ಮಳೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಚುNo edit summary
೨ ನೇ ಸಾಲು:
[[File:FoggDam-NT.jpg|alt=Black storm clouds under which a grey sheet of rain is falling on grasslands.|thumb|right|upright=1.4|A rain shaft at the base of a [[thunderstorm]]]]
[[File:Rain-on-Thassos.jpg|thumb|upright=1.4|Torrential rain in [[Greece]].]]
[[ವಾತಾವರಣ]]ದಲ್ಲಿರುವ [[ನೀರಾವಿ]]ಯು ತಂಪು ಪಡೆದುಕೊಂಡು ಮತ್ತೆ ದ್ರವರೂಪಕ್ಕೆ[[ದ್ರವ]]ರೂಪಕ್ಕೆ ಬಂದು [[ಭೂಮಿ]]ಯ ಮೇಲೆ ಬೀಳುವ ಪ್ರಕ್ರಿಯೆಯೇ '''ಮಳೆ'''. ಮೋಡಗಳಲ್ಲಿನ[[ಮೋಡ]]ಗಳಲ್ಲಿನ ನೀರು ಬೇರೆ ಬೇರೆ ಹನಿಗಳಾಗಿ ಭೂಮಿಗೆ ಉದುರುತ್ತವೆ. ಎತ್ತರದ ಮೋಡಗಳಿಂದ ಬೀಳುವ ಹನಿಗಳೆಲ್ಲಾ ನೆಲವನ್ನು[[ನೆಲ]]ವನ್ನು ತಲುಪಲಾರವು. ಮೋಡ ಮತ್ತು ನೆಲಗಳ ಮಧ್ಯೆ ಶುಷ್ಕ ವಾತಾವರಣವಿದ್ದಲ್ಲಿ ಗಣನೀಯ ಪ್ರಮಾಣದ ಸಣ್ಣ ಹನಿಗಳು ಮತ್ತೆ ಆವಿಯಾಗಿ ಹೋಗುತ್ತವೆ. ಹೀಗೆ ಒಂದು ಹನಿಯೂ ನೆಲ ಮುಟ್ಟದೆ ಹೋದರೆ ಅಂತ ಮಳೆಯನ್ನು '[[:en:Virga|ವಿರ್ಗಾ]]' ಎಂದು ಕರೆಯುವರು. ಇಂತಹ ವಿದ್ಯಮಾನವು ಸಾಮಾನ್ಯವಾಗಿ ಬಿಸಿ ಮತ್ತು ಶುಷ್ಕ [[ಮರುಭೂಮಿ]]ಯ ಪ್ರದೇಶಗಳಲ್ಲಿ ಘಟಿಸುತ್ತದೆ.
 
== ಮಳೆಯ ಉತ್ಪತ್ತಿ ==
"https://kn.wikipedia.org/wiki/ಮಳೆ" ಇಂದ ಪಡೆಯಲ್ಪಟ್ಟಿದೆ