ಬೆಲ್ಲ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೬ ನೇ ಸಾಲು:
*ಬಯಲುಸೀಮೆಯ ಕಡೆ ಬೆಲ್ಲವನ್ನು ಇನ್ನೂ ಗಟ್ಟಿಹದದಲ್ಲಿ ಬಿಸಿ ಬೆಲ್ಲವನ್ನು ಬಾನಿಯಿಂದ ಇಳಿಸಿ ಉಂಡೆಗಳನ್ನು ಮಾಡುವರು ಅಥವಾ ಬಕೇಟಿನ ಮಾದರಿಯ ಆನೆಪಿಂಟೆ ಬೆಲ್ಲ ಮಾಡುವರು. ಒಂದು ಕೆಜಿ ಯಿಂದ ಹದಿನೈದು ಕೆಜಿಯವರೆಗೂ ತೂಗುವ ಬೆಲ್ಲದ ಅಚ್ಚು ಮಾಡುವರು. ಹೀಗೆ ಅಚ್ಚುಮಾಡಲು ಕೆಲವರು ಅಡಿಗೆ ಸೋಡಾ, ಸುಣ್ಣ ಮತ್ತು ಇತರೆ ವನಸ್ಪತಿ ವಸ್ತುಗಳನ್ನು, ಬಣ್ಣ ಮತ್ತು ತೂಕ ಬರಲು ಸೇರಿಸವರು. ಆದರೆ ಅದು ಆರೋಗ್ಯಕ್ಕೆ ಅಷ್ಟು ಒಳ್ಳೆಯದಲ್ಲ.<ref>https://www.organicfacts.net/health-benefits/other/what-is-jaggery.html </ref>
 
{| class="wikitable" | align="right"
|-
|colspan=2 style="background:#eee;" |<center>100ಗ್ರಾಂ ಬೆಲ್ಲದಲ್ಲಿ ಇರುವ ಅಣಶಗಳು</center>
|-
|ಕ್ಯಾಲೊರಿ || 383
|-
|ಸರ್ಕೋಸ್ || 65-95 gr
|-
|ಪ್ರಕ್ಟೋಸ್ &ಗ್ಲೂಕೊಸ್ ||10-15gr
|-
|ಪ್ರೊಟೀನ್ || 0.4gr
|-
|ಕೊಬ್ಬು || 0.1gr
|-
|ಕಬ್ಬಿಣ || 11mg
|-
|ಮೆಗ್ನೀಶಿಯಂ || 70-90mg
|-
|ಪೊಟ್ಯಾಸಿಯಂ || 1050mg
|-
|ಮ್ಯಾಂಗನೀಸ್ || 0.2- 0.5mg
|-
!ಖನಿಜಾಂಶ || 5%
|-
|ವಿಟಮಿನ್ ||ಬಿ
|-
|ಕ್ಯಾಲ್ಶಿಯಂ + || ಫಾಸ್ಪರಸ್+
|-
|ತಾಮ್ರಾಂಶ || +
|}
==ವಿವರ==
*ಬೆಲ್ಲದ ಹೆಸರು:ಮೆಕ್ಷಿಕ-ಪಿಲಾಂತಿಲ್ಲೊ; ಭಾರತ -ಗರ್ ; ಮಲೇಷಿಯಾ -ಗುಲ್ಮೇರಾ; ಸಂಸ್ಕೃತ-ಗುಡಾ.ಇಂಗ್ಲಿಷ್-[[:en:Jaggery|ಜಾಗರಿ]].
"https://kn.wikipedia.org/wiki/ಬೆಲ್ಲ" ಇಂದ ಪಡೆಯಲ್ಪಟ್ಟಿದೆ