ಬೆಲ್ಲ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೭ ನೇ ಸಾಲು:
 
==ವಿವರ==
*ಬೆಲ್ಲದ ಹೆಸರು:ಮೆಕ್ಷಿಕ-ಪಿಲಾಂತಿಲ್ಲೊ; ಭಾರತ -ಗರ್ ; ಮಲೇಷಿಯಾ -ಗುಲ್ಮೇರಾ; ಸಂಸ್ಕೃತ-ಗುಡಾ.ಇಂಗ್ಲಿಷ್-[[:en:Jaggery|ಜಾಗರಿ]].
*ಕಬ್ಬಿನ ರಸದಿಂದ ತಯಾರಿಸಲಾಗುವ ಉತ್ಪನ್ನ ಬೆಲ್ಲ. ಸಂಸ್ಕರಿಸದ ಸಕ್ಕರೆ ಉತ್ಪನ್ನ ಎಂದೂ ಕರೆಯಲಾಗುತ್ತದೆ. ವಿಶ್ವದ ಬೆಲ್ಲ ಉತ್ಪಾದನೆಯಲ್ಲಿ ಭಾರತದ್ದು 70% ಪಾಲು ಇದೆ. ಬೆಲ್ಲದ ಉತ್ಪಾದನೆಯಲ್ಲಿ ಮಹಾರಾಷ್ಟ್ರ ಮುಂಚೂಣಿಯಲ್ಲಿದೆ. ಅತಿ ಹೆಚ್ಚು ಸಕ್ಕರೆ ಬಳಸುವ ದೇಶ ಭಾರತ. ಭಾರತದಲ್ಲಿ ಸುಮಾರು ನಲವತ್ತು ಲಕ್ಷ ಎಕರೆ ಭೂಮಿಯಲ್ಲಿ ಕಬ್ಬನ್ನು ಬೆಳೆಯಲಾಗುತ್ತಿದೆ.
 
;*'''ಭಾರತದಲ್ಲಿ 3 ಕೋಟಿ ಟನ್ ಕಬ್ಬು ಬೆಳೆಯುತ್ತಿದ್ದು, ಅದರಲ್ಲಿ 36% ಬೆಲ್ಲ ತಯಾರಿಕೆಗೆ ಬಳಸಲಾಗುತ್ತಿದೆ.
'''
 
*ಬೆಲ್ಲವನ್ನು ಮುಖ್ಯವಾಗಿ ಕಬ್ಬು ಹಾಗೂ ಖರ್ಜೂರದ ಮರದಿಂದ ತಯಾರಿಸಲಾಗುತ್ತದೆ. ಖರ್ಜೂರದ ರಸದಿಂದ ಮಾಡಲಾಗುವ ಬೆಲ್ಲ ಹೆಚ್ಚು ಬೆಲೆ ಹಾಗೂ ದೊರೆಯುವುದು ಕಡಿಮೆ. ಕರ್ನಾಟಕದಲ್ಲಿ ಕಬ್ಬಿನಿಂದ ಬೆಲ್ಲ ತಯಾರಿಸುವ ಪ್ರಕ್ರಿಯೆಯೇ ಇರುವುದು. ಪಶ್ಚಿಮ ಬಂಗಾಳ, ದಕ್ಷಿಣ ಭಾರತ, ಬಾಂಗ್ಲಾದೇಶ, ಪಾಕಿಸ್ತಾನ, ನೇಪಾಳ, ಶ್ರೀಲಂಕಾದಲ್ಲಿ ಇದನ್ನು ತಯಾರಿಸಲಾಗುತ್ತದೆ.
 
"https://kn.wikipedia.org/wiki/ಬೆಲ್ಲ" ಇಂದ ಪಡೆಯಲ್ಪಟ್ಟಿದೆ