ಬಿಲಾವಲ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೧ ನೇ ಸಾಲು:
'''ಬಿಲಾವಲ್''' ಒಂದು ಹಿಂದೂಸ್ಥಾನಿ[[[ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ| ಶಾಸ್ತ್ರೀಯ ಸಂಗೀತದ]] ರಾಗ ಮತ್ತು [[ಥಾಟ್]]. ಇದು ಪಾಶ್ಚಿಮಾತ್ಯ ಸಂಗೀತದ ಐಯೋನಿಯನ್  ಮೋಡ್ (major scale)ಗೆ ಸಮಾನವಾಗಿದೆ ಮತ್ತು ಎಸ್ ಆರ್ ಜಿ ಎಂ ಪಿ ಡಿ ಎನ್ ಎಸ್' ಸ್ವರಗಳನ್ನು ಹೊಂದಿದೆ. ಬಿಲಾವಲ್ ಥಾಟ್‍ನ ಎಲ್ಲಾ ಸ್ವರಗಳೂ ಶುದ್ಧ ಅಥವಾ ಪ್ರಕೃತಿಕ.ಬಿಲಾವಲ್ ಥಾಟ್‍ನಲ್ಲಿ ಕೋಮಲ ಅಥವಾ ತೀವ್ರ ಸ್ವರಗಳು ಯಾವಾಗಲೂ ಅಂತರಿಕ ಮಾದರಿಗೆ ಅನುಗುಣವಾಗಿರುತ್ತದೆ.
==ಪ್ರಾಚೀನತೆ==
ಇದು  ಸಿಖ್ ಸಂಪ್ರದಾಯದ  ಪವಿತ್ರ ಗ್ರಂಥ, [[ಗುರು ಗ್ರಂಥ ಸಾಹೀಬ|ಶ್ರೀ ಗುರು ಗ್ರಂಥ ಸಾಹಿಬ್]]ನಲ್ಲಿ ಉಲ್ಲೇಖಿವಾದ ಒಂದು ರಾಗವಾಗಿದೆ.ಪ್ರತಿ ರಾಗಗಳೂ  ಒಂದು ಕಟ್ಟುನಿಟ್ಟಾದ  ನಿಯಮಗಳಿಗೆ ಒಳಪಟ್ಟಿರುತ್ತವೆ. ಇದರಲ್ಲಿ ಯಾವ ಸ್ವರಗಳನ್ನು ಬಳಸಬಹುದು ಅಥವಾ ಬಳಸಬಾರದು, ಅವುಗಳ ನಡುವೆ ಇರಬೇಕಾದ ಅಂತರಗಳು ಇವುಗಳನ್ನು ಗಮನದಲ್ಲಿರಿಸಿಕೊಂಡು ಅಯಾ ರಾಗಗಳಲ್ಲಿ ಸಂಯೋಜನೆಗಳನ್ನು ಮಾಡಬಹುದು.
"https://kn.wikipedia.org/wiki/ಬಿಲಾವಲ್" ಇಂದ ಪಡೆಯಲ್ಪಟ್ಟಿದೆ