ಮಾಲತಿ ಪಟ್ಟಣಶೆಟ್ಟಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
ಶ್ರೀಮತಿ '''ಮಾಲತಿ ಪಟ್ಟಣಶೆಟ್ಟಿ''' ಇವರು [[ಕನ್ನಡ ]]ಸಾಹಿತ್ಯಕ್ಕೆ ಬಹುಮುಖ ಸೇವೆ ಸಲ್ಲಿಸುತ್ತಿರುವ ಲೇಖಕಿ.
[[೧೯೪೦]] [[ಡಿಸೆಂಬರ್|ಡಿಸೆಂಬರ]] ೨೬ರಂದು ಇವರು [[ಮಹಾರಾಷ್ಟ್ರ]]ದ '''ಕೊಲ್ಲಾಪುರ'''ದಲ್ಲಿ ಜನಿಸಿದರು.
[[ಇಂಗ್ಲಿಷ್|ಆಂಗ್ಲ]] ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಮಾಲತಿಯವರು [[ಬೆಳಗಾವಿ]]ಯ '''ರಾಣಿ ಪಾರ್ವತಿದೇವಿ ಕಾಲೇಜಿ'''ನಲ್ಲಿ ಮೂರು ವರ್ಷ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿ ,ಆನಂತರ [[ಧಾರವಾಡ]]ದ '''ಜನತಾ ಶಿಕ್ಷಣ ಸಮಿತಿಯ ಕಾಲೇಜಿ'''ನಲ್ಲಿ ೩೧ ವರ್ಷಗಳವರೆಗೆ ಪ್ರಾಧ್ಯಾಪಕಿಯಾಗಿ ಹಾಗು ವಿಭಾಗ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಇವರು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದಾರೆ<ref>http://karnatakasahithyaacademy.org/?page_id=9</ref>.
 
==ಸಾಹಿತ್ಯ==