ಭಾರತದ ಮುಖ್ಯಮಂತ್ರಿಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು clean up, replaced: ಒರಿಸ್ಸಾ → ಒಡಿಶಾ (4) using AWB
೧ ನೇ ಸಾಲು:
[[ಭಾರತ]]ದಲ್ಲಿ '''ಮುಖ್ಯಮಂತ್ರಿ''' ರಾಜ್ಯದ ಸರಕಾರದ ಮುಖ್ಯಸ್ಥನಾಗಿರುತ್ತಾನೆ. ಮುಖ್ಯಮಂತ್ರಿಯು ರಾಜ್ಯದ ಕಾರ್ಯಾಂಗದ ಮುಖ್ಯಸ್ಥನಾಗಿರುತ್ತಾರೆ. ಮುಖ್ಯಮಂತ್ರಿಯನ್ನು ಆ ರಾಜ್ಯದ [[ವಿಧಾನ ಸಭೆ]]ಯಲ್ಲಿ ಬಹುಮತ ಪಡೆದ ಪಕ್ಷ ಅಥವಾ ಪಕ್ಷಗಳ ಒಕ್ಕೂಟದ ಶಾಸಕರು ಆರಿಸುತ್ತಾರೆ. ಇವರ ಅಧಿಕಾರಾವಧಿ ೫ ವರ್ಷ, ಪುನರಾಯ್ಕೆಯಾಗುವ ಅವಕಾಶವಿರುತ್ತದೆ. ರಾಜ್ಯಪಾಲರು ಸರಕಾರದ ಮುಖ್ಯ್ಸಸ್ಥರಾಗಿದ್ದು, ಆದರೆ ಅವರ ಕಾರ್ಯ ಸಲಹಾಕಾರ ಮಾತ್ರವಾಗಿದ್ದು, ಸರಕಾರದ ಅಧಿಸೂಚನೆಗಳಿಗೆ ಸಹಿ ಹಾಕುವದು ಮತ್ತು ಸಲಹೆ ಕೊಡುವದು ಮಾತ್ರವಾಗಿರುತ್ತದೆ.
 
ಕೆಳಗಿನ ಕೋಷ್ಟಕ ಭಾರತದ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳ ಹೆಸರುಗಳನ್ನು ಸೂಚಿಸುತ್ತದೆ.
೧೩೨ ನೇ ಸಾಲು:
| [[Chief Minister of ನಾಗಾಲ್ಯಾ೦ಡ್|all]]
|-
| bgcolor="#C1E0FF" | [[ಒರಿಸ್ಸಾಒಡಿಶಾ]]
| '''[[ನವೀನ್ ಪಾಟ್ನಾಯಕ್]]'''
| [[2004-05-17]]
| [[ಬಿಜು ಜನತಾ ದಳ]]
| [[Chief Minister of ಒರಿಸ್ಸಾಒಡಿಶಾ|all]]
|-
| bgcolor="#C1E0FF" | [[ಪುದುಚೇರಿ]]†
೨೦೦ ನೇ ಸಾಲು:
::ದೇಶದ 29ನೇ ರಾಜ್ಯವಾಗಿ ತೆಲಂಗಾಣ ಉದಯವಾಗಿದ್ದು, ರಾಜ್ಯದ ಮೊದಲ ಮುಖ್ಯಮಂತ್ರಿಯಾಗಿ ತೆಲಂಗಾಣ ರಾಷ್ಟ್ರ ಸಮಿತಿ ಅಧ್ಯಕ್ಷ '''ಕಲ್ವಕುಂಟ್ಲ ಚಂದ್ರಶೇಖರ ರಾವ್‌''' ಅಧಿಕಾರ ಸ್ವೀಕರಿಸಿದರು.
::ಹೊಸ ಆಂಧ್ರದ ಮುಖ್ಯ ಮಂತ್ರಿಯಾಗಿ ತೆಲಗು ದೇಶಂ ಪಕ್ಷದ ಅಧ್ಯಕ್ಷರಾದ '''ಎನ್ ಚಂದ್ರಬಾಬು ನಾಯಿಡು''' ವಿಜಯವಾಡ ನಗರದಿಂದ ೧೮ ಕಿ.ಮೀ. (18km) ದೂರದಲ್ಲಿರುವ ನಾಗಾರ್ಜುನ ನಗರದಲ್ಲಿ ೮-೬-೨೦೧೪ ಸಂಜೆ ೭:೨೭ ಕ್ಕೆ (8-6-2014 at 7:27 pm Sunday.) ಶುಭ ಮುಹೂರ್ತದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.ಈ ಸಮಾರಂಭಕ್ಕೆ ಸುಮಾರು ೩೦ (30) ಕೋಟಿ ಖರ್ಚಾಗಿದೆಯೆಂದು ಮಾದ್ಯಮಗಳು ವರದಿಮಾಡಿವೆ. ಅದ್ಧೂರಿ ಸಮಾರಂಭದಲ್ಲಿ ರಾಜ್ಯಪಾಲ ಇಎಸ್‌ಎಲ್ ನರಸಿಂಹನ್ ಅವರು ನಾಯ್ಡು ಮತ್ತು ಅವರ ಸಂಪುಟದ 19 ಸಚಿವರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.(ಟೈಮ್ಸ ಆಫ್ ಇಂಡಿಯಾ ವರದಿ ೮/೬/೧೪)
:: [[ಒರಿಸ್ಸಾಒಡಿಶಾ]]ದಲ್ಲಿ (ಒಡಿಸ್ಸಾ)೨೦೧೪ರಲ್ಲಿ ಲೋಕಸಭೆಗೆ ನಡೆದ ಚುನಾವಣೆ ಯ ಜೊತೆಯಲ್ಲೇ ವಿಧಾನ ಸಭೆಗೂ ಚುನಾವಣೆ ನಡೆದು ಬಿಜು ಜನತಾದಳ ಬಹುಮತ ಪಡೆದು ಹಿಂದಿನ ಮುಖ್ಯ ಮಂತ್ರಿಯೇ -'''ನವೀನ ಪಟ್ಣಾಯಕ್''' ೨-೬-೨೦೧೪(2-6-2014)ರಿಂದ ಪುನಃ ಮುಖ್ಯ ಮಂತ್ರಿಯಾಗಿ ಮುಂದುವರೆದಿದ್ದಾರೆ.
== 8-6-2014 ರ ಮುಖ್ಯ ಮಂತ್ರಿಗಳ ಪಟ್ಟಿ ==
 
೨೫೦ ನೇ ಸಾಲು:
|20 ನಾಗಾಲ್ಯಾ೦ಡ್||ಟಿ.ಆರ್.‘ಜೆಲಿಯಾಂಗ್|| 24-05-2014|| ನಾಗಾಲ್ಯಾಂಡ್‘ ಪೀಪಲ್ಸ್‘ ಪಾರ್ಟಿ
|-
|21 ಒರಿಸ್ಸಾಒಡಿಶಾ||ನವೀನ್‘ಪಾಟ್ಣಾಯಕ್|| 05-03-2000|| ಬಿಜು ಜನತಾ ದಳ.
|-
|22 ಪುದುಚೇರಿ†||ಎನ್‘ರಂಗಸ್ವಾಮಿ|| 16-05-2011|| ಆಲ್ ಇಂಡಿಯಾ ಎನ್‘ ಆರ್‘ ಕಾಂಗ್ರೆಸ್
೨೭೯ ನೇ ಸಾಲು:
*[[Arunachal Pradesh state assembly elections, 2009.]]
*[[ಭಾರತದ ಸಾರ್ವತ್ರಿಕ ಚುನಾವಣೆ, ೨೦೦೯]]
 
[[ವರ್ಗ:ಭಾರತದ ಪ್ರಮುಖ ರಾಜಕಾರಣಿಗಳು]]
 
[[ವರ್ಗ:ಭಾರತದ ರಾಜಕೀಯ ಪಕ್ಷಗಳು]] [[ವರ್ಗ:ಭಾರತ]]
[[ವರ್ಗ:ಭಾರತದ ರಾಜಕೀಯ]][[ವರ್ಗ:ರಾಜಕೀಯ ಪಕ್ಷಗಳು]]
*[[೨೦೧೪ ಭಾರತದ ಸಾರ್ವತ್ರಿಕ ಲೋಕಸಭಾ ಚುನಾವಣೆ ಮತ್ತು ಫಲಿತಾಂಶ]]
 
[[ವರ್ಗ:ಭಾರತದ ಪ್ರಮುಖ ರಾಜಕಾರಣಿಗಳು]]
[[ವರ್ಗ:ಭಾರತದ ರಾಜಕೀಯ ಪಕ್ಷಗಳು]] [[ವರ್ಗ:ಭಾರತ]]
[[ವರ್ಗ:ಭಾರತ]]
[[ವರ್ಗ:ಭಾರತದ ರಾಜಕೀಯ]]
[[ವರ್ಗ:ಭಾರತದ ರಾಜಕೀಯ]][[ವರ್ಗ:ರಾಜಕೀಯ ಪಕ್ಷಗಳು]]