ಚೀನಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೧ ನೇ ಸಾಲು:
==ಚೀನಾ ಮತ್ತು ಟೈವಾನ್ ಅಥವಾ ಚೀನಾಚೀನಿ ಗಣರಾಜ್ಯ==
[[ಚಿತ್ರ:ChinaGeography.png|thumb|250px|ಚೀನಾ ಪ್ರದೇಶದ ಭೌಗೋಳಿಕ ನಕ್ಷೆ]]
'''ಚೀನಾ''' ([[ಆಂಗ್ಲ]] ಭಾಷೆಯಲ್ಲಿ: ಚೈನ; [[ಪಾರಂಪರಿಕ ಚೀನಿ ಭಾಷೆ|ಪಾರಂಪರಿಕ ಚೀನಿ ಭಾಷೆಯಲ್ಲಿ]]: 中國 ; [[ಸರಳೀಕೃತ ಚೀನಿ ಭಾಷೆ|ಸರಳೀಕೃತ ಚೀನಿ ಭಾಷೆಯಲ್ಲಿ]]: 中国 ; ಕನ್ನಡದಲ್ಲಿ ಅಕ್ಷರಸಹ: ಜಾಂಗುಓ) [[ಪೂರ್ವ ಏಷ್ಯಾ|ಪೂರ್ವ ಏಷ್ಯಾದಲ್ಲಿ]] ಪುರಾತನ ಕಾಲದಿಂದಿರುವ ಒಂದು ಸಂಸ್ಕೃತಿಕ ಪ್ರದೇಶ. [[ಎರಡನೇ ವಿಶ್ವಯುದ್ಧ|ಎರಡನೇ ವಿಶ್ವಯುದ್ಧದ]] ನಂತರದ ಸಮಯದಲ್ಲಿ ನಡೆದ [[ಚೀನಿ ಅಂತಃಕಲಹ|ಚೀನಿ ಅಂತಃಕಲಹದ]] ಪರಿಣಾಮವಾಗಿ ಈಗ ಇದು ಎರಡು ದೇಶಗಳಾಗಿ ವಿಂಗಡಿತವಾಗಿದೆ:
೭ ನೇ ಸಾಲು:
ವಿಶ್ವದ ಅತ್ಯಂತ ಪ್ರಾಚೀನ ಹಾಗೂ ಅಖಂಡ ನಾಗರೀಕತೆಗಳಲ್ಲಿ ಒಂದಾದ ಚೀನಾವು, ಆರು ಸಹಸ್ರವರ್ಷ{{Fact|date=July 2008}}ಗಳಿಗಿಂತ ಹಳೆಯದಾದ ರಾಜ್ಯಗಳು ಹಾಗೂ [[ಚೀನಾದ ಸಂಸ್ಕೃತಿ|ಸಂಸ್ಕೃತಿ]]ಯನ್ನು ಹೊಂದಿದೆ. ಇದು ವಿಶ್ವದಲ್ಲಿ ದೀರ್ಘಕಾಲದಿಂದ ನಿರಂತರವಾಗಿ ಬಳಸುತ್ತಿರುವ [[ಚೀನಾದ ಬರವಣಿಗೆ ವ್ಯವಸ್ಥೆ|ಲಿಖಿತ ಭಾಷಾ ವ್ಯವಸ್ಥೆ]]ಯನ್ನು ಹೊಂದಿದೆ{{Fact|date=July 2008}} ಮತ್ತು ಇದನ್ನು [[ಚೀನಾದ ಆವಿಷ್ಕಾರಗಳ ಪಟ್ಟಿ|ಬಹಳಷ್ಟು ಪ್ರಮುಖ ಆವಿಷ್ಕಾರ]]ಗಳ ಮೂಲವೆಂದು ಪರಿಗಣಿಸಲಾಗಿದೆ. ಚಾರಿತ್ರಿಕವಾಗಿ, ಚೀನಾದ ಸಾಂಸ್ಕೃತಿಕ ಪರಿಧಿಯು ಪೂರ್ವ ಏಷ್ಯಾದಾದ್ಯಂತ ಪಸರಿಸಿದ್ದು, ಚೀನಾದ ಧಾರ್ಮಿಕತೆ, ಪದ್ಧತಿಗಳು, ಮತ್ತು ಬರವಣಿಗೆಯ ವ್ಯವಸ್ಥೆಗಳನ್ನು ನೆರೆಹೊರೆಯ ದೇಶಗಳಾದ [[ಜಪಾನ್‌|ಜಪಾನ್]], [[ಕೊರಿಯಾ]] ಮತ್ತು [[ವಿಯೆಟ್ನಾಂ|ವಿಯೆಟ್ನಾಂಗಳು]] ವಿವಿಧ ಪ್ರಮಾಣದಲ್ಲಿ ಅಳವಡಿಸಿಕೊಂಡಿವೆ. ಈ ಪ್ರದೇಶದಲ್ಲಿನ ಮಾನವ ಅಸ್ತಿತ್ವದ ಮೊದಲ ಕುರುಹುಗಳು, ಸುಮಾರು ೩೦೦,೦೦೦ ರಿಂದ ೫೫೦,೦೦೦ ವರ್ಷಗಳ ಹಿಂದೆ ಜೀವಿಸಿದ್ದ [[ಪೀಕಿಂಗ್‌ ಮ್ಯಾನ್‌|ಪೀಕಿಂಗ್ ಮಾನವ]]ನೆಂದು ಕರೆಯಲ್ಪಡುವ, ''[[ಹೋಮೋ ಎರೆಕ್ಟಸ್‌]]'' ನ ಪ್ರಪ್ರಥಮ ಮಾದರಿಗಳು, [[ಝುಕೋಡಿಯನ್‌]] ಗುಹೆಯಲ್ಲಿ ಸಿಕ್ಕಿದವು.
*[[ಚೀನಿ ಜನರ ಗಣರಾಜ್ಯ]];[[ಚೀನಿ ಅಂತಃಕಲಹ]];[[ಚೀನಿ ಭಾಷೆ]];
 
== ವ್ಯುತ್ಪತ್ತಿ ಶಾಸ್ತ್ರ ==
[[ಚಿತ್ರ:Tradsimpzhongguo.png|thumb|240px|"ಚೀನಾ" ಪದಕ್ಕೆ ಸಮಾನವಾದ ಸಾಂಪ್ರದಾಯಿಕ (ಮೇಲಿನ) ಮತ್ತು ಸರಳೀಕೃತ (ಕೆಳಗಿನ) ಅಕ್ಷರಗಳು ಚೀನೀ ಭಾಷೆಯಲ್ಲಿವೆ. ಮೊದಲನೆಯ ಅಕ್ಷರ "ಮಧ್ಯದ" ಮತ್ತು ಎರಡನೆಯ ಅಕ್ಷರ "ಸಾಮ್ರಾಜ್ಯ" ಎಂಬರ್ಥ ಕೊಡುತ್ತವೆ.]]
"https://kn.wikipedia.org/wiki/ಚೀನಾ" ಇಂದ ಪಡೆಯಲ್ಪಟ್ಟಿದೆ