ಚು
ಧಾವ್ಯ ಕಾಗುಣಿತ ತಿದ್ದುಪಡಿ
(ಜೋಳದ ಬಗೆಗೆ ಕೃಷಿ ಮಾಹಿತಿ) |
ಚು (ಧಾವ್ಯ ಕಾಗುಣಿತ ತಿದ್ದುಪಡಿ) |
||
'''ಜೋಳ'''ವು ಸೋರ್ಗಮ್ ವರ್ಗದಲ್ಲಿನ ಹುಲ್ಲುಗಳ ಜಾತಿಯ ಬೇಸಾಯ ಮತ್ತು ವಾಣಿಜ್ಯ ಬಳಕೆಯನ್ನು ನಿರ್ದೇಶಿಸುತ್ತದೆ. ಈ ಸಸ್ಯಗಳನ್ನು ಧಾನ್ಯ, ನಾರು ಮತ್ತು [[ಮೇವು|ಮೇವಿಗಾಗಿ]] ಬಳಸಲಾಗುತ್ತದೆ. ಸಸ್ಯಗಳನ್ನು ವಿಶ್ವಾದ್ಯಂತ ಹೆಚ್ಚು ಉಷ್ಣ ವಾಯುಗುಣವಿರುವಲ್ಲಿ ಬೆಳೆಸಲಾಗುತ್ತದೆ. ವಾಣಿಜ್ಯ ''ಸಾರ್ಗಮ್'' ಜಾತಿಗಳು ಉಷ್ಣವಲಯದ ಮತ್ತು ಉಪಉಷ್ಣವಲಯದ ಪ್ರದೇಶಗಳಾದ [[ಆಫ್ರಿಕಾ]], [[ಏಷ್ಯಾ]]ಗಳ ಸ್ಥಳೀಯ ಸಸ್ಯಗಳಾಗಿವೆ, ಒಂದು ಜಾತಿಯು [[ಮೆಕ್ಸಿಕೋ]]ದ ದೇಶೀಯ ಬೆಳೆಯಾಗಿದೆ.
ಜೋಳವು ಹಲವು ಆಫ್ರಿಕಾ, ಏಷಿಯಾದ ದೇಶಗಳ ಆಹಾರ
ಜೋಳ ಪದವನ್ನು ಕನ್ನಡದಲ್ಲಿ ಜೋಳದ ಸಸ್ಯ ಹಾಗೂ ಕಾಳಿಗೂ (
==ಹುಟ್ಟು==
ಈಗ ಬೆಳೆಯಲಾಗುತ್ತಿರುವ ಜೋಳದ ವನ್ಯ ಸಸ್ಯ ಸಂಬಂಧಿಗಳು ಸಹಾರದ ದಕ್ಷಿಣಕ್ಕಿರುವ ಆಫ್ರಿಕಾಕ್ಕೆ ಸೀಮಿತವಾಗಿದೆ. ಜೊಹರಿ ಮತ್ತು ಹಾಫ್ “ಬಹುಶಹ” ಎಮೆನ್ ಮತ್ತು ಸೂಡಾನ್‌ಗಳ ಸಹ ಎಂದು ಸೇರಿಸುವ ಮೂಲಕ ಇಲ್ಲಿಯೂ ಇದನ್ನು ಬೆಳೆಯಾಗಿಸುವುದು ಅಥವಾ ವನ್ಯಸಸ್ಯಗಳಿಂದ ಒಂದು ಬೆಳೆಯನ್ನಾಗಿ ಅಭಿವೃದ್ಧಿ ಪಡಿಸಿರ ಬಹುದು ಎಂದು ಸೂಚಿಸುತ್ತಾರೆ<ref name=A>Daniel Zohary and Maria Hopf, Domestication of plants in the Old World, third edition (Oxford: University Press, 2000),p. 89 (Wikipedia English Commercia sorghum reference)</ref>. ಭಾರತೀಯ ಉಪಖಂಡದಲ್ಲಿನ ಅತಿ ಪುರಾತನ ಜೋಳದ ಇರುವಿಕೆಯನ್ನು ಹರಪ್ಪ ಪೂರ್ವದ ಹಂತಗಳಲ್ಲಿ ಪತ್ತೆಹಚ್ಚಲಾಗಿದೆ (ಕ್ರಿ ಪೂ ೨೭೫೦-೨೫೦೦). ಇಂದು ಪ್ರಮುಖವಾಗಿ ಈ ಬೆಳೆಯನ್ನು ಬೆಳೆಯುವ ಪ್ರದೇಶವಾದ ಮಹಾರಾಷ್ಟ್ರದಲ್ಲಿ ಇದರ ಇರುವಿಕೆಯನ್ನು ಅಹೆಮದ್‌ನಗರ ಜಿಲ್ಲೆಯಲ್ಲಿರುವ ಐತಿಹಾಸಿಕ ಸ್ಥಳ ದೈಮಾಬಾದ್‌ನಲ್ಲಿನ ಸವಲ್ಡ ಹಂತ ಮತ್ತು ನಂತರದ ಹಂತಗಳಲ್ಲಿ (ಕಾಲಮಾನ I ಕ್ರಿ ಪೂ ೨೨೦೦-೨೦೦೦) ಪತ್ತೆಹಚ್ಚಲಾಗಿದೆ.<ref> Sing, Purushottam “Chapter8 History of Millet Cultivation in India” in Editors. Lallanji Gopal and V. C. Srivastav (2008), Concept Publishing Company, [https://books.google.co.in/books?id=FvjZVwYVmNcC&dq ''History of Agriculture in India, Up to C. 1200 A.D.''], pages 107-108.</ref>
ಮುಸ್ಲಿಂ ಕೃಷಿ ಕ್ರಾಂತಿಯ<ref>ಮುಸ್ಲಿಂ ಸಂಸ್ಕೃತಿಯ ಪ್ರದೇಶಗಳಲ್ಲಿ ಕ್ರಿ ಶ ೮ ರಿಂದ ೧೩ನೆಯ ಶತಮಾನಗಳ ವರೆಗೆ ನಡೆದ ಮತ್ತು ಅರಬ್ ಕ್ರಾಂತಿಯ ಭಾಗವಾದ ಕೃಷಿಯಲ್ಲಿನ ಬದಲಾವಣೆಗಳು</ref> ಪರಿಣಾಮವಾಗಿ ಜೋಳವು ಮಧ್ಯ ಪ್ರಾಚ್ಯ, ಉತ್ತರ ಆಫ್ರಿಕಾ ಮತ್ತು ಯುರೋಪುಗಳಿಗೆ ಹರಡಿತು.
==ಸಾಗುವಳಿ ಮತ್ತು ಉಪಯೋಗ==
ಜೋಳದ
===
ನಿರ್ದಿಷ್ಟ ವರುಷದಲ್ಲಿ ಜೋಳವು ಅತಿ ಹೆಚ್ಚು
*<b>ಬಿತ್ತನೆಯ ವಿವರಗಳು</b>: ಭಾರತದಲ್ಲಿ ಈ ಬೆಳೆಯನ್ನು ಮುಂಗಾರು, ಹಿಂಗಾರು ಮತ್ತು ಬೇಸಿಗೆಯಲ್ಲಿಯೂ ಬೆಳೆಯಲಾಗುತ್ತದೆ. ಅತ್ಯುತ್ತಮ ಹೆಕ್ಟೇರಿನಲ್ಲಿನ ಸಸ್ಯಗಳ ಸಂಖ್ಯೆ ನಿರಾವರಿಯಲ್ಲಿ (ಎಲ್ಲಾ ಕಾಲಗಳಲ್ಲಿಯೂ) ೧,೫೦,೦೦೦ ದಿಂದ ೨,೦೦,೦೦೦ ಇದ್ದರೆ ಈ ಸಂಖ್ಯೆ ಖುಷ್ಕಿಯಲ್ಲಿ ೧,೩೫,೦೦೦ ವಿರುತ್ತದೆ. ೪೫x೧೫ ಸೆಂಮೀ ಅಥವಾ ೬೦x೧೦ ಸೆಂಮೀಗಳ ಮೂಲಕ ಪಡೆಯ ಬಹುದು. ಇದನ್ನು ಹೆಕ್ಟೇರಿಗೆ ೮-೧೦ ಕೆಜಿ ಬಿತ್ತುವ ಮೂಲಕ ಪಡೆಯ ಬಹುದು. ಇದನ್ನು ಬಿತ್ತನೆಯು ಮೊಳೆತ ನಂತರ ದಟ್ಟಣೆ ಕಡಿಮೆ ಮಾಡುವ ಮೂಲಕ ಸಾಧಿಸ ಬಹುದು. ಬಹಳಷ್ಟು ಹೆಚ್ಚು ಇಳುವರಿಯ ಮತ್ತು ಹೈಬ್ರಿಡ್ ತಳಿಗಳು ೯೦-೧೨೦ ದಿನಗಳಲ್ಲಿ ಕಟಾವಿಗೆ ಬರುತ್ತವೆ.<ref name=B />
*<b>ತಳಿಗಳು</b>: ಹಲವು ಸುಧಾರಿತ ಹಾಗೂ ಹೈಬ್ರಿಡ್ ತಳಿಗಳನ್ನು ಬಿತ್ತನೆಗೆ ಶಿಪಾರಸು ಮಾಡಲಾಗಿದೆ. ಕರ್ನಾಟಕಕ್ಕೆ ಸೀಮಿತವಾಗಿ ಈ ತಳಿಗಳ ಯಾದಿಯನ್ನು ಕೆಳಗಿನ ಕೋಷ್ಟಕದಲ್ಲಿ ಕೊಡಲಾಗಿದೆ.
*<b>ನೀರಿನ ಅಗತ್ಯ</b>: ಜೋಳವನ್ನು ಪ್ರಮುಖವಾಗಿ ಮುಂಗಾರಿನಲ್ಲಿ ಮಳೆ ಆಧಾರಿತವಾಗಿ ಮತ್ತು ಹಿಂಗಾರಿನಲ್ಲಿ ಉಳಿದ ತೇವಾಂಶದ ಮೇಲೆ ಬೆಳೆಯಲಾಗುತ್ತದೆ. ಅದರ ನೀರಿನ ಅಗತ್ಯವು ಮುಂಗಾರು ಮತ್ತು ಹಿಂಗಾರಿನಲ್ಲಿ ೩೦೦ - ೫೦೦ ಮಿಮೀ (ಮಿಲ್ಲೀ ಮೀಟರ್) ಹಾಗೂ ಬೇಸಿಗೆಯಲ್ಲಿ ೬೦೦ – ೭೦೦ ಮಿಮೀ ಇರುತ್ತದೆ. ನೀರಾವರಿಯ ಅನುಕೂಲವಿದ್ದ ಕಡೆ ಮುಖ್ಯವಾಗಿ ಸಂದಿಗ್ಧ ಹಂತಗಳಾದ ತೆನೆ ಮೂಡುವ ಸಮಯ, ಕೊನೆ ಎಲೆಯ ಸಮಯ, ಹೂಬಿಡುವ ಸಮಯ ಮತ್ತು ಕಾಳು ಕಟ್ಟುವ ಸಮಯದಲ್ಲಿ ತಪ್ಪದೆ ನೀರಿನ್ನು ಕೊಡಬೇಕು. <ref name=B />
{| class="wikitable" style="margin:0 0 0.5em 1em"
|+ ಆಯ್ದ
|-
! ಧಾನ್ಯ
! ನೀರಿನ ಅಗತ್ಯ
ಮಿಮೀಗಳಲ್ಲಿ
|}
*<b>ಕಳೆ ಹತೋಟಿ</b>: ಕಳೆಗಳ ನಿಯಂತ್ರಣ ಬಿತ್ತನೆಯ ನಂತರದ ೩೦-೪೫ ದಿನಗಳು ಅತಿ ಮುಖ್ಯವಾದವು. ಈ ಸಮಯದಲ್ಲಿ ಬೆಳೆಯು ನಡುವಿನ ಕಳೆ ನಿಯಂತ್ರಣದಲ್ಲಿಡ ಬೇಕು. ಕಳೆ ಹತೋಟಿ ಸರಿಯಾಗಿರದಿದ್ದಲ್ಲಿ ಶೇ ೨೦-೬೦ ರಷ್ಟು ಇಳುವರಿ ತಗ್ಗಬಹುದು. ಸಾಮಾನ್ಯ ವಿಧಾನವು ಕೈಯಿಂದ ಕುರ್ಚಿಗಿ (ಕುಡುಗೋಲು ಹೋಲುವ ಅದಕ್ಕೂ ಸಣ್ಣ ಸಾಧನ) ಮತ್ತು ಎತ್ತುಗಳ ನೊಗಕ್ಕೆ ಕಟ್ಟಿದ ಕಳೆಗುದ್ದಲಿ ಬಳಸಿ ತೆಗೆಯ ಬಹುದು. ಒಂದು ಕಿಲೊ (ಒಂದು ಹೆಕ್ಟೇರಿಗೆ) ಅಟ್ರಾಜಿನ್‌ನನ್ನು ೮೦೦-೧೦೦೦ ಲೀಟರು ನೀರಿನಲ್ಲಿ ಬೆರಸಿ ಬೆಳೆ ನಾಟುವ ಪೂರ್ವದಲ್ಲಿ ಸಿಂಪಡಿಸುವುದು ಕಳೆಯ ಹತೋಟಿಯ ಒಂದು ರೀತಿ. ಇದೇ ರೀತಿ ಜೋಳದಲ್ಲಿ ಬಳಸಬಹುದಾದ ಇನ್ನೊಂದು ನಾಟು ಪೂರ್ವ ಕಳೆನಾಶಕ ಪ್ರೋಮೆಟ್ರೈನೆ. ಇದನ್ನು ಹೆಕ್ಟೇರಿಗೆ ಒಂದು ಕಿಲೊನಂತೆ ಬಳಸ ಬೇಕು. ಒಮ್ಮೆ ಕಳೆನಾಶಕದ ಬಳಕೆ ಮತ್ತು ಬಿತ್ತನೆಯ ೩೫-೪೦ ದಿನಗಳ ನಂತರ ಕೈಯಿಂದ ಕಳೆತೆಗೆಯುವುದು ಕಳೆಯನ್ನು ಉತ್ತಮವಾಗಿ ನಿಯಂತ್ರಿಸಲು ಸಾಕಾಗುತ್ತದೆ. ಜೋಳದ ಸಾಲುಗಳ ನಡುವೆ ಅಂತರ ಬೆಳೆಯಾಗಿ ಅಲಸಂದೆ ಬೆಳೆಯುವುದು ಸಹ ಜೋಳದ ಕಳೆಯನ್ನು ಹತೋಟಿಯಲ್ಲಿಡ ಬಲ್ಲದು.<ref name=B />
*<b>ಕೊಯ್ಲು, ಒಕ್ಕಣೆ ಮತ್ತು ಇಳುವರಿ</b>: ಕಾಂಡ ಮತ್ತು ಎಲೆಗಳು ಒಣಗುವುದನ್ನು ಕಾಯದೆ ಕಾಳು ಗಟ್ಟಿಯಾಗಿ, ಅದರ ತೇವಾಂಶ ಶೇ೨೫ರಷ್ಟು ಆದಾಗ ಜೋಳವನ್ನು ಕಟಾವು ಮಾಡಬಹುದು. ಸಾಮಾನ್ಯವಾಗಿ ಕೊಯ್ಲಿಗೆ ಎರಡು ಪದ್ಧತಿಗಳನ್ನು ಅನುಸರಿಸಲಾಗುತ್ತದೆ. ಇವು ತೆನೆ ಕೊಯ್ಯುವುದು ಅಥವಾ ಕಾಂಡವನ್ನು ನೆಲದ ಬುಡದಿಂದ ತುಸು ಮೇಲೆ ಕೊಯ್ಯುವುದು. ಮುಂದುವರೆದ ದೇಶಗಳಲ್ಲಿ ಕಟಾವಿಗೆ ಯಂತ್ರಗಳನ್ನು ಬಳಸಲಾಗುತ್ತದೆ. ತೆನೆ ಕೊಯ್ಲಿನ ನಂತರ ಒಕ್ಕಣೆಯ ಪ್ರದೇಶದಲ್ಲಿ ಸಂಗ್ರಹಿಸಿ ೩—೪ ದಿನ ಸೂರ್ಯನ ಬಿಸಿಲಿಗೆ ಒಣಗಿದ ನಂತರ ಒಕ್ಕಲಾಗುತ್ತದೆ (ಕಾಳು ಬೇರ್ಪಡಿಸುವುದು). ತೆನೆಯೊಂದಿಗೆ ಕಾಂಡವನ್ನು ಕೊಯ್ದ ಸಂದಂರ್ಭದಲ್ಲಿ ಅವುಗಳನ್ನು ಅನುಕೂಲಕರ ಕಟ್ಟುಗಳಾಗಿ ಬಿಗಿಯಲಾಗುತ್ತದೆ ಮತ್ತು ಎರಡು ಮೂರು ದಿನ ಒಣಗಿದ ನಂತರ ತೆನೆಯನ್ನು ಕೊಯ್ದು ಕಾಂಡವನ್ನು ಬೇರ್ಪಡಿಸಲಾಗುತ್ತದೆ. ತೆನೆಗಳನ್ನು ಕಟ್ಟಿಗೆಯಿಂದ ಬಡಿಯುವ ಮೂಲಕವಾಗಲಿ ಅಥವಾ ಎತ್ತುಗಳ ಕಾಲಕೆಳಗೆ ತುಳಿಯಿಸುವ ಮೂಲಕವಾಗಲಿ ಜೋಳದ ಕಾಳು ಬೇರ್ಪಡಿಸುವಿಕೆಯನ್ನು ಮಾಡಲಾಗುತ್ತದೆ. ಕಾಳು ಬೇರ್ಪಡಿಸುವಿಕೆಗೆ ಯಂತ್ರಗಳೂ ಲಭ್ಯವಿವೆ. ಹೀಗೆ ಬೇರ್ಪಡಿಸಿದ ಕಾಳುಗಳನ್ನು ೬-೭ ದಿನ ಬಿಸಿಲಲ್ಲಿ ಒಣಗಿಸ ಬೇಕು ಹಾಗೂ ಕಾಳಿನ ತೇವಾಂಶವು ಶೇ ೧೩-೧೫ ಇದ್ದರೆ ಕಾಳು ಸಂಗ್ರಹಿಸುವುದು ಸುರಕ್ಷಿತ. ಕಾಳಿನ ಇಳುವರಿಯು ೨.೫ ರಿಂದ ೩.೫ ಟನ್/ಹೆ (ಒಂದು ಹೆಕ್ಟೇರಿಗೆ ಟನ್ನುಗಳು) ರವೆರಗೂ ಇದ್ದು, ಸೊಪ್ಪೆಯು ೧೫ ರಿಂದ ೧೭ ಟನ್/ಹೆ ದೊರೆಯುತ್ತದೆ. ನೀರಾವರಿಯಲ್ಲಿ ಸುಧಾರಿತ ಬೇಸಾಯ ಪದ್ಧತಿಗಳ ಮೂಲಕ ಹೆಕ್ಟೇರಿಗೆ ೫ ಟನ್ನು
{| class="wikitable" style="clear:left;float:right;margin:0 0 0.5em 1em"
|+ಹೆಚ್ಚು ಜೋಳ ಉತ್ಪಾದಿಸುವ ದೇಶಗಳು — ೨೦೦೮<ref>
ತಂಜಾನಿಯದಲ್ಲಿ ಮುಂದೆ ವಾತಾವರಣ ಬದಲಾವಣೆಯ ಕಾರಣಕ್ಕೆ ಮಳೆ ಕಡಿಮೆಯಾಗಿ ಮೆಕ್ಕೆಜೋಳದ ಬದಲು ಹೆಚ್ಚು ಬರಗಾಲ ತಾಳಿಕೊಳ್ಳು ಶಕ್ತಿಯುಳ್ಳ ಜೋಳವನ್ನು ಬೆಳೆಯುವ ಸಾಧ್ಯತೆ ಹೆಚ್ಚಾಗಿದೆ. ಇಕ್ರಿಸಾಟ್ (ಐಸಿಆರ್‌ಐಎಸ್‌ಎಟಿ) ನೇತೃತ್ವದ ಹೋಪ್ ಪ್ರಾಜೆಕ್ಟನ ಪ್ರಯತ್ನದಿಂದಾಗಿ ಇತ್ತೀಚೆಗೆ ಸರಕಾರವು ಬೀಜ ಸಬ್ಸಿಡಿ ಕಾರ್ಯಕ್ರಮದಲ್ಲಿ ಜೋಳದ ಸುಧಾರಿತ ತಳಿಗಳನ್ನು ಸೇರಿಸಿದೆ ಮತ್ತು ರಸಗೊಬ್ಬರ ಸಬ್ಸಿಡಿ ಕಾರ್ಯಕ್ರಮದಲ್ಲಿ ಸೇರಿಸಲು ಮೊದಲ ಸಲ ಒಪ್ಪಿಕೊಂಡಿದೆ. ಇದರ ಅರ್ಥವೆಂದರೆ ಸರಕಾರವು ಬೀಜ ಕಂಪೆನಿಗಳಿಂದ ಬೀಜವನ್ನು ಕೊಂಡು ರೈತರಿಗೆ ಮಾರುಕಟ್ಟೆಯ ಅರ್ದ ಬೆಲೆ ಮಾರುತ್ತದೆ. ತಂಜಾನಿಯದ ರೈತರು ಸುಧಾರಿತ ತಳಿಗಳು ವೇಗವಾಗಿ ಬೆಳೆಯುತ್ತವೆ, ಅವಕ್ಕೆ ಕಡಿಮೆ ಕೂಲಿಗಳ ಅಗತ್ಯವಿದೆ ಮತ್ತು ರೋಗ ಮತ್ತು ಕೀಟಗಳಿಗೆ ಹೆಚ್ಚು ಪ್ರತಿರೋಧ ತೋರುತ್ತವೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.<ref> Wangari, C. ICRISAT Tanzania's government signs off on sorghum Thomson Reuters Foundation, 22 July 2013 (reference from English wikipedia Commercial Sorghum )</ref>
ಭಾರತದಲ್ಲಿ ಜೋಳದ ಉತ್ಪನ್ನ ಕಡಿಮೆಯಾಗುತ್ತಿದೆ. ೧೯೬೦-೬೧ರಲ್ಲಿ ಇದ್ದ ೯.೮ ದಶಲಕ್ಷ ಮೆಟ್ರಿಕ್ ಟನ್ ಉತ್ಪಾದನೆಯು (ಬಿತ್ತನೆಯ ಪ್ರದೇಶ ೧೯.೪ ದಶಲಕ್ಷ ಹೆಕ್ಟೇರ್) ೨೦೦೩-೦೪ಕ್ಕೆ ೭.೩ ದಶಲಕ್ಷ ಟನ್ನಿಗೆ (ಬಿತ್ತನೆಯ ಪ್ರದೇಶ ೯.೫ ದಶಲಕ್ಷ ಹೆಕ್ಕೇಟಿರಿಗೆ) ಕುಸಿದಿದೆ. ಇದು ಕೆಲವು ನಿರ್ದಿಷ್ಟ
==ಉಲ್ಲೇಖಗಳು ಮತ್ತು ಟಿಪ್ಪಣಿಗಳು==
<b>ಪ್ರಮುಖ ಆಧಾರ</b>: ವಿಕಿಪೀಡಿಯ ಇಂಗ್ಲೀಶ್ ಲೇಖನ [https://en.wikipedia.org/wiki/Commercial_sorghum| Commercial sorghum]
|