ವಿಂಬಲ್ಡನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೯ ನೇ ಸಾಲು:
*ಅಮೆರಿಕ ಓಪನ್: 1999, 2002, 2008, 2012, 2013, 2014
<ref>ಕ್ರೀಡೆ;prajavani.[[http://www.prajavani.net/categories/%E0%B2%95%E0%B3%8D%E0%B2%B0%E0%B3%80%E0%B2%A1%E0%B3%86-0]]</ref>
==ವಿಂಬಲ್ಡನ್ ಗ್ರ್ಯಾಂಡ್‌ ಸ್ಲಾಮ್ ಟೆನಿಸ್‌ ಟೂರ್ನಿಯ ಸಿಂಗಲ್ಸ್==
:10-7-2016
*ಬ್ರಿಟನ್‌ನ ಆ್ಯಂಡಿ ಮರ್ರೆ [[♠]] X ಕೆನಡಾದ ಮಿಲೊಸ್‌ ರಾಯೊನಿಕ್‌
*ಅಂಕಗಳು:6–4, 7–6, 7–6;
ಕಠಿಣ ಸವಾಲನ್ನು ಎದುರಿಸಿ ಅತ್ಯುತ್ತಮ ಹೋರಾಟ ತೋರಿದ ಬ್ರಿಟನ್‌ನ ಆ್ಯಂಡಿ ಮರ್ರೆ ವಿಂಬಲ್ಡನ್ ಗ್ರ್ಯಾಂಡ್‌ ಸ್ಲಾಮ್ ಟೆನಿಸ್‌ ಟೂರ್ನಿಯ ಸಿಂಗಲ್ಸ್ ವಿಭಾಗದಲ್ಲಿ ಚಾಂಪಿಯನ್‌ ಆಗಿದ್ದಾರೆ.
ಭಾನುವಾರ ನಡೆದ ಪುರುಷರ ವಿಭಾಗದ ಫೈನಲ್‌ ಹಣಾಹಣಿಯಲ್ಲಿ ಆ್ಯಂಡಿ ಮರ್ರೆ 6–4, 7–6, 7–6ರಲ್ಲಿ ಕೆನಡಾದ ಮಿಲೊಸ್‌ ರಾಯೊನಿಕ್‌ ಅವರನ್ನು ಮಣಿಸಿ ಮೂರನೇ ಗ್ರ್ಯಾಂಡ್‌ ಸ್ಲಾಮ್ ಟ್ರೋಫಿ ಎತ್ತಿ ಹಿಡಿದರು. ಮರ್ರೆ ವಿಂಬಲ್ಡನ್‌ನಲ್ಲಿ ಜಯಿಸಿದ ಎರಡನೇ ಪ್ರಶಸ್ತಿ ಇದಾಗಿದೆ. 2013ರಲ್ಲಿ ಇಲ್ಲಿ ಮೊದಲ ಬಾರಿ ಚಾಂಪಿಯನ್‌ ಆಗಿದ್ದರು. 2012ರ ಅಮೆರಿಕ ಓಪನ್‌ ಟೂರ್ನಿಯಲ್ಲಿಯೂ ಟ್ರೋಫಿ ಎತ್ತಿ ಹಿಡಿದಿದ್ದರು.
29 ವರ್ಷದ ಮರ್ರೆ ಇತ್ತೀಚಿನ ಒಂದು ವರ್ಷದಿಂದ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಹೋದ ವರ್ಷ ಮತ್ತು ಈ ವರ್ಷ ಆಸ್ಟ್ರೇಲಿಯಾ ಟೂರ್ನಿಯಲ್ಲಿ ರನ್ನರ್ಸ್‌ ಅಪ್‌ ಸ್ಥಾನ ಪಡೆದಿದ್ದರು. ಅಷ್ಟೇ ಏಕೆ ಈ ಟೂರ್ನಿಯಲ್ಲಿ ಐದು ಬಾರಿ ಫೈನಲ್‌ ತಲುಪಿ ನಿರಾಸೆ ಕಂಡಿದ್ದರು. ಆದ್ದರಿಂದ ಅವರು ವಿಂಬಲ್ಡನ್‌ನಲ್ಲಿ ಪ್ರಶಸ್ತಿ ಗೆಲ್ಲುತ್ತಿದ್ದಂತೆ ಭಾವುಕರಾಗಿ ಕಣ್ಣೀರು ಹಾಕಿದರು.
 
*ಮರ್ರೆಗೆ ರೂ.17.8 ಕೋಟಿ ಪ್ರಶಸ್ತಿ
ಚಾಂಪಿಯನ್‌ ಮರ್ರೆ ಅವರಿಗೆ 20 ಲಕ್ಷ ಬ್ರಿಟನ್‌ ಪೌಂಡ್‌ (ಸುಮಾರು ರೂ.17.8 ಕೋಟಿ) ಲಭಿಸಿತು. ರನ್ನರ್ ಅಪ್‌ ಆದ ರಾಯೊನಿಕ್‌ 10 ಲಕ್ಷ ಪೌಂಡ್‌ (ಸುಮಾರು ರೂ.8.9 ಕೋಟಿ) ಪಡೆದುಕೊಂಡರು.<ref>ಮರ್ರೆ ಚಾಂಪಿಯನ್Mon, 11th Jul, 2016[[http://www.prajavani.net/categories/%E0%B2%95%E0%B3%8D%E0%B2%B0%E0%B3%80%E0%B2%A1%E0%B3%86-0]]</ref>
 
== Gallery ==
"https://kn.wikipedia.org/wiki/ವಿಂಬಲ್ಡನ್" ಇಂದ ಪಡೆಯಲ್ಪಟ್ಟಿದೆ