ಆಫ್ರಿಕಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧ ನೇ ಸಾಲು:
[[ಚಿತ್ರ:LocationAfrica.png|thumb|250px|ಆಫ್ರಿಕ]]
'''ಆಫ್ರಿಕಾ''' - [[ಪ್ರಪಂಚ]]ದ ಏಳು [[ಖಂಡ]]ಗಳಲ್ಲಿ ಒಂದು. ಇದು, ವಿಸ್ತಾರ ಮತ್ತು ಜನಸಂಖ್ಯೆಯ ಆಧಾರವಾಗಿ ಎರಡನೆಯ ಅತಿ ದೊಡ್ಡ ಖಂಡವಾಗಿದೆ.
<br clear=both"all">
== ಪ್ರಾಂತ್ಯಗಳು ಮತ್ತು ರಾಷ್ಟ್ರಗಳು ==
ಈ ಪಟ್ಟಿಯು [[ವಿಶ್ವಸಂಸ್ಥೆ]] ಉಪಯೋಗಿಸುವ ವ್ಯವಸ್ಥೆಯ ರೀತಿಯಲ್ಲಿ ಸಂಗಟಿತಲ್ಪಟ್ಟಿದೆ.
೪೨೩ ನೇ ಸಾಲು:
*ಆಫ್ರಿಕಾ ಖಂಡವು ಪೂವರ್ಾರ್ಧಗೋಳದಲ್ಲಿರುವ ವಿಸ್ತೀರ್ಣದಲ್ಲಿ ಏಷ್ಯಾ ಖಂಡಕ್ಕೆ ಎರಡನೆಯದು. ಇಡೀ ಜಗತ್ತಿನ ಒಟ್ಟು ಭೂಭಾಗದ ಐದನೇ ಒಂದು ಭಾಗವನ್ನು ಇದು ಆಕ್ರಮಿಸಿದ್ದು ವಿಸ್ತೀರ್ಣದಲ್ಲಿ ಯೂರೋಪಿನ ಮೂರು ಪಟ್ಟು ಇದೆ. ಉತ್ತರದಿಂದ ದಕ್ಷಿಣಕ್ಕೆ ಸುಮಾರು 5,000 ಮೈಲಿ ಉದ್ದವೂ ಪೂರ್ವ ಪಶ್ಚಿಮವಾಗಿ 4,500 ಮೈಲಿಗಳಷ್ಟು ಅಗಲವಾಗಿಯೂ ಇದೆ.
 
*ಕಳೆದ ಮೂರು-ನಾಲ್ಕು ಶತಮಾನಗಳಲ್ಲಿ ಆಫ್ರಿಕಾ ಖಂಡದ ನೈಸಗರ್ಿಕನೈಸರ್ಗಿಕ ಮತ್ತು ಮಾನವ ಸಂಪನ್ಮೂಲಗಳನ್ನು ಸಾಮ್ರಾಜ್ಯಶಾಹಿ ರಾಷ್ಟ್ರಗಳು ಲೂಟಿ ಮಾಡಿ ಅಭಿವೃದ್ಧಿಗೆ ಕಡಿವಾಣ ಹಾಕಿದ್ದರ ಫಲವಾಗಿ ಈ ಭೂಭಾಗಕ್ಕೆ ಕಗ್ಗತ್ತಲೆಯ ಖಂಡವೆಂಬ ಹಣೆಪಟ್ಟಿ ನೀಡಲಾಗಿದೆ. ಆಫ್ರಿಕಾದಲ್ಲಿ ಯಥೇಚ್ಛವಾಗಿ ದೊರೆಯುತ್ತಿದ್ದ ಚಿನ್ನ, ದಂತ, ವಜ್ರ ಮುಂತಾದ ಕಣ್ಣು ಕೋರೈಸುವ ಸಂಪತ್ತನ್ನು ದೋಚಲು ವ್ಯಾಪಾರದ ಸೋಗು ಹಾಕಿಕೊಂಡು ಪೋಚರ್ುಗೀಸರುಪೋರ್ಚುಗೀಸರು, ಡಚ್ಚರು ಮತ್ತು ಫ್ರೆಂಚರು ಈ ಭೂಖಂಡಕ್ಕೆ ಬಂದಿಳಿದರು. ಆಫ್ರಿಕಾದ ವಿವಿಧ ಜನಾಂಗ ಮತ್ತು ಬುಡಕಟ್ಟುಗಳ ನಡುವಿನ ವೈರುಧ್ಯ-ವೈಮನಸ್ಯಗಳನ್ನು ಬಳಸಿಕೊಂಡು ಮಿಲಿಟರಿ ಬಲದಿಂದ ತಮ್ಮ ಯಜಮಾನಿಕೆಯನ್ನು ಹೇರುವಲ್ಲಿ ಯಶಸ್ವಿಯಾದರು. ಕಾಲಕ್ರಮೇಣ ವಸಾಹತುಗಳಾಗಿ ಪರಿವತರ್ಿತಗೊಂಡಪರಿವರ್ತಿತಗೊಂಡ ಈ ಭೂಭಾಗದಲ್ಲಿ ಪೋಚರ್ುಗೀಸರು ಪಶ್ಚಿಮ ಆಫ್ರಿಕಾದ ಕರಾವಳಿ ಪ್ರದೇಶದಲ್ಲಿ, ಫ್ರೆಂಚರು ವಾಯುವ್ಯ ಪ್ರದೇಶದಲ್ಲಿ, ಬ್ರಿಟಿಷರು ಪೂರ್ವದಲ್ಲಿ, ಡಚ್ಚರು ದಕ್ಷಿಣದಲ್ಲಿ, ಬೆಲ್ಜಿಯನ್ನರು ಮಧ್ಯ ಆಫ್ರಿಕಾದಲ್ಲಿ, ಇಟಾಲಿಯನ್ನರು ಉತ್ತರ ಆಫ್ರಿಕಾ ಪ್ರದೇಶಗಳನ್ನು ತಮ್ಮ ತೆಕ್ಕೆಯಲ್ಲಿ ಹಿಡಿದಿಟ್ಟುಕೊಂಡಿದ್ದರು. 19 ನೇ ಶತಮಾನದ ಕೊನೆಯ ಭಾಗದಲ್ಲಿ ತೃತೀಯ ರಾಷ್ಟ್ರಗಳನ್ನು ವಸಾಹತುಗೊಳಿಸುತ್ತಾ ಬಂಡವಾಳವು ಅಗಾಧ ಮಟ್ಟದಲ್ಲಿ ಬೆಳೆಯತೊಡಗಿತ್ತು. ವಿಶ್ವದ ಭೂಭಾಗಗಳನ್ನು ಹಂಚಿಕೊಳ್ಳಲು ಯೂರೋಪಿನ ಬಂಡವಾಳಶಾಹಿ ರಾಷ್ಟ್ರಗಳ ನಡುವೆ ಇನ್ನಿಲ್ಲದಂಥ ಸ್ಪಧರ್ೆಸ್ಪರ್ಧೆ ಏರ್ಪಟ್ಟಿತು. ಈ ಹಿನ್ನೆಲೆಯಲ್ಲಿ ಆಫ್ರಿಕಾದ ರಾಷ್ಟ್ರಗಳನ್ನು ವಸಾಹತುಗಳನ್ನಾಗಿ ತೀವ್ರಗತಿಯಲ್ಲಿ ಪರಿವತರ್ಿಸಲಾಯಿತುಪರಿವರ್ತಿಸಲಾಯಿತು. 1876 ರ ಹೊತ್ತಿಗೆ ಆಫ್ರಿಕಾದ ಹತ್ತನೇ ಒಂದು ಭಾಗವನ್ನು ಮಾತ್ರ ವಶಪಡಿಸಿಕೊಳ್ಳಲಾಗಿದ್ದರೆ, 1900 ರ ಹೊತ್ತಿಗೆ ಹತ್ತನೆ ಒಂಬತ್ತರಷ್ಟು ಭಾಗವನ್ನು ವಶಪಡಿಸಿಕೊಳ್ಳಲಾಗಿತ್ತು.
 
==ಆಫ್ರಿಕಾ ಭೂಖಂಡ ಹಂಚಿಕೆಗಾಗಿ ಕಾದಾಟ==
೪೫೪ ನೇ ಸಾಲು:
*ಅಮೇರಿಕಾ ಮತ್ತು ಯೂರೋಪ್ ವಸಾಹತುಶಾಹಿ ರಾಷ್ಟ್ರಗಳಿಗೆ ಎರಡನೇ ಮಹಾಯುದ್ದವು ನಾಜಿವಾದದ ವಿರುದ್ದವಿದ್ದರೆ, ಆಫ್ರಿಕಾದ ಸೈನಿಕರಿಗೆ ವರ್ಣಭೇಧ ನೀತಿ ಮತ್ತು ವಸಾಹತುಶಾಹಿಯ ವಿರುದ್ದದ ಯುದ್ದವಾಗಿತ್ತು. ಭಾರತದಲ್ಲಿ ಬ್ರಿಟಿಷರಿಗಾಗಿ ಸೇವೆ ಸಲ್ಲಿಸುತ್ತಿದ್ದ ನೈಜೀರಿಯಾದ ಸೈನಿಕನೊಬ್ಬ 1945ರಲ್ಲಿ ತಾನು ಮನೆಗೆ ಬರೆದ ಪತ್ರದಲ್ಲಿ ಈ ರೀತಿ ದಾಖಲಿಸಿದ್ದಾನೆ: ವಿದೇಶದಲ್ಲಿರುವ ನಾವೆಲ್ಲ ಸೈನಿಕರು ಹೊಸ ವಿಚಾರದೊಂದಿಗೆ ವಾಪಸು ಬರುತ್ತಿದ್ದೇವೆ. ನಾವೆಲ್ಲರೂ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿವೆಂದು ನಮಗೆ ತಿಳಿಸಲಾಗಿದೆ. ನಮಗೆ ಸ್ವಾತಂತ್ರ್ಯ ಬೇಕಷ್ಟೆ. ಬಿಳಿಯ ಸೈನಿಕರೊಂದಿಗೆ ಸರಿಸಮಾನರಾಗಿ ಆಫ್ರಿಕಾದ ಸೈನಿಕರು ಹೋರಾಡಿದರು. ದೂರ ಪ್ರದೇಶಗಳಲ್ಲಿ ಯುದ್ದಗಳನ್ನು ಗೆದ್ದರು. ಹಲವರು ಓದಲು, ಬರೆಯಲು ಕಲಿತರು, ತಾಂತ್ರಿಕ ಪರಿಣತಿ ಪಡೆದರು. ಇದರಿಂದ ಬಿಳಿಯರು ಮಾತ್ರವೇ ಶ್ರೇಷ್ಟರೆಂಬುದು ಅಸಂಬದ್ಧವೆನಿಸಿತವರಿಗೆ. ಹೀಗಾಗಿ ಸ್ವಾತಂತ್ರ್ಯದ ವಿಚಾರಗಳನ್ನು ಅವರು ಅತ್ಯುತ್ಸಾಹದಿಂದ ಸ್ವಾಗತಿಸಿದರು.
*ಕ್ರಾಂತಿಕಾರಿ ವಿಚಾರಗಳನ್ನು ಹೊಂದಿರುವ ಕಾಮರ್ಿಕರ ಪಕ್ಷ ಮಾತ್ರವೇ ಪೂರ್ಣ ಸ್ವಾತಂತ್ರ್ಯ ಗಳಿಸಲು ಸಾಧ್ಯವೆಂದು ಅಲ್ಜಿರೀಯಾ ಸ್ವಾತಂತ್ರ್ಯ ಹೋರಾಟಗಾರರು ನಂಬಿದ್ದರು. ಆರಂಭಿಕ ಕಾಮರ್ಿಕ ಸಂಘಟನೆಗಳ ನಾಯಕರೆಲ್ಲ ಕಮ್ಯುನಿಸ್ಟರೇ ಆಗಿದ್ದು ಯೂರೋಪಿನ ಸಮಾಜವಾದಿ ಚಳುವಳಿಗಳೊಂದಿಗೆ ಸಂಪರ್ಕ ಹೊಂದಿದ್ದರು. ಭಾರತ ಸೇರಿದಂತೆ ಏಷ್ಯಾದ ಹಲವು ರಾಷ್ಟ್ರಗಳು ರಾಷ್ಟ್ರೀಯ ವಿಮೋಚನಾ ಕ್ರಾಂತಿಗಳಲ್ಲಿ ಯಶಗಳಿಸಿದ್ದು ಮತ್ತು ರಷ್ಯಾ, ಚೀನಾ, ವಿಯೆಟ್ನಾಂ, ಉತ್ತರ ಕೊರಿಯಾಗಳು ಸಮಾಜವಾದಿ ರಾಷ್ಟ್ರಗಳಾಗಿ ಪರಿವರ್ತನೆಯಾದದ್ದು ಆಫ್ರಿಕಾದ ರಾಷ್ಟ್ರಗಳಿಗೆ ಮತ್ತಷ್ಟು ಪ್ರೇರಣೆ ನೀಡಿದವು.
*ವಿಮೋಚನಾ ಹೋರಾಟ ಸಮಯದಲ್ಲಿ ಆಫ್ರಿಕಾದ ಜನತೆಯು ಒಗ್ಗೂಡಲಾರಂಭಿಸಿದರು. ಅವರ ಸಾಮಾಜಿಕ ಪ್ರಜ್ಞೆಯು ಬೆಳೆಯತೊಡಗಿತು ಮತ್ತು ಬುದ್ದಿಮತ್ತೆಯ ಮಿಲಿಟರಿ ಕಮ್ಯಾಂಡರ್ಗಳು ಮತ್ತು ನಾಯಕರು ಉತ್ತುಂಗಕ್ಕೆ ಬರತೊಡಗಿದರು. ಆದರೂ ವಸಾಹತುಶಾಹಿ ಶಕ್ತಿಗಳ ಪ್ರಹಾರವನ್ನು ತಾಳಲಾರದೆ, ಆದಾಯ ಗಳಿಸುವ ಹಾದಿಗಳಿಲ್ಲದೆ ಹಸಿವು ಮತ್ತು ಹಲವು ರೋಗರುಜಿನಗಳಿಂದ ಲಕ್ಷೊಪಲಕ್ಷ ಸಂಖ್ಯೆಯ ಆಫ್ರಿಕನ್ನರು ಸಾವನ್ನಪ್ಪುತ್ತಿದ್ದರು. ರಪ್ತು-ಆಧಾರಿತ ಕೈಗಾರಿಕೆಗಳು ಹೆಚ್ಚಾದಂತೆ ಕಾಮರ್ಿಕಕಾರ್ಮಿಕ ಸಂಖ್ಯೆಯಲ್ಲಿ ಹೆಚ್ಚಳವಾಯಿತು. 1950ರ ದಶಕದಲ್ಲಿ 4.0 ಲಕ್ಷ ಸ್ವ-ಇಚ್ಚಾ ಕಾಮರ್ಿಕರಿದ್ದರೆ ಸುಮಾರು 3.8 ಲಕ್ಷ ಗುತ್ತಿಗೆ ಕಾಮರ್ಿಕರಿದ್ದರುಕಾರ್ಮಿಕರಿದ್ದರು ಎಂದು ಅಂಗೋಲಾದ ವಸಾಹತುಶಾಹಿ ಸಕರ್ಾರದಸರ್ಕಾರದ ವರದಿಗಳೇ ತಿಳಿಸುತ್ತವೆ. ಆಫ್ರಿಕಾದಾದ್ಯಂತ ಈ ಪ್ರಮಾಣದ ಗುತ್ತಿಗೆ ಕಾಮರ್ಿಕರ ಸಂಖ್ಯೆ ಸರ್ವ ಸಾಮಾನ್ಯವಾಗಿತ್ತು.
*ನಿಧಾನವಾಗಿ ಆಫ್ರಿಕಾದಲ್ಲಿ ತಳವೂರಿದ್ದ ವಸಾಹತು ವ್ಯವಸ್ಥೆಯು ಶಿಥಿಲಗೊಳ್ಳತೊಡಗಿತು. ಫ್ಯಾಸಿಸ್ಟ್ ರಾಷ್ಟ್ರಗಳ ಕೂಟವನ್ನು ಸೋವಿಯನ್ ಸೇನೆ ಮತ್ತು ಮೈತ್ರಿಕೂಟವು ಹೀನಾಯವಾಗಿ ಸೋಲಿಸಿದ್ದು ಆಫ್ರಿಕಾವು ರಾಜಕೀಯವಾಗಿ ಜಾಗೃತಗೊಳ್ಳಲು ದೊಡ್ಡ ಮಟ್ಟದಲ್ಲಿ ಪ್ರಭಾವ ಬೀರಿತು. ದ್ವಿತೀಯ ಮಹಾಯುದ್ದ ನಂತರದಲ್ಲಿ ವಸಾಹತು ರಾಷ್ಟ್ರಗಳಲ್ಲಿ ವಿಮೋಚನೆಗಾಗಿ ಹೋರಾಡುವ ರಾಜಕೀಯ ಪಕ್ಷಗಳು ಅಸ್ತಿತ್ವಕ್ಕೆ ಬಂದವು. ಇವುಗಳಿಗೆ ವ್ಯತಿರಿಕ್ತವಾಗಿ ವಸಾಹತು-ಪರ ಪಕ್ಷಗಳು ಮತ್ತು ಗುಂಪುಗಳನ್ನು ಸಹ ಸ್ಥಾಪಿಸಲಾಯಿತು. ಈ ಗುಂಪುಗಳು ಪ್ರಮುಖವಾಗಿ ಬಂಡವಾಳಗಾರರಾಗಿ ಪರಿವತರ್ಿತಗೊಂಡಿದ್ದ ಪಾಳೇಗಾರಿ ದೊರೆಗಳನ್ನು ಬೆಂಬಲಿಸುತ್ತಿದ್ದವು. ಆಫ್ರಿಕಾದ ರಾಷ್ಟ್ರಗಳಲ್ಲಿ ಸ್ವಾತಂತ್ರ್ಯ ಹೋರಾಟವು ವಿವಿಧ ರೂಪಗಳಲ್ಲಿತ್ತು. ಬಹುತೇಕ ವಸಾಹತುಗಳಲ್ಲಿ ಅದು ಪ್ರತಿಭಟನೆಗಳು, ಮುಷ್ಕರ ಮತ್ತು ನಾಗರೀಕ ಅಸಹಕಾರ ಚಳುವಳಿಯ ರೂಪದಲ್ಲಿತ್ತು. ಇನ್ನೂ ಕೆಲವು ರಾಷ್ಟ್ರಗಳಲ್ಲಿ ಬಂಡಾಯಗಳು, ಗೆರಿಲ್ಲಾ ಹೋರಾಟಗಳು ನಡೆದವು. ಈಜಿಪ್ಟ್ನಲ್ಲಿ ಸಶಸ್ತ್ರ ಹೋರಾಟಗಳು ಜರುಗಿದವು.
*ಆಫ್ರಿಕಾದ ವಿಮೋಚನೆಯಲ್ಲಿ ಪ್ರಧಾನ ಪಾತ್ರವಹಿಸಿದ ಅಂಶವೆಂದರೆ ಕಾಮರ್ಿಕಕಾರ್ಮಿಕ ಸಂಘಟನೆಗಳ ಬೆಳವಣಿಗೆ ಮತ್ತು ಅಭಿವೃದ್ಧಿ. 20ನೇ ಶತಮಾನದ ಪ್ರಾರಂಭದಲ್ಲಿ ವಸಾಹತುಶಾಹಿ ಶೋಷಣೆಯ ಸಂಕಷ್ಟಮಯ ಪರಿಸ್ಥಿತಿಯಿಂದಾಗಿ ಆಫ್ರಿಕಾದ ಕಾಮರ್ಿಕಕಾರ್ಮಿಕ ಸಂಘಟನೆಗಳು ಸೆಟೆದೆದ್ದು ಬಂದವು. ಮೊರಾಕೋ ಮತ್ತು ತುನೀಷಿಯಗಳಲ್ಲಿ ಬೆಳೆದು ಬಂದ ಸಶಸ್ತ್ರ ಚಳುವಳಿಯಿಂದಾಗಿ 1956ರಲ್ಲಿ ಫ್ರೆಂಚ್ ಸಕರ್ಾರವುಸರಕಾರವು ಸ್ವಾತಂತ್ರ್ಯ ಘೋಷಿಸಬೇಕಾಯಿತು. ಇಟಲಿಯ ವಸಾಹತುವಾಗಿದ್ದ ಲಿಬ್ಯಾವನ್ನು ನಂತರ ಬ್ರಿಟಿಷ್ ಸೇನೆಗಳು ವಶಪಡಿಸಿಕೊಂಡವು. ಏಳು ವರ್ಷಗಳವರೆಗೆ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟದಲ್ಲಿ 15 ಲಕ್ಷ ಜನರನ್ನು ಕಳೆದುಕೊಂಡಿದ್ದ ಅಲ್ಜಿರೀಯಾ ಅಂತಿಮವಾಗಿ 1962ರಲ್ಲಿ ಯಶಗಳಿಸಿತು.
 
*ಜ್ಯೂಲಿಯಸ್ ನೈರೇರೆಯವರು ಟಾಂಜೇನಿಯಾ ದೇಶದಲ್ಲಿ ತಾಂಗಾನಿಕಾ ಆಫ್ರಿಕನ್ ನ್ಯಾಷನಲ್ ಯೂನಿಯನ್ ಒಂದನ್ನು ಸಂಘಟಿಸಿ ಸ್ವಾತಂತ್ರ್ಯ ಹೋರಾಟಕ್ಕೆ ನಾಯಕತ್ವ ನೀಡಿದರು. ಅವರು ಆ ದೇಶದ ಮೊದಲ ಅಧ್ಯಕ್ಷರೂ (1962-1985) ಆಗಿದ್ದರು. ಇಡಿ ಆಫ್ರಿಕಾಕ್ಕೆ ಸ್ವಾತಂತ್ರ್ಯ ಹೋರಾಟದಲ್ಲಿ ನಾಯಕತ್ವ ನೀಡಿದರು. ಜಿಂಬಾಬ್ವೆ, ಮೊಜಾಂಬಿಕ್, ಅಂಗೋಲಾ ಮತ್ತು ಬಿಗಾಂಡಾದ ಸ್ವಾತಂತ್ರ್ಯ ಹೋರಾಟದ ಗೆರಿಲ್ಲಾ ನೆಲೆಗಳಿಗೆ ಸಹಾಯ ಒದಗಿಸಿದ್ದರು.
೪೬೪ ನೇ ಸಾಲು:
*ಘಾನಾದಲ್ಲಿ ಮುಂಚೂಣಿ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಕ್ವಾಮೆ ಎನ್ ಕ್ರೂಮಾರವರು ಸ್ವತಂತ್ರ ಘಾನಾದ ಅಧ್ಯಕ್ಷರಾದರು. ಅವರು ಇಡೀ ಆಫ್ರಿಕಾವನ್ನು ಸಾಮ್ರಾಜ್ಯಶಾಹಿ-ವಸಾಹತುಶಾಹಿಯಿಂದ ಬಿಡುಗಡೆ ಮಾಡುವ ಉದ್ದೇಶದಿಂದ ಆಫ್ರಿಕಾದ ಐಕ್ಯತೆಗಾಗಿ ಶ್ರಮಿಸಿದರು. ಈ ನಿಟ್ಟಿನಲ್ಲಿ ಅವರು ಹಲವು ರಾಷ್ರಗಳ ಬೆಂಬಲ ಗಳಿಸಿ ಆಫ್ರಿಕಾ ಐಕ್ಯತಾ ಸಂಘಟನೆ (ಓಎಯು) ನ್ನು 1963ರಲ್ಲಿ ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.
 
*1960ರ ಹೊತ್ತಿಗೆ 17 ರಾಷ್ಟ್ರಗಳು ಸ್ವತಂತ್ರಗೊಂಡವು. 1970ರ ಹೊತ್ತಿಗೆ ಬಹುತೇಕ ರಾಷ್ಟ್ರಗಳು ಸ್ವಾತಂತ್ರ್ಯ ಪಡೆದವು. 1961ರಲ್ಲಿ ಅಂಗೋಲಾದಲ್ಲಿ, 1964ರ್ಲಿ ಜುನಿಯಾ ಮತ್ತು 1964ರಲ್ಲಿ ಮೊಜಾಂಬಿಕ್ಗಲ್ಲಿ ಪೋಚರ್ುಗೀಸರಪೋರ್ಚುಗೀಸರ ವಿರುದ್ದ ಸಶಸ್ತ್ರ ಹೋರಾಟ ನಡೆಯಿತು. ಆಫ್ರಿಕಾದ ದಕ್ಷಿಣ ಭಾಗದಲ್ಲಿ ಯಥೇಚ್ಛವಾದ ಖನಿಜ ಸಂಪತ್ತು ದೊರೆಯುತ್ತಿದ್ದರಿಂದ ಪಶ್ಚಿಮ ರಾಷ್ಟ್ರಗಳ ಕಣ್ಣೆಲ್ಲ ಅಲ್ಲಿತ್ತು. 1960ರ ದಶಕದಿಂದೀಚೆಗೆ ದಕ್ಷಿಣ ಆಫ್ರಿಕಾದೊಂದಿಗೆ ಹೆಚ್ಚು ಬಂಡವಾಳ ಹೂಡುವ ಮತ್ತು ವ್ಯಾಪಾರ ಬಾಂಧವ್ಯ ಹೊಂದಿದ್ದ ಬ್ರಿಟನ್, ಅಮೇರಿಕಾಗೆ ತನ್ನ ಸ್ಥಾನವನ್ನು ಬಿಟ್ಟುಕೊಟ್ಟಿತು. ಅಮೇರಿಕಾದ ಬಹುರಾಷ್ಟ್ರೀಯ ಕಂಪನಿಗಳು ಜಿಂಬಾಬ್ವೆ, ಅಂಗೋಲಾ, ಮೊಜಾಂಬಿಕ್ ಮತ್ತು ನಮೀಬಿಯಾದ ಭೂಭಾಗಗಳಲ್ಲಿ ತಮ್ಮ ಚಟುವಟಿಕೆಗಳನ್ನು ವಿಸ್ತರಿಸಿದ್ದವು. ಜಿಂಬಾಬ್ವೆ ಮತ್ತು ನಮೀಬಿಯಾಗಳಲ್ಲಿ ಗೆರಿಲ್ಲಾ ಯುದ್ದ ಚಟುವಟಿಕೆಗಳು ತೀವ್ರ ಸ್ವರೂಪ ಪಡಕೊಂಡದ್ದರಿಂದ ಅಲ್ಲಿ ಚುನಾವಣೆ ನಡೆಸಲು ಅಮೇರಿಕಾ ಒಪ್ಪದೆ ಅನ್ಯ ಮಾರ್ಗವಿರಲಿಲ್ಲ.
 
*1975ರಲ್ಲಿ ಅಂಗೋಲಾವು ಸ್ವತಂತ್ರ ಗಳಿಸಿತು. ಸ್ವಾತಂತ್ರ್ಯಗೊಂಡ ಬಳಿಕ ಅಂಗೋಲಾದಲ್ಲಿ ಮಾಕ್ಸರ್್ವಾದಿ ಪಕ್ಷವು ಅಧಿಕಾರಕ್ಕೆ ಬಂದಿತು. ಆದರೆ ಕೆಲವೇ ವರ್ಷಗಳಲ್ಲಿ ಜೋನಾಸ್ ಸವಿಂಬಿ ಎಂಬುವನ ನಾಯಕತ್ವದಲ್ಲಿ ಯೂನಿಟಾ ಎಂಬ ಹೆಸರಿನ ಚಳುವಳಿಯು ಆರಂಭಗೊಂಡು ಹೊಸ ಸಕರ್ಾರದ ವಿರುದ್ದ ಗೆರಿಲ್ಲಾ ಯುದ್ದ ನಡೆಸಿತು. ಈ ಚಳುವಳಿಗೆ ಬಿಳಿಯ ಜನಾಂಗದ ನೇತೃತ್ವ ಹೊಂದಿದ್ದ ದಕ್ಷಿಣ ಆಫ್ರಿಕಾ ಸಕರ್ಾರವು ಸೇರಿದಂತೆ ಅಮೇರಿಕಾ ಮತ್ತು ಯೂರೋಪ್ ರಾಷ್ರಗಳು ಬೆಂಬಲ ನೀಡಿದ್ದವು. ಅಂಗೋಲಾದ ಸಕರ್ಾರವನ್ನು ರಕ್ಷಿಸುವ ಸಲುವಾಗಿ ಕ್ಯೂಬಾ ಮತ್ತು ಸೋವಿಯತ್ ರಷ್ಯಾ ನೆರವು ನೀಡಿದವು. ಆದರೂ 1991 ರ ಸಂಧಾನಗಳು ಮತ್ತು 1992ರ ಚುನಾವಣೆಗಳು ಕೂಡ ಈ ನಾಗರೀಕ ಯುದ್ದವನ್ನು ಕೊನೆಗಾಣಿಸುವಲ್ಲಿ ವಿಫಲವಾದವು. 1998-99 ರ ಹೊತ್ತಿಗೆ ಅಂಗೋಲಾದ ಶೇ. 60ರಷ್ಟು ಪ್ರದೇಶದ ಮೇಲೆ ಯೂನಿಟಾ ಸಂಘಟನೆಯು ನಿಯಂತ್ರಣದ ಹೊಂದಿದ್ದು, ಗಂಭೀರವಾದ ಹೋರಾಟಗಳು ನಡೆದು ತೀವ್ರ ಸ್ವರೂಪ ಪಡೆದುಕೊಂಡಿದ್ದವು. ಅಂಗೋಲಾದ ಸೇನೆಯು ಯೂನಿಟಾ ನೆಲೆಗಳ ಮೇಲೆ ಬೃಹತ್ ಪ್ರಮಾಣದ ದಾಳಿ ನಡೆಸಿ ಶತ್ರುಪಡೆಗಳನ್ನು ಬಹುತೇಕ ಧ್ವಂಸಗೊಳಿಸಿತು. ಆದರೂ, 2002ರಲ್ಲಿ ಸವಿಂಬಿಯು ಮರಣಗೊಂಡ ನಂತರವಷ್ಟೆ ನಾಗರೀಕ ಯುದ್ದವು ಅಂತ್ಯಕಂಡಿತು. ಯೂನಿಟಾ ಸಂಘಟನೆಯು ತನ್ನ ಸೇನೆಯನ್ನು ನಾಶ ಮಾಡಿ ತಾನೊಂದು ರಾಜಕೀಯ ಪಕ್ಷವೆಂದು ಘೋಷಿಸಿಕೊಂಡಿತು. ಅಂಗೋಲಾದಲ್ಲಿ ಕಳೆದ 25 ವರ್ಷಗಳಲ್ಲಿ ನಡೆದ ನಿರಂತರ ನಾಗರೀಕ ಯುದ್ದಗಳಿಂದಾಗಿ 15ಲಕ್ಷಕ್ಕೂ ಹೆಚ್ಚು ಮಂದಿ ಮರಣಹೊಂದಿದ್ದಾರೆ.
೫೦೬ ನೇ ಸಾಲು:
*ಬಹುತೇಕ ಆಫ್ರಿಕನ್ ರಾಷ್ಟ್ರಗಳಲ್ಲಿನ ಬಡಜನತೆಯು ಆಥರ್ಿಕ ಮತ್ತು ರಾಜಕೀಯ ಬಿಕ್ಕಟ್ಟಿನಿಂದ ತತ್ತರಿಸಿ ಹೋದರು. ಬಡತನ, ಹಸಿವು ಮತ್ತು ಅಪೌಷ್ಟಿಕತೆಯಿಂದ ಜನರು ನರಳುತ್ತಿದ್ದರು. ತೀರಾ ಕಡಿಮೆ ಅಭಿವೃದ್ಧಿ ಹೊಂದಿರುವ ವಿಶ್ವ ರಾಷ್ಟ್ರಗಳ ಪಟ್ಟಿಯಲ್ಲಿ 30ರಲ್ಲಿ 21 ರಾಷ್ಟ್ರಗಳು ಆಫ್ರಿಕಾ ಖಂಡಕ್ಕೆ ಸೇರಿವೆ. 1970-80ರ ದಶಕದಲ್ಲಿ ಆಫ್ರಿಕಾದ 20 ರಾಷ್ಟ್ರಗಳ ಒಟ್ಟಾರೆ ಆಂತರಿಕ ಉತ್ಪನ್ನವು ಹಿಮ್ಮುಖ ದರದಲ್ಲಿತ್ತು. 1970 ರಿಂದೀಚೆಗೆ, ಬಹುತೇಕ ರಾಷ್ಟ್ರಗಳ ಹಣದುಬ್ಬರದ ದರವು ಎರಡಂಕೆಯಲ್ಲಿದೆ. ತಲಾದಾಯವು ಒಂದೇ ಮಟ್ಟದಲ್ಲಿದೆ. ಯೂರೋಪ್ ರಾಷ್ರಗಳಲ್ಲಿ ಪ್ರತಿ ಹಸುವಿಗೆ ದಿನವೊಂದಕ್ಕೆ 2 ಡಾಲರ್ ಸಹಾಯಧನ ದೊರೆಯುತ್ತದೆಯಾದರೂ ಇದು ಆಫ್ರಿಕಾದ ಪ್ರತಿ ಕುಟುಂಬದ ಆದಾಯಕ್ಕಿಂತ ಎರಡಷ್ಟು. ಉತ್ಪಾದನಾ ಅಥವಾ ಕೃಷಿ ಕ್ಷೇತ್ರದ ಬೆಳವಣಿಗೆ ನಿರಾಶಾದಾಯಕವಾಗಿದೆ. ಅಂತರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಂದ ಪಡೆದ ಸಾಲದ ಮೊತ್ತ 1970ರಲ್ಲಿ 902 ಕೋಟಿ ಅಮೇರಿಕನ್ ಡಾಲರ್ಗಳಷ್ಟು ಇದ್ದದ್ದು 1978ರಲ್ಲಿ 4960 ಕೋಟಿ ಡಾಲರ್ ಬೆಳೆದಿತ್ತು. ನಿರುದ್ಯೋಗವು ಶೇ. 10ರಿಂದ ಶೇ. 50ಕ್ಕೇರಿತ್ತು. ಕೆಲವು ರಾಷ್ಟ್ರಗಳಲ್ಲಿ ಶೇ. 40ರಷ್ಟು ಜನತೆಗೆ ವಸತಿ, ಕುಡಿಯುವ ನೀರು, ವೈದ್ಯಕೀಯ ಸೌಲಭ್ಯ, ಇಂಧನ ಮತ್ತು ಶೈಕ್ಷಣಿಕ ಸೌಲಭ್ಯಗಳು ದೊರಕೇ ಇಲ್ಲ. ಉತ್ಪಾದನೆಯನ್ನು ಮತ್ತಷ್ಟು ಅಭಿವೃಧ್ಧಿ ಪಡಿಸುವತ್ತ ಗಮನಹರಿಸದೆ ಜನತೆಯನ್ನು ಹೀರಿ ಹಿಪ್ಪೆ ಮಾಡಿ ಆಫ್ರಿಕಾದ ಸಣ್ಣ ಬಂಡವಾಳಿಗರು ಮತ್ತು ಬಹುರಾಷ್ಟ್ರೀಯ ಕಂಪನಿಗಳು ಲಾಭ ಗಳಿಸುತ್ತಿದ್ದವು.
 
*ಆಫ್ರಿಕಾ ರಾಷ್ಟ್ರಗಳು ಈ ಹಿಂದಿನ ಸಾಮ್ರಾಜ್ಯಶಾಹಿ ರಾಷ್ಟ್ರಗಳ ಮೇಲೆ ಎಂದಿನಂತೆ ಆಥರ್ಿಕವಾಗಿಆರ್ಥಿಕವಾಗಿ ಅವಲಂಬನೆಯನ್ನು ಮುಂದುವರೆಸುವಂತಾಯಿತು. ಕೀನ್ಯಾ, ಜಾಂಬಿಯಾ ಮತ್ತು ಸೆನೆಗಲ್ಗಳು ಒಂದೆಡೆ ಮಾಕ್ಸರ್್ವಾದಿ ಸಿದ್ದಾಂತವನ್ನು ಖಂಡಿಸುತ್ತಾ ತಾವು ಸಮಾಜವಾದಿಗಳೆಂದು ಘೋಷಿಸಿಕೊಂಡವು. ಆದರೆ 1980ರ ಹೊತ್ತಿಗೆ ಕೀನ್ಯಾದಲ್ಲಿ ಆಳುವ ಮೇಲ್ಸ್ತರದವರು ರಾಜಕೀಯ ಅಧಿಕಾರವನ್ನು ತಮ್ಮ ಸ್ವತ್ತಾಗಿಸಿಕೊಂಡು ಸಂಪತ್ತನ್ನು ಲೂಟಿ ಮಾಡಿದರು. ಅಧಿಕಾರಶಾಹಿ ಮತ್ತು ಸಕರ್ಾರದೊಂದಿಗೆಸರಕಾರದೊಂದಿಗೆ ಸಂಪರ್ಕವಿದ್ದ ಮೇಲ್ಸ್ತರದವರು ದೇಶದ ಆದಾಯದ ಬಹುತೇಕ ಪಾಲನ್ನು ಭ್ರಷ್ಟತೆಯಿಂದ ಸೂರೆ ಮಾಡಿದರು. 1980 ಮತ್ತು 1990ರ ದಶಕದಲ್ಲಿ ಕೀನ್ಯಾದ ಪ್ರಮುಖ ರಾಜಕೀಯ ನಾಯಕರುಗಳ ಭ್ರಷ್ಟಾಚಾರ ಯಾವ ಹಂತ ತಲುಪಿತ್ತೆಂದರೆ, ಇದರಿಂದ ಸಕರ್ಾರದಲ್ಲಿ ಹಣಕಾಸು ಕೊರತೆಯುಂಟಾಗಿ ಹಣದುಬ್ಬರ ತೀರಾ ದೊಡ್ಡ ಮಟ್ಟ ತಲುಪಿತು.
 
*1978 ಮತ್ತು 1990ರ ನಡುವೆ ಆಫ್ರಿಕಾ ಖಂಡದ ಸರಾಸರಿ ತಲಾ ಆದಾಯವು 854 ಡಾಲರ್ಗಳಿಂದ 565 ಡಾಲರ್ಗಿಳಿಯಿತು. 1981 ಮತ್ತು 1990ರ ನಡುವೆ ಕಡಿಮೆ ಅಭಿವೃದ್ಧಿ ಹೊಂದಿರುವ ಆಫ್ರಿಕಾದ ರಾಷ್ಟ್ರಗಳ ಸಂಖ್ಯೆ 21ರಿಂದ 28ಕ್ಕೇರಿತು. 1978 ಮತ್ತು 1988ರ ನಡುವೆ ಒಟ್ಟಾರೆ ದೇಶೀಯ ಆಂತರಿಕ ಉತ್ಪನ್ನವು(ಜಿಡಿಪಿ) ಶೇ. 3.03ರಿಂದ ಶೇ. 0.7 ಕ್ಕಿಳಿಯಿತು. ಅಕ್ಷರಸ್ಥರ ಸಂಖ್ಯೆಯು 1962ರಲ್ಲಿದ್ದ 142 ಮಿಲಿಯನ್ನಿಂದ 1985 ರಲ್ಲಿ 165 ಮಿಲಿಯನ್ ಆಗಿದೆಯಷ್ಟೆ. ಆಫ್ರಿಕಾದ ಆಯವ್ಯಯ ಕೊರತೆಯು 1978ರಲ್ಲಿ 3.9 ಬಿಲಿಯನ್ ಡಾಲರ್ಗಳಿಂದ 1988ರ ಹೊತ್ತಿಗೆ 20.3 ಬಿಲಿಯನ್ ಮುಟ್ಟಿತ್ತು. ವಿದೇಶಿ ಸಾಲವು 1978ರಲ್ಲಿ 48.3 ಬಿಲಿಯನ್ ಡಾಲರ್ನಿಂದ ಏರಿಕೆ ಕಂಡು 1980ರಲ್ಲಿ 230 ಬಿಲಿಯನ್ ಡಾಲರ್ ಮತ್ತು 1990ರ ಹೊತ್ತಿಗೆ 260 ಬಿಲಿಯನ್ ಡಾಲರ್ ತಲುಪಿತು. 1980ರಲ್ಲಿ ಶೇ. 5.3 ರಷ್ಟಿದ್ದ ನಿರುದ್ಯೋಗ ದರವು 1990ರ ಹೊತ್ತಿಗೆ ಶೇ. 13ರಷ್ಟು ಹೆಚ್ಚಿತು.
"https://kn.wikipedia.org/wiki/ಆಫ್ರಿಕಾ" ಇಂದ ಪಡೆಯಲ್ಪಟ್ಟಿದೆ