ಅಂಟಾರ್ಕ್ಟಿಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೫೬ ನೇ ಸಾಲು:
*ಅಂಟಾರ್ಕ್ಟಿಕಾ ವಿಸ್ತಾರ ಹದಿನಾಲ್ಕು ದಶಲಕ್ಷ ಚದರ ಕಿಲೋಮೀಟರ್‌ (ಇದು ಸುಮಾರು ನಮ್ಮ ದೇಶದ ಮೂರುವರೆ ಪಟ್ಟು ವಿಸ್ತೀರ್ಣ). ಇಪ್ಪತ್ತು ದಶಲಕ್ಷ ಚದರ ಕಿ.ಮೀ. ವಿಸ್ತಾರದ ಒಂದು ಮಹಾಸಾಗರದಿಂದ– ಅದೇ ‘ದಕ್ಷಿಣ ಸಾಗರ’– ಪರಿವರಿಸಲ್ಪಟ್ಟಿದೆ. ಬೆಟ್ಟ ಗುಡ್ಡ ಬಯಲು ಕಣಿವೆ ಹಿಮನದಿ, ಅಗ್ನಿಪರ್ವತ ಹಾಗೆಲ್ಲ ವೈವಿಧ್ಯಮಯ ಲಕ್ಷಣಗಳ ನೆಲಾವಾರದ ಅಂಟಾರ್ಕ್ಟಿಕಾದಲ್ಲಿ ಹಿಮ ಹಾಸುನದೇ ಸರ್ವ ಸಾಮ್ರಾಜ್ಯ. ಸರಾಸರಿ ಎರಡು ಕಿ.ಮೀ., ಮತ್ತು ಗರಿಷ್ಠ ನಾಲ್ಕೂವರೆ ಕಿ.ಮೀ. ದಪ್ಪದ ಗಟ್ಟಿ ಹಿಮಹಾಸಿನಿಂದ ಮುಚ್ಚಿಹೋಗಿರುವ ಅಂಟಾರ್ಕ್ಟಿಕಾದಲ್ಲಿ ಜಗತ್ತಿನ ಶೇಕಡ ಎಪ್ಪತ್ತುರಷ್ಟು ಶುದ್ಧ ನೀರು ಹಿಮರೂಪದಲ್ಲಿ ಸಂಗ್ರಹಗೊಂಡಿದೆ. ಭೂ ತಳದ ನೆಲೆ ಮತ್ತು ಭೂ ಅಕ್ಷದ ವಾಲುವಿಕೆ– ಈ ಎರಡೂ ಕಾರಣಗಳಿಂದ ಈ ಭೂಖಂಡದಲ್ಲಿ '''ಆರು ತಿಂಗಳು ನಿರಂತರ ಹಗಲು, ಇನ್ನು ಆರು ತಿಂಗಳು ಶಾಶ್ವತ ಇರುಳು.'''
 
*ಅಂಟಾರ್ಕ್ಟಿಕಾದ ವಿಶ್ವ ದಾಖಲೆಗಳೂ ಹಲವಾರು: ಸಾಗರ ಮಟ್ಟದಿಂದ ಅತ್ಯಧಿಕ ಎತ್ತರದ ನೆಲ (ಸರಾಸರಿ 6560 ಅಡಿ ಉನ್ನತಿ), ಅತ್ಯಂತ ವೇಗದ ಬೀಸುಗಾಳಿ (ತಾಸಿಗೆ 250 ಕಿ.ಮೀ. ವೇಗ), ಅತ್ಯಂತ ಶೀತಲ ತಾಪಮಾನ (ಶೂನ್ಯಕ್ಕಿಂತ 89 ಡಿಗ್ರಿ ಸೆಲ್ಷಿಯಸ್‌ ಕಡಿಮೆ)... ಇವು ಕೆಲ ಉದಾಹರಣೆಗಳು. ಒಂದು ಹನಿಯೂಹನಿ ಮಳೆಮಳೆಯೂ ಇಲ್ಲ.
 
==ಈ ಶತಮಾನದ ತಾಪ ಹೆಚ್ಳಳದ ಸಮಸ್ಯೆ==
;ಹಿಮನದಿಗಳ ಹಿಂಜರಿತ
"https://kn.wikipedia.org/wiki/ಅಂಟಾರ್ಕ್ಟಿಕ" ಇಂದ ಪಡೆಯಲ್ಪಟ್ಟಿದೆ