ಎಸ್ಕಿಮೋ-ಅಲ್ಯೂಟ್ ಭಾಷೆಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು →‎ವಿಂಗಡಣೆ: clean up, replaced: ಅಥವ → ಅಥವಾ (2) using AWB
ಚುNo edit summary
 
೧ ನೇ ಸಾಲು:
{{Infobox ಭಾಷಾ ಕುಟುಂಬ
|name=ಎಸ್ಕಿಮೋ-ಅಲ್ಯೂಟ್
|region=[[ಗ್ರೀನ್‍ಲ್ಯಾಂಡ್]], ಉತ್ತರ [[ಕೆನಡ]], [[ಅಲಾಸ್ಕಾ]] ಮತ್ತು [[ಸೈಬೀರಿಯಸೈಬೀರಿಯಾ]]
|familycolor=Eskimo-Aleut
|family=ಪ್ರಪಂಚದ ಪ್ರಮುಖ [[ಭಾಷಾ ಕುಟುಂಬ]]ಗಳಲ್ಲಿ ಒಂದು
೯ ನೇ ಸಾಲು:
|map=[[ಚಿತ್ರ:Eskimo-Aleut langs.png|center|300px]]<center>[[ಉತ್ತರ ಅಮೇರಿಕ]]ದಲ್ಲಿ ಈ ಭಾಷೆಗಳ ವಿಸ್ತಾರ </center>
}}
'''ಎಸ್ಕಿಮೋ-ಅಲ್ಯೂಟ್'''' [[ಗ್ರೀನ್‍ಲ್ಯಾಂಡ್]], [[ಕೆನಡಾ]]ದ [[ಆರ್ಕ್ಟಿಕ್]] ಪ್ರದೇಶ, [[ಅಲಾಸ್ಕಾ]] ಮತ್ತು [[ಸೈಬೀರಿಯಸೈಬೀರಿಯಾ]]ದ ಕೆಲ ಭಾಗಗಳಲ್ಲಿ ಸ್ಥಳೀಯವಾಗಿರುವ [[ಭಾಷೆ]]ಗಳನ್ನು ಒಳಗೊಂಡಿರುವ ಪ್ರಪಂಚದ ಪ್ರಮುಖ [[ಭಾಷಾ ವಂಶವೃಕ್ಷ|ಭಾಷಾ ಕುಟುಂಬಗಳಲ್ಲಿ]] ಒಂದು. ಈ ಕುಟುಂಬದೊಳಗೆ ಉತ್ತರ ಅಲಾಸ್ಕಾ, ಕೆನಡಾ ಮತ್ತು ಗ್ರೀನ್‍ಲ್ಯಾಂಡ್ ಪ್ರದೇಶಗಳಲ್ಲಿ ಉಪಯೋಗದಲ್ಲಿರುವ [[ಇನ್ಯುಇಟ್ ಭಾಷೆಗಳು]], ಪಶ್ಚಿಮ ಅಲಾಸ್ಕಾ ಮತ್ತು ಸೈಬೀರಿಯಗಳಲ್ಲಿ ಉಪಯೋಗದಲ್ಲಿರುವ [[ಯುಪ್ಯಿಕ್ ಭಾಷೆಗಳು]] ಹಾಗು [[ಅಲ್ಯೂಷನ್ ದ್ವೀಪಗಳು|ಅಲ್ಯೂಷ್ಯನ್ ದ್ವೀಪಗಳಲ್ಲಿ]] ಉಪಯೋಗದಲ್ಲಿರುವ [[ಅಲ್ಯೂಟ್ ಭಾಷೆ]] ಸೇರುತ್ತವೆ.
 
== ವಿಂಗಡಣೆ ==