ಮೇಧಾ ಪಾಟ್ಕರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
No edit summary
೧ ನೇ ಸಾಲು:
'''ಮೇಧಾ ಪಾಟ್ಕರ್''' ಪ್ರಖ್ಯಾತ ಪರಿಸರವಾದಿ.ಡಿಸೆಂಬರ್ ೧,[[೧೯೫೪]] ರಲ್ಲಿ ಜನಿಸಿದ ಇವರು[[ ನರ್ಮದಾ ಬಚಾವ್ ಅಂದೋಳನ]]ದ ಮೂಲಕ ಪ್ರಪಂಚದಾದ್ಯಂತ ಪ್ರಸಿದ್ಧರಾದರು.ಸ್ವಾತಂತ್ರ್ಯಯೋಧ ತಂದೆ,ಸಾಮಾಜಿಕ ಕಾರ್ಯಕರ್ತೆ ತಾಯಿಯ ಮಗಳಾದ ಪಾಟ್ಕರ್, ಪರಿಸರ ಹೋರಾಟ,ರೈತ ಚಳುವಳಿಗಳಲ್ಲಿ ಸಕ್ರಿಯವಾಗಿದ್ದಾರೆ.ಇವರ ಈ ಸಾಮಾಜಿಕ ಕಾರ್ಯವನ್ನು ಗುರುತಿಸಿ ಪ್ರಪಂಚದ ಹಲವಾರು ಸಂಘಸಂಸ್ಥೆಗಳು ಪ್ರಶಸ್ತಿಗಳನ್ನಿತ್ತು ಗೌರವಿಸಿವೆ.ಅವುಗಳಲ್ಲಿ [[ರೈಟ್ ಲೈವ್ಲಿಹುಡ್]] ಪ್ರಶಸ್ತಿ,[[ಗ್ರೀನ್ ರಿಬ್ಬನ್]] ಪ್ರಶಸ್ತಿ ಮುಂತಾದವುಗಳು ಪ್ರಮುಖವಾದವುಗಳು.
[[ವರ್ಗ:ಸಮಾಜ ಸೇವಕರುಸಮಾಜಸೇವಕರು]]
[[en:Medha Patkar]]
[[de:Medha Patkar]]
"https://kn.wikipedia.org/wiki/ಮೇಧಾ_ಪಾಟ್ಕರ್" ಇಂದ ಪಡೆಯಲ್ಪಟ್ಟಿದೆ