ಲುಧಿಯಾನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೫೯ ನೇ ಸಾಲು:
 
ಸಟ್ಲೆಜ್ ನದಿ ತಟದಲ್ಲಿರುವ ಲುಧಿಯಾನ ಪಂಜಾಬ್ ರಾಜ್ಯದ ಅತ್ಯಂತ ದೊಡ್ಡ ನಗರ. ರಾಜ್ಯದ ಕೇಂದ್ರದಲ್ಲಿ ನೆಲೆಯಾಗಿರುವ ನಗರವು ಹೊಸ ನಗರ ಮತ್ತು ಹಳೆ ನಗರವನ್ನು ಪ್ರತ್ಯೇಕಿಸುತ್ತದೆ. 1480ರಲ್ಲಿ ನಿರ್ಮಿಸಲಾದ ಈ ನಗರಕ್ಕೆ ಲೋಧಿ ಆಡಳಿತದ ಹೆಸರನ್ನಿಡಲಾಯಿತು. ಕೆನಡಾ, ಬ್ರಿಟನ್, ಆಸ್ಟ್ರೇಲಿಯಾ ಮತ್ತು ಅಮೆರಿಕಾದಲ್ಲಿರುವ ಅನಿವಾಸಿ ಭಾರತೀಯರು ಈ ನಗರದವರಾಗಿದ್ದಾರೆ. ಆತಿಥ್ಯಕ್ಕೆ ಹೆಸರಾಗಿರುವ ಇಲ್ಲಿನ ಜನರನ್ನು ಲುಧಿನವಿಸ್ ಎನ್ನುವ ಹೆಸರಿನಿಂದ ಕರೆಯಲಾಗುತ್ತದೆ.<ref>{{cite web|url=http://www.bbc.co.uk/manchester/content/articles/2006/02/28/280206_ludhiana_manchester_feature.shtml|title=India's Manchester|work=BBC|date=28 February 2006}}</ref>
 
==ಲುಧಿಯಾನಾದಲ್ಲಿ ಅನಿವಾಸಿಗಳದ್ದೇ ಕಾರುಬಾರು==
ಲುಧಿಯಾನಾ ಪಂಜಾಬ್ ರಾಜ್ಯದ ಅತ್ಯಂತ ದೊಡ್ಡ ನಗರ. ರಾಜ್ಯದ ಕೇಂದ್ರದಲ್ಲಿ ನೆಲೆಯಾಗಿರುವ ನಗರ ಹೊಸ ನಗರ ಮತ್ತು ಹಳೆ ನಗರವನ್ನು ಪ್ರತ್ಯೇಕಿಸುತ್ತದೆ. ಕೆನಡಾ, ಬ್ರಿಟನ್, ಆಸ್ಟ್ರೇಲಿಯಾ ಮತ್ತು ಅಮೆರಿಕಾದಲ್ಲಿರುವ ಅನಿವಾಸಿ ಭಾರತೀಯರು ಈ ನಗರದಲ್ಲಿದ್ದಾರೆ. ಆತಿಥ್ಯಕ್ಕೆ ಹೆಸರಾಗಿರುವ ಇಲ್ಲಿನ ಜನರನ್ನು ಲುಧಿನವಿಸ್ ಎನ್ನುವ ಹೆಸರಿನಿಂದ ಕರೆಯುತ್ತಾರೆ.
 
ಲುಧಿಯಾನ ಪ್ರವಾಸೋದ್ಯಮದ ಕೆಲವು ಪ್ರಮುಖ ಆಕರ್ಷಣೆಗಳೆಂದರೆ ಗುರುದ್ವಾರ ಮನ್ಜಿ ಸಾಹಿಬ್, ಗುರುನಾನಕ್ ಭವನ್, ಫಿಲ್ಲೌರ್ ಕೋಟೆ, ಮಹಾರಾಜ ರಂಜಿತ್ ಸಿಂಗ್ ಯುದ್ಧ ಮ್ಯೂಸಿಯಂ, ಗುರುನಾನಕ್ ಸ್ಟೇಡಿಯಂ ಮತ್ತು ರಾಖ್ ಬಾಗ್ ಪಾರ್ಕ್. ಇವುಗಳನ್ನು ಹೊರತುಪಡಿಸಿ ಬೆಳಿಗ್ಗೆ ಮತ್ತು ಸಂಜೆ ವೇಳೆ ವಾಕಿಂಗ್ ಗೆ ಹೋಗುವಂತಹ ಹಲವಾರು ಗಾರ್ಡನ್ ಮತ್ತು ಪಾರ್ಕ್ ಗಳಿವೆ. ವಿರಾಮದ ವೇಳೆ ಲುಧಿಯಾನ ಪ್ರವಾಸೋದ್ಯಮದ ಭಾಗವಾಗಿರುವ ಅಮ್ಯೂಸ್ ಮೆಂಟ್ ಪಾರ್ಕ್‌ಗಳು ಮತ್ತು ಮೃಗಾಲಯಗಳಿಗೆ ಭೇಟಿಕೊಟ್ಟು ನೋಡಬಹುದು. ಅಂದಹಾಗೆ ಒಂದೇ ಮಾತಿನಲ್ಲಿ ಲುಧಿಯಾನ ಶಾಪಿಂಗ್‌ಗೆ ಹೇಳಿ ಮಾಡಿಸಿದ ನಗರ.
 
ಈ ಒಂದೇ ನಗರದಲ್ಲಿ ೨೦ಕ್ಕೂ ಹೆಚ್ಚು ಮಾಲ್‌ಗಳಿವೆ. ಇದರಲ್ಲಿ ಅಂತಾರಾಷ್ಟ್ರೀಯ ಮತ್ತು ದೇಶೀಯ ಬ್ರಾಂಡ್ ಗಳ ಮಳಿಗೆಗೆ ಮಣೆ ಹಾಕಲಾಗಿದೆ. ಇದರ ಜತೆಗೆ ದೇಶಿಯ ಫುಡ್ ಹಾಗೂ ವಿದೇಶಿ ಫುಡ್‌ಗಳಿಗೆ ಹೇಳಿಮಾಡಿಸಿದ ರೆಸ್ಟೋರೆಂಟ್‌ಗಳ ಸಂಖ್ಯೆನೂ ಹೆಚ್ಚುತ್ತಾ ಹೋಗುತ್ತಿದೆ. ಲಸ್ಸಿ ಪಂಜಾಬಿ ಪಾನೀಯದಲ್ಲಿ ಅತ್ಯಂತ ಜನಪ್ರಿಯ. ಇದನ್ನು ಸಿಹಿ ಹಾಗೂ ಉಪ್ಪು ಎರಡು ವಿಧದಲ್ಲಿ ಕುಡಿಯಬಹುದು. ಇಲ್ಲಿಂದ ರಸ್ತೆ ಮೂಲಕ ಕೇವಲ ನಾಲ್ಕು ಗಂಟೆಗಿಂತಲೂ ಕಡಿಮೆ ಅವಧಿಯಲ್ಲಿ ತಲುಪಬಹುದಾದ ನಗರಗಳೆಂದರೆ ಚಂದೀಗಢ್, ಕಸೌಲಿ, ಮಕ್ಲೊಡಗಂಜ್, ಧರ್ಮಸಾಲಾ, ಶಿಮ್ಲಾ ಮತ್ತು ಕುಫ್ರಿ.
 
==ಲುಧಿಯಾನ ಮತ್ತು ಸುತ್ತಮುತ್ತಲಿನ ಪ್ರವಾಸಿ ತಾಣಗಳು==
"https://kn.wikipedia.org/wiki/ಲುಧಿಯಾನ" ಇಂದ ಪಡೆಯಲ್ಪಟ್ಟಿದೆ