ಅಪೋಲೊ ೧೧: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
minor wikifications, added interwiki
೧ ನೇ ಸಾಲು:
[[Image:Ksc-69pc-442.jpg|thumb|right|ಅಪೋಲೋ ೧೧ ಅನ್ನು ಹೊತ್ತ ಸ್ಯಾಟರ್ನ್ ೫ ನೌಕೆ]]
[[Image:Ap11-s69-31740.jpg|thumb|left|ಅಪೋಲೋ ೧೧ ರಲ್ಲಿ ಚಂದ್ರಯಾನ ಮಾಡಿದ ಆರ್ಮ್ ಸ್ಟ್ರಾಂಗ್, ಕಾಲಿನ್ಸ್ ಮತ್ತು ಆಲ್ಡ್ರಿನ್]]
'''ಅಪೋಲೋ ೧೧''' ಮೊದಲ ಬಾರಿಗೆ ಮಾನವರನ್ನು ಹೊತ್ತು ಚಂದ್ರನ[[ಚಂದ್ರ]]ನ ಮೇಲಿಳಿದ [[ಅಂತರಿಕ್ಷ ನೌಕೆ]].
 
ಅಪೋಲೋ ೧೧ [[ಅಪೋಲೊ ಕಾರ್ಯಕ್ರಮ|ಅಪೋಲೋ ಸರಣಿಯ]] ನೌಕೆಗಳಲ್ಲಿ ಒಂದು. ಈ ಸರಣಿಯ ನೌಕೆಗಳಲ್ಲಿ ಮಾನವರನ್ನು ಹೊತ್ತು ಅಂತರಿಕ್ಷಕ್ಕೆ ಸಾಗಿದ ಐದನೆಯ ನೌಕೆ ಇದು. ಈ ನೌಕೆಯ ನಾಯಕ [[ನೀಲ್ ಆರ್ಮ್ ಸ್ಟ್ರಾಂಗ್ಆರ್ಮ್‍ಸ್ಟ್ರಾಂಗ್]].
 
[[ಜುಲೈ ೧೬]], [[೧೯೬೯]] ರಂದು ಅಮೆರಿಕ[[ಅಮೇರಿಕ ಸಂಯುಕ್ತ ಸಂಸ್ಥಾನದಿಂದಸಂಸ್ಥಾನ]]ದಿಂದ ಈ ನೌಕೆ ಹಾರಿತು. [[ಸ್ಯಾಟರ್ನ್ ೫ ರಾಕೆಟ್]] ಇದನ್ನು ೧೨ ನಿಮಿಷಗಳಲ್ಲಿ ಭೂಮಿಯ ಸುತ್ತ ಕಕ್ಷೆಗೆ ತಲುಪಿಸಿತು. ಭೂಮಿಯ ಸುತ್ತ ಒಂದೂವರ ಬಾರಿ ಸುತ್ತಿದ ನಂತರ ಚಂದ್ರನತ್ತ ಹಾರಿತು. [[ಜುಲೈ ೧೯]] ರಂದು ಚಂದ್ರನ ಮೇಲ್ಮೆಯ ಹತ್ತಿರ ತಲುಪಿದ ನೌಕೆ ಮೂವತ್ತು ಬಾರಿ ಚಂದ್ರನನ್ನು ಪ್ರದಕ್ಷಿಣೆ ಹಾಕಿತು. [[ಜುಲೈ ೨೦]] ರಂದು ನೌಕೆಯ ಚಂದ್ರಘಟಕ "ಈಗಲ್" ಪ್ರಧಾನ ನೌಕೆಯಿಂದ ಬೇರೆಯಾಗಿ ಚಂದ್ರನ ಮೇಲೆ ಇಳಿಯಿತು.
 
 
{{ಚುಟುಕು}}
[[ವರ್ಗ:ಬಾಹ್ಯಾಕಾಶ ತಂತ್ರಜ್ಞಾನನೌಕೆಗಳು]]
[[ವರ್ಗ:ಬಾಹ್ಯಾಕಾಶ ಅನ್ವೇಷಣೆ]]
 
[[en:Apollo 11]]
"https://kn.wikipedia.org/wiki/ಅಪೋಲೊ_೧೧" ಇಂದ ಪಡೆಯಲ್ಪಟ್ಟಿದೆ