ಇಲಕಲ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Wikipedia python library
ವಿಸ್ತರಣೆ
೨೧ ನೇ ಸಾಲು:
}}
 
'''ಇಲಕಲ''' ಅಥವಾ ಇಳಕಲ್ಲು [[ಕರ್ನಾಟಕ]]ದ [[ಬಾಗಲಕೋಟೆ ಜಿಲ್ಲೆ]]ಯ ಒಂದು ಪಟ್ಟಣ.
ಇಳಕಲ್ಲು ಬಿಜಾಪುರ ಜಿಲ್ಲೆಯ [[ಹುನಗುಂದ]] ತಾಲ್ಲೂಕಿನ ಒಂದು ಮುಖ್ಯ ಊರು. ಹುನಗುಂದದ ದಕ್ಷಿಣಕ್ಕೆ 13 ಕಿ.ಮೀ.ಗಳ ದೂರದಲ್ಲಿದೆ.
==ಸನ್ನಿವೇಶ==
ಇಳಕಲ್ ಪಟ್ಟಣವು
{{Coord|15.97|N|76.13|E|}}.<ref>[http://www.fallingrain.com/world/IN/19/Ilkal.html Falling Rain Genomics, Inc - Ilkal]</ref> ಅಕ್ಷಾಂಶ ರೇಖಾಂಶಗಳಲ್ಲಿ ಸ್ಥಿತವಾಗಿದೆ.ಸಮುದ್ರ ಮಟ್ಟದಿಂದ ೫೮೫ ಮೀಟರ್ ಎತ್ತರದಲ್ಲಿದೆ.
==ಪ್ರಸಿದ್ಧಿ==
ಇಲ್ಲಿನ ಸೀರೆಗಳು ಬಹಳ ಪ್ರಸಿದ್ಧ, ನೇಯ್ಗೆಯ ಹಾಗೂ ಬಣ್ಣಹಾಕುವ ಕೈಗಾರಿಕೆಗಳಿಗೆ ಪ್ರಸಿದ್ಧವಾಗಿದೆ.ಇಲ್ಲಿ ದೊರೆಕುವ ಕೆಂಪು ಶಿಲೆಯು ವಿಶ್ವದೆಲ್ಲೆಡೆ ಮಾರಾಟವಾಗುತ್ತದೆ.[http://www.ilkalgranite.com pink granite(ruby red)],
==ಪ್ರೇಕ್ಷಣೀಯ ಸ್ಥಳಗಳು==
ಈ ಊರಿನಲ್ಲಿ ಬನಶಂಕರಿ, ಬಸವಣ್ಣ, ಮತ್ತು ವೆಂಕೋಬ ದೇವಸ್ಥಾನಗಳಿವೆ. ಕೊನೆಯದು ಪೂರ್ವಕಾಲದ ಶಿಲ್ಪಕಲೆಯಿಂದ ಕೂಡಿದೆ. ಇಲ್ಲಿ ಬಳಸಲಾಗಿರುವ ಇಲ್ಲಿನ ಕಂಬಗಳನ್ನು [[ಐಹೊಳೆ]]ಯಿಂದ ತಂದಿರಬಹುದೆಂದು ನಂಬಿಕೆ. ದೇವಸ್ಥಾನದ ಕಲ್ಲಿನ ಚಾವಣಿಯಲ್ಲಿ ದೂಲ ಮತ್ತು ಅಡ್ಡಪಟ್ಟಿಗಳನ್ನು ಕೆತ್ತಲಾಗಿದೆ. ಮಹಂತಸ್ವಾಮಿಗಳೆಂಬ ವಿರಕ್ತ ಸ್ವಾಮಿಗಳೊಬ್ಬರು ಇಲ್ಲಿ ಒಂದು ವೀರಶೈವ ಮಠವನ್ನು ಸ್ಥಾಪಿಸಿದ್ದಾರೆ. ಇದನ್ನು ಈ ಸ್ಥಳದ ಎಲ್ಲ ವಿಭಾಗದ ಜನರೂ ಆಧರಿಸುತ್ತಾರೆ.
==ಆಡಳಿತ==
ಇಲ್ಲಿನ ಪೌರಸಭೆ 1867ರಲ್ಲಿ ಸ್ಥಾಪಿತವಾಯಿತು. ಅದರ 21 ಜನ ಸದಸ್ಯ ಸ್ಥಾನಗಳಲ್ಲಿ 2 ಮಹಿಳೆಯರಿಗಾಗಿ ಮೀಸಲಿವೆ. ಸದಸ್ಯರನ್ನು ನಾಲ್ಕು ವರ್ಷಗಳಿಗೊಂದಾವರ್ತಿ ಚುನಾಯಿಸಲಾಗುತ್ತದೆ.
==ಶಿಕ್ಷಣ==
ಇಲ್ಲಿ ಎರಡು ಪ್ರೌಢಶಾಲೆಗಳು, ಒಂದು ಕಾಲೇಜು ಹಾಗೂ ಒಂದು ಸರ್ಕಾರಿ ಶಿಕ್ಷಕರ ತರಬೇತಿ ಕಾಲೇಜು ಇವೆ.
==ಆಕರಗಳು==
{{reflist}}
[http://www.lib.utexas.edu/maps/ams/india/ AMS Maps of India and Pakistan]
 
{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಇಳಕಲ್ಲು}}
{{ಚುಟುಕು}}
[[ವರ್ಗ:ಬಾಗಲಕೋಟೆ ಜಿಲ್ಲೆ]]
"https://kn.wikipedia.org/wiki/ಇಲಕಲ" ಇಂದ ಪಡೆಯಲ್ಪಟ್ಟಿದೆ