ಗೂದೇಹಣ್ಣು ಬೀಜ ಎಣ್ಣೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚು clean up, replaced: ಒರಿಸ್ಸಾ → ಒಡಿಶಾ using AWB
೪ ನೇ ಸಾಲು:
[[File:Tomatenormalundextrarot.jpg|thumb|right|200px|ಬೀಜ]]
''' ಗೂದೇಹಣ್ಣು ಗಿಡ'''ಬೀಜದಿಂದ ಎಣ್ಣೆಯನ್ನು ತೆಗೆಯಲಾಗುತ್ತದೆ. ಗೂದೇಹಣ್ಣು ಗಿಡ ''ಸೋಲನೇಸಿ''(Solanaceae)ಎನ್ನುವ ಸಸ್ಯ ಕುಟುಂಬಕ್ಕೆ ಸೇರಿದ ಗಿಡ. ಸಸ್ಯ/ವೃಕ್ಷಶಾಸ್ತ್ರದ ಹೆಸರು''ಸೊಲನಮ್ ಲೈಕೊಪೆರಿಸಿಯಮ್''(solonium perisicum) . ಗೂದೇಹಣ್ಣು ಗಿಡವನ್ನು ಮುಖ್ಯವಾಗಿ ಇದರ ಕಾಯಿ/ಹಣ್ಣುಗಳ ಸಲುವಾಗಿ ಬೆಳಸುತ್ತಾರೆ. ಗೂದೇಹಣ್ಣು ಹಣ್ಣು, ಕಾಯಿಗಳನ್ನು ತಿನ್ನುವುದಕ್ಕೆ, ಪಲ್ಯಮಾಡುವುದಕ್ಕೆ, ಸಾಂಬಾರು, ಸಾರು ಇತ್ಯಾದಿ ಮಾಡುವುದರಲ್ಲಿ ಬಳಸುತ್ತಾರೆ. ಗೂದೇಹಣ್ಣು ಬೀಜ ಒಂದು ತರಹ ಉಪೌತ್ಪತ್ತಿ ಆಗಿದೆ. ಗೂದೇಹಣ್ಣು ಗಿಡದ ಜನ್ಮಸ್ಥಾನ ದಕ್ಷಿಣ ಅಮೆರಿಕದ ಪಶ್ಚಿಮ ಪ್ರಾಂತದಲ್ಲಿ ಇರುವ [[ಕೊಲಂಬಿಯ]], [[ಈಕ್ವೆಡೋರ್]], [[ಪೆರು]], [[ಚೀಲೆ]]ಮತ್ತು [[ಬೊಲಿವಿಯ]]ಪಶ್ಚಿಮದ ಅರ್ಥಭಾಗಗಳು<ref>http://www.whfoods.com/genpage.php?tname=foodspice&dbid=44</ref>
==ಭಾರತೀಯ ಭಾಷೆಗಳಲ್ಲಿ ಗೂದೇಹಣ್ಣು ಹೆಸರು<ref name="tomato"> SEA Hand Book-2009 by The Solvent Extractors' Association of India</ref>==
*[[ಹಿಂದಿ]],[[ಪಂಜಾಬ್]]=ಟಮಟರ್(Tamatir)
*[[ಗುಜರಾತಿ]]=ಟಮೊಟೊ(Tamato)
೧೪ ನೇ ಸಾಲು:
 
==ಭಾರತ ದೇಶದಲ್ಲಿ ಗೂದೇಹಣ್ಣನ್ನು ಸಾಗುವಳಿ ಮಾಡುತ್ತಿರುವ ರಾಜ್ಯಗಳು==
ಗೂದೇಹಣ್ಣು ಫಯಿರು ದೇಶದಲ್ಲಿರುವ ಎಲ್ಲಾ ರಾಜ್ಯಗಳಲ್ಲಿ ಸಾಗುವಳಿ ಮಾಡುತಾ ಇದ್ದಾರೆ, ಕೇಳಗೆ ಪ್ರಸ್ತಾವನೆ ಮಾಡಿದ ರಾಜ್ಯಗಳಲ್ಲಿ [[ಮಹಾರಾಷ್ಟ್ರ]], [[ಬಿಹಾರ]],[[ಕರ್ನಾಟಕ]], [[ಉತ್ತರ ಪ್ರದೇಶ]], [[ಒರಿಸ್ಸಾಒಡಿಶಾ]], [[ಆಂಧ್ರ ಪ್ರದೇಶ]], [[ಮಧ್ಯ ಪ್ರದೇಶ]] ಮತ್ತು [[ಅಸ್ಸಾಂ]]<ref name="tomato"/> ಇದರ ಬೆಳವಣಿಗೆ ಜಾಸ್ತಿ.
 
==ತಕ್ಕಾಳಿ/ಗೂದೇಹಣ್ಣು ಬೀಜ-ಶೇಖರಣೆ==
೯೨ ನೇ ಸಾಲು:
{{reflist}}
 
[[ವರ್ಗ:ಎಣ್ಣೆಗಳು]]
{{ವಿವಿಧ ತರಹದ ಎಣ್ಣೆಗಳು}}
 
[[ವರ್ಗ:ಎಣ್ಣೆಗಳು]]