ಅಂಟಾರ್ಕ್ಟಿಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೨ ನೇ ಸಾಲು:
 
 
'''ಅಂಟಾರ್ಕ್ಟಿಕ''' ಪ್ರಪಂಚದ ಅತ್ಯಂತ ದಕ್ಷಿಣಕ್ಕಿರುವ [[ಖಂಡ]]. ಪ್ರಪಂಚದ ಅತ್ಯಂತ ಶೀತ / ಶೀತಲ (ಶಿಥಿಲ =ದುರ್ಬಲ, ಸಡಿಲ), ಒಣ ಹಾಗು ಬೀಸುಗಾಳಿಗೆ ಒಡ್ಡಿರುವ ಪ್ರದೇಶ. [[ದಕ್ಷಿಣ ಧ್ರುವ]]ದ ಸುತ್ತ ವ್ಯಾಪಿಸಿರುವ ಖಂಡ, 60 ಡಿಗ್ರಿ ದಕ್ಷಿಣ ಅಕ್ಷಾಂಶದೊಳಗಿರುವ ಹಿಮಾವೃತ ಖಂಡದ ಚಾಚು ಮತ್ತು ಸಾಗರ
==ಅಂಟಾರ್ಕ್‍ಟಿಕ್‍ ಭೌತ ವಿವರಗಳು==
[[ದಕ್ಷಿಣ ಧ್ರುವ]]ದ ಸುತ್ತ ವ್ಯಾಪಿಸಿರುವ ಖಂಡ, 60 ಡಿಗ್ರಿ ದಕ್ಷಿಣ ಅಕ್ಷಾಂಶದೊಳಗಿರುವ ಹಿಮಾವೃತ ಖಂಡದ ಚಾಚು ಮತ್ತು ಸಾಗರ. [[ಆರ್ಕ್‍ಟಿಕ್‍]]ಗೆ ವಿರುದ್ಧವಾಗಿ ನೆಲೆಯಾಗಿರುವುದು ಅಂಟಾರ್ಕ್‍ಟಿಕ ಖಂಡ. ಸಾಗರವನ್ನು ಸುತ್ತುವರಿದಂತೆ ದ್ವೀಪಗಳು, ಖಂಡಗಳ ತುದಿಗಳು ನೆಲೆಯಾಗಿರುವುದು ಆರ್ಕ್‍ಟಿಕ್ ವಿಶೇಷ. ಖಂಡವನ್ನು ಸುತ್ತುವರಿದಂತೆ ದ್ವೀಪ, ಸಾಗರಗಳಿರುವುದು ಅಂಟಾರ್ಕ್‍ಟಿಕ್ ಖಂಡದ ವೈಶಿಷ್ಟ್ಯ. ಅಂಟಾರ್ಕ್‍ಟಿಕ ಖಂಡವನ್ನು ಆವರಿಸಿರುವ ಜಲರಾಶಿಯನ್ನು ದಕ್ಷಿಣ ಸಾಗರವೆಂದೇ ಗುರುತಿಸಲಾಗಿದೆ. ಇದು ಪ್ರತ್ಯೇಕ ಜಲರಾಶಿಯಲ್ಲ. [[ಹಿಂದೂ ಮಹಾಸಾಗರ]], [[ಪೆಸಿಫಿಕ್ ಸಾಗರ]] ಹಾಗೂ [[ಅಂಟ್ಲಾಂಟಿಕ ಸಾಗರ]] ಒಂದುಗೂಡಿರುವ ಭಾಗ. ಸಾಗರದಲ್ಲಿ ಪಶ್ಚಿಮಾಭಿಮುಖವಾಗಿ ಬೀಸುವ ಗಾಳಿ, ಪ್ರದಕ್ಷಿಣಾ ಪಥವನ್ನೂ, ಖಂಡದ ಮೇಲೆ ಪೂರ್ವಾಭಿಮುಖವಾಗಿ ಬೀಸುವ ಗಾಳಿ ಅಪ್ರದಕ್ಷಿಣಾ ಪಥವನ್ನೂ ಅನುಸರಿಸುವುದರಿಂದ ಇವುಗಳ ಸಂಗಮ ಭಾಗ ದಕ್ಷಿಣ ಸಾಗರದಲ್ಲಿ ಪ್ರಕ್ಷುಬ್ಧ ಅಲೆಗಳನ್ನು ಏಳಿಸುತ್ತದೆ.
"https://kn.wikipedia.org/wiki/ಅಂಟಾರ್ಕ್ಟಿಕ" ಇಂದ ಪಡೆಯಲ್ಪಟ್ಟಿದೆ