ಎಲೆಕ್ಟ್ರಾನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಚು ಕೆಲವು ಕಾಗುಣಿತ ತಿದ್ದುಪಡಿ
೩೨ ನೇ ಸಾಲು:
}}
 
'''ಎಲೆಕ್ಟ್ರಾನ್''' ಅಥವಾ '''ಋಣವಿದ್ಯುತ್ಕಣ''' - ಇದು ಋಣ [[ವಿದ್ಯುದಾವೇಶ|ವಿದ್ಯುದಾವೇಶವನ್ನು]] ಹೊಂದಿರುವ ಒಂದು [[ಮೂಲ ಕಣ|ಮೂಲ]] [[ಉಪಪರಮಾಣು ಕಣ]]. [[:en:spin-½|ಗಿರಕಿ-½]] [[ಲೆಪ್ಟಾನ್]] ಗುಂಪಿನಲ್ಲಿದ್ದು [[:en:electromagnetic interaction|ವಿದ್ಯುತ್‌ಕಾಂತೀಯ ಒಡನಾಟ]]ಗಳಲ್ಲಿ ಭಾಗವಹಿಸುವ ಈ ಕಣವು [[ಪ್ರೋಟಾನ್]] ಅಥವಾ ಧನವಿದ್ಯುತ್ಕಣದಧನವಿದ್ಯುತ್ ಕಣದ ೧೮೩೬ನೇ ೧ರಷ್ಟು ದ್ರವ್ಯರಾಶಿಯನ್ನು ಹೊಂದಿದೆ. [[:en:atomic nucleus|ಪರಮಾಣು ಕೇಂದ್ರ]]ದಲ್ಲಿನ [[ಪ್ರೋಟಾನ್]] ಮತ್ತು [[ನ್ಯೂಟ್ರಾನ್|ನ್ಯೂಟ್ರಾನ್‌ಗಳ]] ಜೊತೆ ಸೇರಿ ಎಲೆಕ್ಟ್ರಾನ್‌ಗಳು [[ಪರಮಾಣು]]ಗಳನ್ನು ರಚಿಸುತ್ತವೆ. ಇದಲ್ಲದೆ, ನೆರೆಯ ಪರಮಾಣು ಕೇಂದ್ರಗಳೊಂದಿಗಿನ ಒಡನಾಟದಿಂದ [[ರಾಸಾಯನಿಕ ಬಂಧ|ರಾಸಾಯನಿಕ ಬಂಧಗಳ]] ಸೃಷ್ಟಿಗೆ ಈ ಕಣಗಳೇ ಕಾರಣ. ಎಲೆಕ್ಟ್ರಾನನನ್ನುಎಲೆಕ್ಟ್ರಾನನ್ನು e−e<sup>−</sup> ಅಥವಾ β−β<sup>−</sup> ಚಿನ್ಹೆಗಳಿಂದ ಗುರುತಿಸಲಗುತ್ತದೆಗುರುತಿಸಲಾಗುತ್ತದೆ.
ಎಲೆಕ್ಟ್ರಾನ್ ಅನೆಕಅನೇಕ ಭೌತಿಕ ವಿದ್ಯುನ್ಮಾನಗಳಲ್ಲಿ, ವಿದ್ಯುತ್ಕಾಯತೆ ಮತ್ತು ಉಷ್ಣವಾಹಕತೆಗಳಲ್ಲಿ ಪ್ರಮುಕಪ್ರಮುಖ ಪತ್ರವನ್ನುಪಾತ್ರವನ್ನು ಓಳಗೊಂಡಿರುತ್ತದೆಒಳಗೊಂಡಿರುತ್ತದೆ. ಅದು ಗುರುತ್ವ (gravitational), ವಿದ್ಯುತ್ಜ್ಕಾಂತಿಯವಿದ್ಯುತ್ಕಾಂತಿಯ (electromagnetic) ಮತ್ತು ದುರ್ಬಲ (weak) ಪರಸ್ಪರಿಕಗಳಲ್ಲಿ ಭಾಗವಹಿಸುತ್ತದೆ. ಎಲಎಕ್ಟ್ರಾನ್ಎಲೆಕ್ಟ್ರಾನ್ ಬಹ್ಯದಲ್ಲಿಬಾಹ್ಯದಲ್ಲಿ ವಿದ್ಯುತ್ ಕ್ಷೇತ್ರವನ್ನು ಉತ್ಪಾದಿಸುತ್ತದೆ.
 
==ಇತಿಹಾಸ==
ಎಲೆಕ್ಟ್ರಿಕ್(electric) ಹಾಗು ಎಲೆಕ್ಟ್ರಿಸಿಟಿ(electricity) ಎಂಬ ಎರಡೂ ಪದಗಳು ಲ್ಯಟಿನ್ಲ್ಯಾಟಿನ್ ಬಾಷೆಯಭಾಷೆಯ ಎಲೆಕ್ಟ್ರಮ್ ಪದದಿಂದ ಬಂದಿದೆ. ಎಲೆಕ್ಟ್ರಾನ್ ಎಂಬ ಪದವು ಎಲೆಕ್ಟ್ರಿ‍ಕ್ ಹಗುಹಾಗೂ ಅಯಾನ್ ಎರಡು ಪದಗಳಿಂದ ಕೂಡಿದೆ.
 
೧೮೯೭ನಲ್ಲಿ ಜೆ.ಜೆ ತಾಮ್ಸನ್ಥಾಮ್ಸನ್ ಎಂಬ ಭೌತ ವಿಜ್ಞಾನಿ ಎಲೆಕ್ಟ್ರಾನನನ್ನುಎಲೆಕ್ಟ್ರಾನನ್ನು ಅನ್ವೆಷಿಸಿದರು. ತನ್ನ ಪ್ರಯೊಗದಲ್ಲಿ ಕ್ಯಾತೋಡ್ ಕಿರಣಗಳ ಅಲೆಗಳು ಮತ್ರವಲ್ಲದೆಮಾತ್ರವಲ್ಲದೆ ಬದಲಿಗೆ ಅನನ್ಯವಾದ ಕಣಗಳು ಎಂದು ಕಂಡುಹಿಡಿದರು. ಇದನ್ನು ಅವರು ತನ್ನ cathode ray tube ಪ್ರಯೊಗದಿಂದ ಎಲೆಕ್ಟ್ರಾನ್ನುಎಲೆಕ್ಟ್ರಾನನ್ನು ಕಂಡುಹಿಡಿದನು.
 
==ಪರಮಾಣು ಸಿದ್ದಾಂತ==
ಸರಿಸುಮಾರು ೧೯೧೪ರಲ್ಲಿ ಭೌತ ವಿಜ್ಞಾನಿಗಳಾದ ರುದರ್ಫೊಡ್ , ಹೆನ್ರಿ ಮೊಸಲೆನು , ಜೆಮ್ಸ್ ಪ್ರಾಂಕ್ ಮತು ಗುಸ್ತವ್ ಹೆರ್ಟ್ಶ್ರಾರವರ ಪ್ರಯೋಗಗಳಿಂದ ಪರಮನುವಿನಪರಮಾಣುವಿನ ರಚನೆಯಲ್ಲಿ ದಟ್ಟವಾದ ದನಾತ್ಮಕ ಚಾರ್ಜ್ ಉಲ್ಲಉಳ್ಳ ಬೀಜಕೇಂದ್ರ (ನ್ಯುಕ್ಲಿಯಸ್ಸ್) ಸುತ್ತ ಕಡಿಮೆ ತುಕತೂಕ ಉಲ್ಲಉಳ್ಳ ಎಲೆಕ್ಟ್ರಾನ್ ಇರುತ್ತದೆ ಎಂದು ಸ್ಥಾಪಿಸಿದರು. ೧೯೧೩ರಲ್ಲಿ ಡ್ಯಾನಷ್ಡ್ಯಾನಿಷ್ ಭೌತ ವಿಜ್ಞಾನಿ ನಿಲ್ಸ್ ಬೋಹ್ರ್ಬೋರ್ ಎಲೆಕ್ಟ್ರಾನ್ ಕ್ವಾಂಟೈಸ್ ಶಕ್ತಿಗಳ ಸ್ಥಿತಿಗಳಲ್ಲಿ ಇರುತ್ತದೆ ಎಂದು ಮಂಡಿಸಿದನು.
೧೯೨೪ರಲ್ಲಿ ಆಸ್ಟ್ರಿಯನ್ ಭೌತ ಶಸ್ತ್ರದಭೌತಶಾಸ್ತ್ರದ ವಿಜ್ಞಾನಿ ವೋಲ್ಫ್ಯ್ಂಗ್ವೋಲ್ಫ್‌ಗ್ಯಾಂಗ್ ಪಾಲಿ ಕವಚ ಅಥವಾ ಶೆಲ್ (shell) ಮಾದರಿಯ ರಚನೆಯನ್ನು ನಾಲ್ಕು ನಿಯತಾಂಕಗಳಲ್ಲಿ ಪಾಲಿ ಹೊರಗಿಡುವ ನಿಯಮ (pauli exculsionexclusion principleಯಲ್ಲಿprinciple)ದಲ್ಲಿ ವಿವರಿಸಿದನು.
 
ಎಲೆಕ್ಟ್ರಾನಿನ ತೂಕವು <math>\textstyle 9.1\times 10^{-31}</math>ಕಿಲೊಗ್ರಾಮ್. ಅಯ್ನ್ಸ್ಟೈನ್ ನ ತತ್ವದ ಪ್ರಕಾರ ಈ ತೂಕವು ೦.೫೧೧ MeV ಅಷ್ತುಅಷ್ಟು ಶಕ್ತಿಯುಳ್ಳುತ್ತದೆಶಕ್ತಿಯುಳ್ಳುದಾಗಿರುತ್ತದೆ. ಒಂದು ಎಲೆಕ್ಟ್ರಾನಿಗೆ -೧.೬೦೨^-೧೯ ಕೂಲಂಬಷ್ಟು ಎಲೆಟ್ರಿಕ್ ಚಾರ್ಜ್ ಹೊಂದಿದೆ. e<sup>-</sup>ಎಂಬ ಚಿನ್ಹೆಯಿಂದ ಗುರುತಿಸಲಾಗಿದೆ.ಋಣ ಚಿನ್ಹೆ ಋಣ ಚರ್ಜ್ಚಾರ್ಜ್ ಅನ್ನು ತೊರಿಸುತ್ತದೆ. ಒಂದು ಎಲೆಕ್ಟ್ರಾನ್ ಪರಮಾನುವಿನಪರಮಾಣುವಿನ ನ್ಯೂಕ್ಲಿಯಸ್ಗೆಬೀಜಕೇದ್ರ ಆಕರ್ಷ್ಕ ಮದುವಿನಲ್ಲಿ ಲಗತಿಸಲಾಗಿದೆ.ಒಂದು ನ್ಯೂಕ್ಲಿಯಸ್ಗೆನ್ಯೂಕ್ಲಿಯಸ್‌ಗೆ ಒಂದು ಅಥವಾ ಹೆಚ್ಚು ಎಲೆಕ್ಟ್ರಾನ್ಗಳುಎಲೆಕ್ಟ್ರಾನ್‌ಗಳು ಲಗತ್ತಿಸಿದ ವ್ಯವಸ್ಥೆಗೆ ಒಂದು ಪರಮಾಣು ಎಂದು ಕರೆಯುತ್ತಾರೆ.
 
==ಅನ್ವಯಗಳು ==
ಎಲೆಕ್ಟ್ರಾನ್ ಕಿರಣಗಳನುಕಿರಣಗಳನ್ನು ಬೆಸೆಯಲು ಉಪಯೋಗಿಸಲಾಗುತ್ತದೆ. ಇವು <math> 10^{11} W cm^{-2} </math> ವರೆಗಿನ ಶಕ್ತಿ ಸಾಂದ್ರತೆಯುಳ್ಳ ೦.೧ ರಿಂದ ೧,೩ಮಿ.ಮಿ ಪರಿಮಿತ ಕೆಂದ್ರೀಕರಣವು ವ್ಯಾಸದ ಅಡ್ಡಲಾಗಿ ಅನುಮತಿಸುತದೆಅನುಮತಿಸುತ್ತದೆ. ಈ ಬೆಸುಗೆಯ ತಂತ್ರವನ್ನು ನಿರ್ವಾದಲ್ಲಿನಿರ್ವಾತದಲ್ಲಿ ಮಡಬೇಕುಮಾಡಬೇಕು. ಎಕೆಂದರೆ ತಮ್ಮ ಗುರಿಯನ್ನು ತಲಪುವ ಮೊದಲೇ ಎಲೆಕ್ಟ್ರಾನ್ ಗಳು ಅನಿಲ ಗೊಂಡು ಪ್ರತಿಕ್ರಿಯಿಸುತ್ತದೆ.
 
ಎಲೆಕ್ಟ್ರಾನ್ ಬೀಮ್ ಲಿತಿಯೊಗ್ರಾಫಿಯನ್ನು ಬಳಸಿ ಅರೆವಹಕಗಳನ್ನು ಎಚ್ಚಿಸುತ್ತಾರೆ.
ಎಲೆಕ್ಟ್ರಾನ್ ಮ್ಯೆಕ್ರೊಸ್ಕೋಪ್ ನಲ್ಲಿ ಅತಿ ಸೂಕ್ಷ್ಮವಾದ ವಸ್ಥುಗಳನ್ನುವಸ್ತುಗಳನ್ನು ವೀಕ್ಷಿಸಲು ಎಲೆಕ್ಟ್ರಾನ್ ಕಿರಣಗಳನ್ನು ಉಪಯೋಗಿಸಲಾಗುತ್ತದೆ.
 
"https://kn.wikipedia.org/wiki/ಎಲೆಕ್ಟ್ರಾನ್" ಇಂದ ಪಡೆಯಲ್ಪಟ್ಟಿದೆ