ವಿಜಯಕಲಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೨೦ ನೇ ಸಾಲು:
 
==ವೃತ್ತಿ ಜೀವನ==
'''[[ಕಲ್ಯಾಣಿ]]'''(೧೯೭೧) ಮತ್ತು '''[[ತ್ರಿವೇಣಿ (ಚಲನಚಿತ್ರ)|ತ್ರಿವೇಣಿ]]'''(೧೯೭೨) ಮುಂತಾದ ಚಲನಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ ವಿಜಯಕಲಾ '''[[ಮಗ ಮೊಮ್ಮಗ]]'''(೧೯೭೪) ಚಿತ್ರದಲ್ಲಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ತಾಯಿ ಮತ್ತು ಮಗಳ ಪಾತ್ರಗಳಲ್ಲಿ ಇವರ ಅಭಿನಯ ಗಮನಾರ್ಹವಾಗಿತ್ತು. ವಿಜಯಕಲಾ ನಾಯಾಕಿಯಾಗಿ ಅಭಿನಯಿಸಿದ ಪ್ರಮುಖ ಚಿತ್ರಗಳೆಂಡರೆಚಿತ್ರಗಳೆಂದರೆ '''[[ಆಶೀರ್ವಾದ]]'''(೧೯೭೫), '''[[ಯಾರು ಹಿತವರು]]'''(೧೯೭೬) ಮತ್ತು '''[[ತೀರದ ಬಯಕೆ]]'''(೧೯೮೧). ಪ್ರಖ್ಯಾತ ನಿರ್ದೇಶಕ '''[[ಸಿ.ವಿ.ಶಿವಶಂಕರ್]]''' ಅವರ ನಿರ್ದೇಶನದ '''[[ಮಹಾತಪಸ್ವಿ]]'''(೧೯೭೭) ಮತ್ತು '''[[ಹೊಯ್ಸಳ (ಚಲನಚಿತ್ರ)|ಹೊಯ್ಸಳ]]'''(೧೯೭೮) ಚಿತ್ರಗಳಲ್ಲಿ ಅಚ್ಚುಕಟ್ಟಾಗಿ ಅಭಿನಯಿಸಿದ ವಿಜಯಕಲಾ '''[[ಪ್ರೇಮ ಮಂದಿರ]]'''(೧೯೮೪) ಮತ್ತು '''[[ಡೈಮಂಡ್ ಸಿಕ್ರೆಟ್]]''' ಚಿತ್ರಗಳನ್ನು ಸ್ವತಃ ತಾವೇ ನಿರ್ಮಿಸಿ ನಿರ್ದೇಶಿಸಿದ್ದರು. ಚಿತ್ರಗಳು ನಿರೀಕ್ಷಿತ ಮಟ್ಟದ ಯಶಸ್ಸು ಕಾಣದಿದ್ದ ಕಾರಣಕ್ಕೆ ಚಿತ್ರರಂಗದಿಂದ ದೂರ ಸರಿದಿದ್ದರು<ref name="ವಿಜಯಕಲಾ"/>.
 
==ನಿಧನ==
"https://kn.wikipedia.org/wiki/ವಿಜಯಕಲಾ" ಇಂದ ಪಡೆಯಲ್ಪಟ್ಟಿದೆ