ಆಶಾ ಸೇಥ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
[[File:Smt Asha seth.jpg|thumb|right|250px|'೪೦ ನೇ, ಫೆಸ್ಟಿವಲ್ ಆಫ್ ಇಂಡಿಯಾ-೨೦೧೨, ರಲ್ಲಿ ಸಮಾರಂಭದ ಮುಖ್ಯ ಅತಿಥಿಯಾಗಿ']]
'[[ಆಶಾ ಸೇಥ್]]', ಟೊರಾಂಟೋನಗರ ಒಬ್ಬ 'ಅತ್ಯಂತ ಯಶಸ್ವೀ ವೃತ್ತಿಪರ ವೈದ್ಯೆ'<ref>[http://www.lop.parl.gc.ca/ParlInfo/Files/Parliamentarian.aspx?Item=f46d3bb6-c5ff-4e87-8b0c-80eda3bccf5d&Language=E&Section=ALL Parliment of Canada, SETH, The Hon. Asha, MD]</ref>ಯಾಗಿ ಕಾರ್ಯನಿರ್ವಹಿಸುತ್ತಿರುವ ಭಾರತೀಯಮೂಲದ ಹೆಣ್ಣುಮಗಳು. 'ಆಶಾರವರು',<ref>[https://sampada.net/image/38173 ಕೆನಡಾದ ರಾಜಕೀಯ ವಲಯದಲ್ಲಿ ಭಾರತೀಯರ ವರ್ಚಸ್ಸು]</ref> ಪ್ರತಿದಿನವನ್ನೂ ಒಂದು ಹೊಸ ಪ್ರಯೋಗ, ಹಾಗೂ ಹೊಸಕಾರ್ಯಸಾಧನೆಗೆ ಎದುರಾಗುವ ಸವಾಲೆಂದು ಭಾವಿಸುತ್ತಾರೆ. ತಾಯಿ-ಮಗುವಿನ ಆರೋಗ್ಯದ ಬಗ್ಗೆ ಮತ್ತು ಸ್ತ್ರೀರೋಗದಬಗ್ಗೆ ಅತ್ಯಂತ ಹೆಚ್ಚಿನ ಅನುಭವಪಡೆದು ಆ ನಿಟ್ಟಿನಲ್ಲಿ ಸಂಶೋಧನೆಗಳನ್ನು ನಡೆಸಿರುವ 'ಆಶಾ ಸೇಥ್'ರವರು ಸಂಪ್ರದಾಯ ಮನೆಯ ಚೌಕಟ್ಟಿನಲ್ಲಿ ಬೆಳೆದು ಬಂದು ಅದನ್ನು ಪೋಶಿಸುತ್ತಾ, ಅಂಧ-ವಿಶ್ವಾಸವನ್ನು ಖಂಡಿಸಿ, ತಮ್ಮ ವೃತ್ತಿಜೀವನದಲ್ಲಿ ಅತ್ಯಂತ ಯಶಸ್ಸನ್ನು ಕಂಡಿದ್ದಾರೆ. 'ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಲಯಗಳಲ್ಲಿ ಹೆಚ್ಚಿನ ಸಾಧನೆ ಮಾಡಿದ್ದಾರೆ. ಯಾವ ಸಾಮಾಜಿಕ ಆಘಾತಗಳಿಗೆ ಮೊದಲು ಸ್ಪಂದಿಸುವ, ಸ್ವಂತ ಸಹಾಯಕ್ಕೆ ನೆರವಾಗುವ ಅವರದು ಎತ್ತಿದ ಕೈ. ಬೇರೆ ಚಾರಿಟಿಗಳಿಗೂ ಸದಾಕೊಡುಗೈದಾನಿಯಾಗಿದ್ದಾರೆ. ಒಳ್ಳೆಯ ಕೆಲಸಕ್ಕೆ ಧನಸಹಾಯ ಸಂಗ್ರಹಿಸುವ ಅಭಿಯಾನಕ್ಕೆ ಯಾವಾಗಲೂ ಸಿದ್ಧರಿರುವ 'ಆಶಾ ಸೇಥ್' ರವರು ಕೆನಡಾದ ನಾಗರಿಕರ ಅತ್ಯಂತ ಪ್ರಿಯ ವೈದ್ಯೆಯಾಗಿದ್ದಾರೆ. ಹೊಸಹೊಸ ಆವಿಷ್ಕಾರಗಳನ್ನು ಸ್ವಾಗತಿಸುತ್ತಾ, ಇಂದಿನ ಪರಿಸರಕ್ಕೆ ಆಗಲೇ ಲಗ್ಗೆಹಾಕಿದ ಅತ್ಯುತ್ತಮ ಹೊಸತಂತ್ರಜ್ಞಾನಗಳಿಗೆ ಸ್ಪಂದಿಸುತ್ತಾ, ಈನಿಟ್ಟಿನಲ್ಲಿ ಶಿಕ್ಷಣಕ್ಕೆ ಬೆಂಬಲನೀಡುತ್ತಾ ಸಾಗಿರುವ ಭಾರತೀಯ ಕೆನೆಡಿಯನ್ ಪ್ರಜೆ, ಆಶಾರವರು ಒಬ್ಬ ಆದರ್ಶ ವ್ಯಕ್ತಿಯಾಗಿದ್ದಾರೆ.
==೨೦೧೨, ೪೦ ನೇ, ಫೆಸ್ಟಿವಲ್ ಆಫ್ ಇಂಡಿಯಾ'ದಲ್ಲಿ==
'ಸನ್, ೨೦೧೨ ರ ಜುಲೈ,ನ ೧೪ ರ ಶನಿವಾರದಂದು,ಟೋರಾಂಟೋದಲ್ಲಿ ಜರುಗಿದ '೪೦ನೇ ವರ್ಷದ ಫೆಸ್ಟಿವಲ್ ಆಫ್ ಇಂಡಿಯಾ,ಸಮಾರಂಭ'ದಲ್ಲಿ, [[ಆಶಾ ಸೇಥ್]] ರವರು, 'ಪ್ರಮುಖ ಅತಿಥಿ'ಯಾಗಿ ಆಗಮಿಸಿದ್ದರು. 'ಇಸ್ಕಾಂ ದೇವಾಲಯದ ಭಕ್ತಿ ಮಾರ್ಗಸ್ವಾಮಿ'ಗಳಿಂದ 'ಆಶಾ ಸೇಥ್' ರವರಿಗೆ ಅವರ ಸೇವಾಕಾರ್ಯಗಳನ್ನು ಮೆಚ್ಚಿದ ಬಗ್ಗೆ, 'ಪ್ರಶಸ್ತಿಪತ್ರವನ್ನು ನೀಡಿ ಗೌರವಿಸಲಾಯಿತು'.
 
==ಸಮಾಜ ಸೇವಕಿ==
ಸನ್. ೧೯೭೪,ರಿಂದ 'ಡಾ. ಆಶಾ ಸೇಥ್',<ref>[http://ashaseth.com/ Creation of International Maternal, Newborn and Child Health Week, admin December 5, 2014]</ref> [[ಮೇಪಲ್ ಎಲೆಯ ಲಾಂಛನ]]ವಾಗಿಟ್ಟುಕೊಂಡು ಸಮಾಜಸೇವೆಯನ್ನು ತಮ್ಮ ಜೀವನದ ಪರಮೋದ್ದೇಶವೆಂದು ನಂಬಿ ಶ್ರಮಿಸುತ್ತಿದ್ದಾರೆ. ಈಗಾಗಲೇ ಮಂಚೂಣಿಯಲ್ಲಿರುವ ಕೆನಡಾದ ವಿಖ್ಯಾತ ಡಾ. ಆಶಾ ಸೇಥಿಯವರ ಸಾಮಾಜಿಕ ಕಾರ್ಯಕ್ರಮಗಳಿಗೆ ಹಣಸಂಗ್ರಹಣೆಗಾಗಿ ಯಾವಾಗಲೂ ಬೆಂಬಲ ನೀಡುತ್ತಾ ಬಂದ '''ಕೆನಡಾದ ಉನ್ನತ ವ್ಯಕ್ತಿಗಳು, ಪ್ರಮುಖರು, ಹಾಗೂ ಗಣ್ಯವ್ಯಕ್ತಿಗಳು, ಮೊದಲಾದವರ ಪಟ್ಟಿ ಹೀಗಿದೆ :'''
"https://kn.wikipedia.org/wiki/ಆಶಾ_ಸೇಥ್" ಇಂದ ಪಡೆಯಲ್ಪಟ್ಟಿದೆ