ) ಲೆಫ್ಟಿನೆಂಟ್ ಗವರ್ನರ್ (೧೯೬೮-೧೯೭೨)
 
*ಒಡಿಶಾ ರಾಜ್ಯದ [[ರಾಜ್ಯಪಾಲ]] (೧೯೭೨ - ೧೯೭೭)
* ರಾಜ್ಯ ಪುನರ್ ವಿಂಗಡಣೆಯ ಬಳಿಕ ಕರ್ನಾಟಕದ ಮುಖ್ಯಮಂತ್ರಿ (೧೯೫೮)
*ಭಾರತದ ೫ನೇಯ [[ಉಪರಾಷ್ಟ್ರಪತಿ]] (ಅಗಸ್ಟ ೩೧, ೧೯೭೪ ರಿಂದ ಅಗಸ್ಟ ೩೦, ೧೯೭೯)
 
*ಭಾರತದ ಹಂಗಾಮೀ [[ರಾಷ್ಟ್ರಪತಿ]] (೧೧-೦೨-೧೯೭೭ ರಿಂದ ೨೫-೦೭-೧೯೭೭)
*ಮೈಸೂರ ರಾಜ್ಯಮೈಸೂರ [[ಕರ್ನಾಟಕ]]ದರಾಜ್ಯದ ೫ನೇಯ ಮುಖ್ಯಮಂತ್ರಿ (ಮೇ ೧೬, ೧೯೫೮ ರಿಂದ ಮಾರ್ಚ್ ೯,೧೯೬೨)
 
* ಪಾಂಡಿಚೇರಿಯ (ಈಗಿನ ಪುದುಚೆರಿ) ಲೆಫ್ಟಿನೆಂಟ್ ಗವರ್ನರ್ (೧೯೬೮-೧೯೭೨)
 
* ಒಡಿಶಾ ರಾಜ್ಯದ [[ರಾಜ್ಯಪಾಲ]] (೧೯೭೨ - ೧೯೭೭)
 
* ಭಾರತದ ೫ನೇಯ [[ಉಪರಾಷ್ಟ್ರಪತಿ]] (ಅಗಸ್ಟ ೩೧, ೧೯೭೪ ರಿಂದ ಅಗಸ್ಟ ೩೦, ೧೯೭೯)
 
* ಭಾರತದ ಹಂಗಾಮೀಹಂಗಾಮಿ [[ರಾಷ್ಟ್ರಪತಿ]] (೧೧-೦೨-೧೯೭೭ ರಿಂದ ೨೫-೦೭-೧೯೭೭)
 
[[ಅನ್ನದಾನಯ್ಯ ಪುರಾಣಿಕ]],[[ಕೆ.ಎಂ.ನಂಜಪ್ಪ]],[[ವೈ.ಸಿ.ಬಸಪ್ಪ]],[[ಗಂಗಪ್ಪ]],[[ಬಿ.ಎಸ್.ಶಂಕರಪ್ಪಶೆಟ್ಟಿ]], [[ಪಾವಟೆ]] ಮೊದಲಾದ ಗಣ್ಯರ ಜೊತೆಗೂಡಿ, ಬೆಂಗಳೂರಿನಲ್ಲಿ [[ಅಖಿಲ ಭಾರತ ಬಸವ ಸಮಿತಿ]] ಸ್ಥಾಪಿಸಿದರು. ಬಸವತತ್ವ ಪ್ರಚಾರಕ್ಕಾಗಿ ಮೀಸಲಾದ ಈ ಸಂಸ್ಥೆಯ ಅಭಿವೃದ್ಧಿಗಾಗಿ ಅಧ್ಯಕ್ಷರಾಗಿ ಜತ್ತಿ ಮತ್ತು 27 ವರ್ಷಗಳ ಕಾಲ ಗೌರವ ಕಾರ್ಯದರ್ಶಿಯಾಗಿ [[ಅನ್ನದಾನಯ್ಯ ಪುರಾಣಿಕ]]ನಿರಂತರ ಮತ್ತು ನಿಸ್ಪಾರ್ಥ ಸೇವೆ ಸಲ್ಲಿಸಿದ್ದಾರೆ.
"https://kn.wikipedia.org/wiki/ಬಿ.ಡಿ.ಜತ್ತಿ" ಇಂದ ಪಡೆಯಲ್ಪಟ್ಟಿದೆ