ಮಳೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಲೇಖನವನ್ನು ಪರಿಷ್ಕರಿಸಲಾಗಿದೆ.
ಚುNo edit summary
೨ ನೇ ಸಾಲು:
[[File:FoggDam-NT.jpg|alt=Black storm clouds under which a grey sheet of rain is falling on grasslands.|thumb|right|upright=1.4|A rain shaft at the base of a [[thunderstorm]]]]
[[File:Rain-on-Thassos.jpg|thumb|upright=1.4|Torrential rain in [[Greece]].]]
ವಾತಾವರಣದಲ್ಲಿರುವ[[ವಾತಾವರಣ]]ದಲ್ಲಿರುವ [[ನೀರಾವಿ]]ಯು ತಂಪು ಪಡೆದುಕೊಂಡು ಮತ್ತೆ ದ್ರವರೂಪಕ್ಕೆ ಬಂದು [[ಭೂಮಿ]]ಯ ಮೇಲೆ ಬೀಳುವ ಪ್ರಕ್ರಿಯೆಯೇ '''ಮಳೆ'''. ಮೋಡಗಳಲ್ಲಿನ ನೀರು ಬೇರೆ ಬೇರೆ ಹನಿಗಳಾಗಿ ಭೂಮಿಗೆ ಉದುರುತ್ತವೆ. ಎತ್ತರದ ಮೋಡಗಳಿಂದ ಬೀಳುವ ಹನಿಗಳೆಲ್ಲಾ ನೆಲವನ್ನು ತಲುಪಲಾರವು. ಮೋಡ ಮತ್ತು ನೆಲಗಳ ಮಧ್ಯೆ ಶುಷ್ಕ ವಾತಾವರಣವಿದ್ದಲ್ಲಿ ಗಣನೀಯ ಪ್ರಮಾಣದ ಸಣ್ಣ ಹನಿಗಳು ಮತ್ತೆ ಆವಿಯಾಗಿ ಹೋಗುತ್ತವೆ. ಹೀಗೆ ಒಂದು ಹನಿಯೂ ನೆಲ ಮುಟ್ಟದೆ ಹೋದರೆ ಅಂತ ಮಳೆಯನ್ನು 'ವಿರ್ಗಾ' ಎಂದು ಕರೆಯುವರು. ಇಂತಹ ವಿದ್ಯಮಾನವು ಸಾಮಾನ್ಯವಾಗಿ ಬಿಸಿ ಮತ್ತು ಶುಷ್ಕ [[ಮರುಭೂಮಿ]]ಯ ಪ್ರದೇಶಗಳಲ್ಲಿ ಘಟಿಸುತ್ತದೆ.
 
== ಮಳೆಯ ಉತ್ಪತ್ತಿ ==
"https://kn.wikipedia.org/wiki/ಮಳೆ" ಇಂದ ಪಡೆಯಲ್ಪಟ್ಟಿದೆ