ವಿಜಯನಗರ ಸಾಮ್ರಾಜ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
→‎ಇತಿಹಾಸ: Corrected wrong spelling
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೨೮ ನೇ ಸಾಲು:
 
== ಇತಿಹಾಸ ==
*ವಿಜಯ ನಗರ ಸಾಮ್ರಾಜ್ಯ ಸ್ಥಾಪನೆಯ ಬಗ್ಗೆ ಇತಿಹಾಸಕಾರರಲ್ಲಿ ಅನೇಕ ಸಿದ್ದಾ೦ತಗಳಿವೆಸಿದ್ದಾoತಗಳಿವೆ.13 ನೇ ಶತಮಾನದಲ್ಲಿ(1290) ರಲ್ಲಿ ಕಂಪ್ಲಿ ರಾಜ್ಯದ ಮಹಾರಾಜನಾದ ರಾಜಾ ಕಂಪಿಲರಾಯನ ಪುತ್ರನಾದ ಗಂಡುಗಲಿ ಕುಮಾರರಾಮನ ಕನಸೆ ಈ ವಿಜಯನಗರ ಸಾಮ್ರಾಜ ಸ್ಥಾಪನೆಯಾಗಿತ್ತು ಹಾಗೂ ದಕ್ಷಿಣ ಭಾರತವನ್ನು(ಹಿಂದೂಗಳನ್ನು)ಮುಸ್ಲೀಂ ರ ದಾಳಿಯಿಂದ ರಕ್ಷಿಸುವುದೆ ಬಹುದೊಡ್ಡ ಗುರಿಯಾಗಿತ್ತು. ಇತಿಹಾಸಕಾರರ ಪ್ರಕಾರ ವಿಜಯ ನಗರದ ಸ್ಥಾಪಕರಾದ ಹರಿಹರ (I) ಮತ್ತು ಬುಕ್ಕರಾಯ (I) ರು ಕುಮಾರರಾಮನ ಮಾವನ ಮಕ್ಕಳು ಮತ್ತು ಕಾಕತೀಯರ ಸ೦ಭ೦ಧಿಗಳು ಎಂದು ಇತಿಹಾಸದಿಂದ ತಿಳಿಯುತ್ತದೆ, ಹೊಯ್ಸಳ ಸಾಮ್ರಾಜ್ಯದ ಅವನತಿಯಿ೦ದ ಕಾಕತೀಯರು ಅಧೀನಕ್ಕೆ ಬ೦ದಿದ್ದ ಉತ್ತರ ಪ್ರಾ೦ತ್ಯಗಳ ಮಾ೦ಡಳಿಕರಾಗಿದ್ದರು.
===ಹರಿಹರ '''(ಕ್ರಿ.ಶ.೧೩೩೬ ರಿಂದ ೧೩೫೬)'''===
*ಸಂಗಮನ ಐವರು ಮಕ್ಕಳಾ‌ದ ಹರಿಹರ, ಮಾರಪ್ಪ, ಮುದ್ದಪ್ಪ ಮತ್ತು ಬುಕ್ಕರಾಯರಲ್ಲಿ ಹಿರಿಯನಾದ ಹಕ್ಕ(ನಂತರ ಹರಿಹರ್) ಕ್ರಿ.ಶ. ೧೩೩೬ರಲ್ಲಿ ದಕ್ಷಿಣ ಭಾರತದಲ್ಲಿ ಹಿಂದೂ ಸಾಮ್ರಾಜ್ಯವನ್ನು ಸ್ಥಾಪಿಸಿದ.