ಒಡಿಯಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು clean up, replaced: ಒರಿಸ್ಸಾ → ಒಡಿಶಾ (2) using AWB
ಚು VikashegdeBot (talk) ರ 695506 ಪರಿಷ್ಕರಣೆಯನ್ನು ವಜಾ ಮಾಡಿ
೨೭ ನೇ ಸಾಲು:
}}
 
'''ಒರಿಯಾ''' ಒಂದು ಭಾರತೀಯ ಭಾಷೆ.[[ಒಡಿಶಾ]] (ಹಿಂದಿನ ಒಡಿಶಾಒರಿಸ್ಸಾ) ರಾಜ್ಯದ ಅಧಿಕೃತ ಭಾಷೆ ಇದು [[ಇಂಡೋ-ಯುರೋಪಿಯನ್ ಭಾಷಾ ಕುಟುಂಬ]]ಕ್ಕೆ ಸೇರಿದ್ದು, ಇಂಡೋ-ಆರ್ಯನ ಶಾಖೆಯಲ್ಲಿದೆ.
 
ಒರಿಯ ಭಾಷೆ ಒರಿಸ್ಸ ರಾಜ್ಯದ ಜನರ ಭಾಷೆ. ಭಾರತ ಸಂವಿಧಾನದಿಂದ ಮಾನ್ಯತೆ ಪಡೆದಿರುವ 22 ಭಾಷೆಗಳಲ್ಲಿ ಒಂದು. [[ಆರ್ಯಭಾಷಾ ಪರಿವಾರ]]ದ ಮುಖ್ಯ ಭಾಷೆಗಳಲ್ಲೊಂದಾಗಿದ್ದು [[ಮಾಗಧ ಅಪಭ್ರಂಶ]]ದಿಂದ ಬೆಳೆದು ಬಂದ [[ಬಂಗಾಳಿ]], [[ಅಸ್ಸಾಮೀ]] ಭಾಷೆಗಳೊಂದಿಗೆ ನಿಕಟ ಸಂಬಂಧ ಪಡೆದಿದೆ. ಮೂವತ್ತೆರಡು ಸಾವಿರ ಚದರ ಮೈಲಿ ಪ್ರದೇಶವನ್ನು ಹೊಂದಿದೆ. ಇಲ್ಲಿ ಶೇ. 81.4ರಷ್ಟು (2002) ಜನ ಈ ಭಾಷೆಯನ್ನಾಡುತ್ತಾರೆ. ಭಾರತದ ಬಂಗಾಲ ಕೊಲ್ಲಿಯ ತೀರದಲ್ಲಿ ಪ್ರಚಾರದಲ್ಲಿರುವ ಈ ಭಾಷೆ ಉತ್ತರದಲ್ಲಿ [[ಬಂಗಾಳಿ]], [[ವಾಯವ್ಯ]]ದಲ್ಲಿ [[ಬಿಹಾರ]], ದಕ್ಷಿಣದಲ್ಲಿ [[ತೆಲುಗು]] ಭಾಷೆಗಳಿಂದಲೂ [[ನೈಋತ್ಯ]]ದಲ್ಲಿ [[ಮರಾಠಿ]]ಯ ಹಾಲ್ವಿ ಮತ್ತು ಭತ್ರಿ ಉಪಭಾಷೆಗಳು ಮತ್ತು ಪುರ್ವೀ ಹಿಂದಿಯ [[ಛತ್ತೀಸ್ಗಡಿ]] ಉಪಭಾಷೆಗಳಿಂದಲೂ ಆವರಿಸಲ್ಪಟ್ಟಿದೆ.
೪೪ ನೇ ಸಾಲು:
 
== ಶಬ್ದಸಂಪತ್ತು ==
ಹಲವು ಶತಮಾನಗಳವರೆಗೆ ಒರಿಸ್ಸ ರಾಜ್ಯ ತೆಲಿಂಗ ರಾಜರ ಅಧೀನದಲ್ಲಿತ್ತು. 20ನೆಯ ಶತಮಾನದಲ್ಲೂ ಹಲವು ಕಾಲ ಅದರ ಒಂದು ಭಾಗ ಮದ್ರಾಸ್ ಸರಕಾರದ ಆಳ್ವಿಕೆಗೊಳಗಾಗಿತ್ತು. ಹೀಗಾಗಿ ಅನೇಕ ತಮಿಳು ಮತ್ತು ತೆಲುಗು ಶಬ್ದಗಳು ಒರಿಯ ಭಾಷೆಯಲ್ಲಿ ಸೇರಿಕೊಂಡಿವೆ. ಸು. ಐವತ್ತು ವರ್ಷಗಳ ಕಾಲ ಒರಿಸ್ಸ ರಾಜ್ಯ ನಾಗಪುರದ ಭೋನ್ಸ್ಲೆ ರಾಜರ ವಶದಲ್ಲಿತ್ತು. ಹೀಗಾಗಿ ಒರಿಯ ಮರಾಠಿ ಶಬ್ದಗಳನ್ನೂ ಸ್ವೀಕರಿಸಿದೆ. ಒರಿಸ್ಸ ರಾಜ್ಯದ ಐದನೆಯ ಒಂದು ಪಾಲು ಜನಸಂಖ್ಯೆ ಗಿರಿಜನರಿಂದ ಕೂಡಿರುವುದರಿಂದ ಕೋಂಡ್, ಕೋಲ್ಹ, ಕುಯಿ, ಹೊ, ಸವರ, ಜುವಂಗ್ ಮುಂತಾದ ಭಾಷೆಗಳ ಶಬ್ದಗಳೂ ಒರಿಯದ ಭಂಡಾರಕ್ಕೆ ಸೇರಿಕೊಂಡಿವೆ. ಇವುಗಳ ಜೊತೆ ಸಂಸ್ಕೃತದ ತತ್ಸಮ ಮತ್ತು ತದ್ಭವ ಶಬ್ದಗಳು, ಅರೇಬಿಕ್ ಮತ್ತು ಪರ್ಷಿಯನ್ ಶಬ್ದಗಳೂ ಗಣನೀಯ ಪ್ರಮಾಣದಲ್ಲಿ ಸೇರಿಕೊಂಡಿವೆ. ಪೋರ್ಚುಗೀಸ್ ಮತ್ತು ಇತರ ವಿದೇಶೀ ಶಬ್ದಗಳು ನೇರವಾಗಿ ಅಥವಾ ಇತರ ಭಾರತೀಯ ಭಾಷೆಗಳ ಮೂಲಕ ಒರಿಯ ಶಬ್ದಭಂಡಾರಕ್ಕೆ ಬಂದು ಸೇರಿವೆ. ಇಂಗ್ಲಿಷ್ ಶಬ್ದಗಳಂತೂ ಆಬಾಲವೃದ್ಧರ ಆಡುನುಡಿಯಲ್ಲಿ ದಿನದಿನಕ್ಕೂ ಅಧಿಕ ಸಂಖ್ಯೆಯಲ್ಲಿ ಬಂದು ನೆಲೆಯೂರುತ್ತಿವೆ.
 
== ಧ್ವನಿ ವ್ಯವಸ್ಥೆ ==
೫೮ ನೇ ಸಾಲು:
{{wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಒರಿಯ ಭಾಷೆ|ಒರಿಯ ಭಾಷೆ}}
 
[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
{{clear}}
<br clear="both">
 
{{ಭಾರತೀಯ ಭಾಷೆಗಳು}}
 
 
[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
 
[[ವರ್ಗ:ಭಾರತೀಯ ಭಾಷೆಗಳು]]
[[ವರ್ಗCategory:ಇಂಡಿಕ್ಭಾರತೀಯ ಭಾಷೆಗಳು]]
[[ವರ್ಗCategory:ಭಾರತೀಯಇಂಡಿಕ್ ಭಾಷೆಗಳು]]
[[ವರ್ಗ:ಒಡಿಶಾಒರಿಸ್ಸಾ]]
"https://kn.wikipedia.org/wiki/ಒಡಿಯಾ" ಇಂದ ಪಡೆಯಲ್ಪಟ್ಟಿದೆ