ಚಟ್ನಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು clean up, replaced: Category: → ವರ್ಗ: (16) using AWB
೮೮ ನೇ ಸಾಲು:
* [[ಕೇರಳ]] — ತೆಂಗಿನಕಾಯಿ, ಪುದೀನ, ಉದ್ದಿನ ಬೇಳೆ, ಮಾವಿನಕಾಯಿ, ಒಣ ಮೀನು, ಸೀಗಡಿ, ಮತ್ತು [[ಈರುಳ್ಳಿ]]ಯ ಚಟ್ನಿ
* [[ಮಹಾರಾಷ್ಟ್ರ]] — ಕಚ್ಚಾ [[ಮಾವು|ಮಾವಿನಕಾಯಿಯ]] ಖಾರವಾಗಿರುವ ಚಟ್ನಿ, ಗುರಂಬಾ, ಪಂಚಾಮೃತ, ಮಿರಚಿಕಾ ತೀಖಾ. ಜಾವಾಗಳು (ಅಗಸೆ ಬೀಜ), ಸೋಲಾಪುರಿ ಶೇಂಗಾ (ಕಡಲೇಕಾಯಿ)/ಕೆಂಪು ಮೆಣಸಿನಕಾಯಿ ಪುಡಿ ಚಟ್ನಿ, ಕರಾಲೆ (ನೈಗರ್‌ ಬೀಜ) ಮತ್ತು [[ಕಡಲೇಕಾಯಿ]]/ಬೆಳ್ಳುಳ್ಳಿಯನ್ನು ಬಳಸಿ ತಯಾರಿಸಲಾದ ಒಣ ಚಟ್ನಿಗಳು
* [[ಒರಿಸ್ಸಾಒಡಿಶಾ]] — ಧನಿಯಾ (ಸಿಲಾಂಟ್ರೊ), ಪುದೀನ (ಮಿಂಟ್‌), ತೆಂಗಿನಕಾಯಿ, [[ಮಾವು|ಮಾವಿನಕಾಯಿ]], ಕಿತ್ತಳೆ, ಟೊಮೆಟೊ, ಒಣ ಮೀನಿನ ಚಟ್ನಿಗಳು
* ‌[[ಪಂಜಾಬ್]] — ಪುದೀನ (ಮಿಂಟ್‌) ಚಟ್ನಿ, [[ಈರುಳ್ಳಿ]]ಯ ಚಟ್ನಿ, [[ಹುಣಸೆ|ಹುಣಿಸೇಹಣ್ಣಿನ]] ಚಟ್ನಿ, [[ಮಾವು|ಮಾವಿನಕಾಯಿ]]ಯ ಚಟ್ನಿ
* [[ತಮಿಳುನಾಡು]] — [[ತೆಂಗಿನಕಾಯಿ]], ಕೊತ್ತಂಬರಿ, ಕರಿಬೇವಿನ ಸೊಪ್ಪು, ಕೆಂಪು ಮೆಣಸಿನಕಾಯಿ, ಹಸಿರು ಮೆಣಸಿನಕಾಯಿ, [[ಟೊಮೇಟೊ|ಟೊಮೆಟೊ]], [[ಈರುಳ್ಳಿ]], [[ಶುಂಠಿ]], ಪುದೀನ, [[ಮಾವು|ಮಾವಿನಕಾಯಿ]], [[ಮಸೂರ ಅವರೆ|ಲೆಂಟಿಲ್‌]]
"https://kn.wikipedia.org/wiki/ಚಟ್ನಿ" ಇಂದ ಪಡೆಯಲ್ಪಟ್ಟಿದೆ