ನೇಪಾಳ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೬೬ ನೇ ಸಾಲು:
== ಇತರ ವಿಷಯಗಳು ==
ನೇಪಾಳವು ವಿಶ್ವದ ಏಕೈಕ ಹಿಂದೂ ರಾಷ್ಟ್ರ. ದೇಶದ ಅಧಿಕೃತ ಭಾಷೆ [[ನೇಪಾಲಿ]]. ಉಳಿದಂತೆ [[ಮೈಥಿಲಿ]], [[ಭೋಜಪುರಿ]] ಮತ್ತು [[ಅವಧಿ]] ಭಾಷೆಗಳು ನುಡಿಯಲ್ಪಡುತ್ತವೆ. ನೇಪಾಳದಲ್ಲಿ ಪುರುಷರ [[ಸರಾಸರಿ ಆಯುರ್ಮಾನ]] ಮಹಿಳೆಯರಿಗಿಂತ ಹೆಚ್ಚು. ಇಡೀ ಪ್ರಪಂಚದಲ್ಲಿ ನೇಪಾಳವೊಂದರಲ್ಲಿ ಮಾತ್ರ ಈ ವಿದ್ಯಮಾನ ಕಂಡುಬರುತ್ತದೆ. ಸಾಂಸ್ಕೃತಿಕ ವಿಷಯಗಳಲ್ಲಿ ನೇಪಾಳವು ಟಿಬೆಟ್ ಮತ್ತು ಭಾರತವನ್ನು ಹೋಲುತ್ತದೆ. ಉತ್ತರದ ಹಿಮಾಲಯ ಪ್ರದೇಶದಲ್ಲಿ ಟಿಬೆಟ್ ಸಂಸ್ಕೃತಿಯ ಛಾಪು ಕಂಡುಬರುವುದು. ಉಳಿದಂತೆ ಎಲ್ಲಾ ಕಡೆ [[ಹಿಂದೂ ಸಂಸ್ಕೃತಿ|ಹಿಂದೂ ಸಂಸ್ಕೃತಿಯ]] ಗಾಢ ಛಾಯೆ ಇದೆ. ನೇಪಾಳವು ಭಾರತವನ್ನು ಬಹಳವಾಗಿ ಅವಲಂಬಿಸಿದೆ. ಆರ್ಥಿಕ ಸಹಾಯ , ತಂತ್ರಜ್ಞಾನ, ರಕ್ಷಣೆ ಇವುಗಳೆಲ್ಲವೂ ಹೆಚ್ಚಿನ ಪ್ರಮಾಣದಲ್ಲಿ ಭಾರತದಿಂದಲೇ ನೇಪಾಳಕ್ಕೆ ಒದಗಿದೆ.
==ಸರ್ಕಾರ==
*೪-೮-೨೦೧೬: 4th Aug, 2016
ಮಾವೋವಾದಿ ನಾಯಕ ಪ್ರಚಂಡ ಅವರು ಎರಡನೇ ಬಾರಿಗೆ ನೇಪಾಳದ ಪ್ರಧಾನಿಯಾಗಿ ಬುಧವಾರ ಆಯ್ಕೆಯಾದರು. 595 ಸದಸ್ಯ ಬಲದ ನೇಪಾಳ ಸಂಸತ್‌ನಲ್ಲಿ ಪ್ರಚಂಡ ಅವರ ಪರ 363 ಸದಸ್ಯರು ಮತ್ತು ವಿರುದ್ಧವಾಗಿ 210 ಸದಸ್ಯರು ಮತ ಚಲಾಯಿಸಿದ್ದಾರೆ. 22 ಸದಸ್ಯರು ಮತದಾನದಿಂದ ದೂರ ಉಳಿದಿದ್ದಾರೆ<ref>[http://www.prajavani.net/categories/%E0%B2%B5%E0%B2%BF%E0%B2%A6%E0%B3%87%E0%B2%B6?page=1 ಪ್ರಚಂಡ ನೇಪಾಳದ ನೂತನ ಪ್ರಧಾನಿ]</ref>
==ಚಿತ್ರಗಳು==
{{Gallery
| title = Landscapes and Climates of Nepal
"https://kn.wikipedia.org/wiki/ನೇಪಾಳ" ಇಂದ ಪಡೆಯಲ್ಪಟ್ಟಿದೆ