"ಆಶಾ ಸೇಥ್" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
ಚು (Wikipedia python library)
No edit summary
[[ಚಿತ್ರ:TV.JPG|thumb|right|250px|'೪೦ ನೇ, ಫೆಸ್ಟಿವಲ್ ಆಫ್ ಇಂಡಿಯಾ-೨೦೧೨, ರಲ್ಲಿ ಸಮಾರಂಭದ ಮುಖ್ಯ ಅತಿಥಿಯಾಗಿ']]
'[[ಆಶಾ ಸೇಥ್]]', ಟೊರಾಂಟೋನಗರ ಒಬ್ಬ 'ಅತ್ಯಂತ ಯಶಸ್ವೀ ವೃತ್ತಿಪರ ವೈದ್ಯೆ'<ref>[http://www.lop.parl.gc.ca/ParlInfo/Files/Parliamentarian.aspx?Item=f46d3bb6-c5ff-4e87-8b0c-80eda3bccf5d&Language=E&Section=ALL Parliment of Canada, SETH, The Hon. Asha, MD]</ref>ಯಾಗಿ ಕಾರ್ಯನಿರ್ವಹಿಸುತ್ತಿರುವ ಭಾರತೀಯಮೂಲದ ಹೆಣ್ಣುಮಗಳು. 'ಆಶಾರವರು', ಪ್ರತಿದಿನವನ್ನೂ ಒಂದು ಹೊಸ ಪ್ರಯೋಗ, ಹಾಗೂ ಹೊಸಕಾರ್ಯಸಾಧನೆಗೆ ಎದುರಾಗುವ ಸವಾಲೆಂದು ಭಾವಿಸುತ್ತಾರೆ. ತಾಯಿ-ಮಗುವಿನ ಆರೋಗ್ಯದ ಬಗ್ಗೆ ಮತ್ತು ಸ್ತ್ರೀರೋಗದಬಗ್ಗೆ ಅತ್ಯಂತ ಹೆಚ್ಚಿನ ಅನುಭವಪಡೆದು ಆ ನಿಟ್ಟಿನಲ್ಲಿ ಸಂಶೋಧನೆಗಳನ್ನು ನಡೆಸಿರುವ 'ಆಶಾ ಸೇಥ್'ರವರು ಸಂಪ್ರದಾಯ ಮನೆಯ ಚೌಕಟ್ಟಿನಲ್ಲಿ ಬೆಳೆದು ಬಂದು ಅದನ್ನು ಪೋಶಿಸುತ್ತಾ, ಅಂಧ-ವಿಶ್ವಾಸವನ್ನು ಖಂಡಿಸಿ, ತಮ್ಮ ವೃತ್ತಿಜೀವನದಲ್ಲಿ ಅತ್ಯಂತ ಯಶಸ್ಸನ್ನು ಕಂಡಿದ್ದಾರೆ. 'ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಲಯಗಳಲ್ಲಿ ಹೆಚ್ಚಿನ ಸಾಧನೆ ಮಾಡಿದ್ದಾರೆ. ಯಾವ ಸಾಮಾಜಿಕ ಆಘಾತಗಳಿಗೆ ಮೊದಲು ಸ್ಪಂದಿಸುವ, ಸ್ವಂತ ಸಹಾಯಕ್ಕೆ ನೆರವಾಗುವ ಅವರದು ಎತ್ತಿದ ಕೈ. ಬೇರೆ ಚಾರಿಟಿಗಳಿಗೂ ಸದಾಕೊಡುಗೈದಾನಿಯಾಗಿದ್ದಾರೆ. ಒಳ್ಳೆಯ ಕೆಲಸಕ್ಕೆ ಧನಸಹಾಯ ಸಂಗ್ರಹಿಸುವ ಅಭಿಯಾನಕ್ಕೆ ಯಾವಾಗಲೂ ಸಿದ್ಧರಿರುವ 'ಆಶಾ ಸೇಥ್' ರವರು ಕೆನಡಾದ ನಾಗರಿಕರ ಅತ್ಯಂತ ಪ್ರಿಯ ವೈದ್ಯೆಯಾಗಿದ್ದಾರೆ. ಹೊಸಹೊಸ ಆವಿಷ್ಕಾರಗಳನ್ನು ಸ್ವಾಗತಿಸುತ್ತಾ, ಇಂದಿನ ಪರಿಸರಕ್ಕೆ ಆಗಲೇ ಲಗ್ಗೆಹಾಕಿದ ಅತ್ಯುತ್ತಮ ಹೊಸತಂತ್ರಜ್ಞಾನಗಳಿಗೆ ಸ್ಪಂದಿಸುತ್ತಾ, ಈನಿಟ್ಟಿನಲ್ಲಿ ಶಿಕ್ಷಣಕ್ಕೆ ಬೆಂಬಲನೀಡುತ್ತಾ ಸಾಗಿರುವ ಭಾರತೀಯ ಕೆನೆಡಿಯನ್ ಪ್ರಜೆ, ಆಶಾರವರು ಒಬ್ಬ ಆದರ್ಶ ವ್ಯಕ್ತಿಯಾಗಿದ್ದಾರೆ.
==೨೦೧೨, ರ,'ಟೋರಾಂಟೋದಲ್ಲಿ ಜರುಗಿದ ೪೦ ನೇ, ಫೆಸ್ಟಿವಲ್ ಆಫ್ ಇಂಡಿಯಾ'ದಲ್ಲಿ==
'ಸನ್, ೨೦೧೨ ರ ಜುಲೈ,ನ ೧೪ ರ ಶನಿವಾರದಂದು,ಟೋರಾಂಟೋದಲ್ಲಿ ಜರುಗಿದ '೪೦ನೇ ವರ್ಷದ ಫೆಸ್ಟಿವಲ್ ಆಫ್ ಇಂಡಿಯಾ,ಸಮಾರಂಭ'ದಲ್ಲಿ, [[ಆಶಾ ಸೇಥ್]] ರವರು, 'ಪ್ರಮುಖ ಅತಿಥಿ'ಯಾಗಿ ಆಗಮಿಸಿದ್ದರು. 'ಇಸ್ಕಾಂ ದೇವಾಲಯದ ಭಕ್ತಿ ಮಾರ್ಗಸ್ವಾಮಿ'ಗಳಿಂದ 'ಆಶಾ ಸೇಥ್' ರವರಿಗೆ ಅವರ ಸೇವಾಕಾರ್ಯಗಳನ್ನು ಮೆಚ್ಚಿದ ಬಗ್ಗೆ, 'ಪ್ರಶಸ್ತಿಪತ್ರವನ್ನು ನೀಡಿ ಗೌರವಿಸಲಾಯಿತು'.
* 'ಆಂಟೇರಿಯೊದ ಲೆಫ್ಟಿನೆಂಟ್ ಗವರ್ನರ್, ಮಾನ್ಯ, ಡೇವಿಡ್ ಸಿ.ಆನ್ಲೆ',
* 'ಆಂಟೇರಿಯೊದ ಮುಖ್ಯಮಂತ್ರಿ, ಮಾನ್ಯ, ಡಾಲ್ಟನ್ ಮೆಗುಂಟಿ',
 
 
[[ವರ್ಗ: ಟೊರಾಂಟೋನಗರದ ಪ್ರಮುಖ ವೈದ್ಯರು]]
೨,೩೨೬

edits

"https://kn.wikipedia.org/wiki/ವಿಶೇಷ:MobileDiff/693693" ಇಂದ ಪಡೆಯಲ್ಪಟ್ಟಿದೆ