"ಫಿರೋಜ್ಪುರ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
clean up using AWB
ಚು (clean up using AWB)
 
 
{{Infobox settlement
| name = Firozpur
| footnotes =
}}
ಸಟ್ಲೆಜ್ ನದಿ ತಟದಲ್ಲಿರುವ '''ಫಿರೋಜ್ಪುರ''' ಪಂಜಾಬ್ ನ ಅತ್ಯಂತ ಜನಪ್ರಿಯ ಐತಿಹಾಸಿಕ ತಾಣಗಳಲ್ಲಿ ಒಂದಾಗಿದೆ. ತುಘಲಕ್ ಸಾಮ್ರಾಜ್ಯದ ಸುಲ್ತಾನ ಫಿರೊಜ್ ಷಾ ತುಘಲಕ್ ಈ ನಗರವನ್ನು ನಿರ್ಮಿಸಿದ. ಈ ನಗರಕ್ಕೆ ಭಟ್ಟಿ ವಂಶದ ಫಿರೊಜ್ ಖಾನ್‍ನ ಹೆಸರನ್ನಿಡಲಾಗಿದೆ ಎಂದು ನಂಬಲಾಗುತ್ತದೆ. ಫಿರೊಜ್ಪುರದಲ್ಲಿ ಕೇವಲ ಐತಿಹಾಸಿಕ ಸ್ಮಾರಕಗಳಲ್ಲದೆ ಧಾರ್ಮಿಕ ಕೇಂದ್ರಗಳು ಮತ್ತು ನೈಸರ್ಗಿಕ ಆಕರ್ಷನೀಯ ತಾಣಗಳಿವೆ.<ref name="sen2">{{Cite book |last=Sen |first=Sailendra |title=A Textbook of Medieval Indian History |publisher=Primus Books |year=2013 |isbn=978-9-38060-734-4 |pages=98}}</ref>
 
==ಫಿರೋಜ್ಪುರ ಮತ್ತು ಸುತ್ತಮುತ್ತಲಿನ ಪ್ರವಾಸಿ ತಾಣಗಳು==
==ಉಲ್ಲೇಖಗಳು==
{{reflist}}
 
[[ವರ್ಗ:ಪಂಜಾಬ್ ಸಂಪಾದನೋತ್ಸವ ೨೦೧೬ ರ ಅಂಗವಾಗಿ ಸೃಷ್ಟಿಸಿದ ಲೇಖನ]]
೧೦,೦೩೯

edits

"https://kn.wikipedia.org/wiki/ವಿಶೇಷ:MobileDiff/694707" ಇಂದ ಪಡೆಯಲ್ಪಟ್ಟಿದೆ