ಅಂಚೆ ಸೂಚ್ಯಂಕ ಸಂಖ್ಯೆ (ಪಿನ್ ಕೋಡ್): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು →‎top: clean up, replaced: ಚಂಡೀಘಢ → ಚಂಡೀಗಡ using AWB
೧ ನೇ ಸಾಲು:
'''ಪಿನ್ ಕೋಡ್''' - ಇಂಗ್ಲೀಷಿನ ಪೋಸ್ಟಲ್ ಇಂಡೆಕ್ಸ್ ನಂಬರ್ ( Postal Index Number) ಎಂಬುದರ ಸಂಕ್ಷಿಪ್ತರೂಪವಾಗಿದೆ.
 
ಪಿನ್ ಕೋಡ್ - ಇಂಗ್ಲೀಷಿನ ಪೋಸ್ಟಲ್ ಇಂಡೆಕ್ಸ್ ನಂಬರ್ ( Postal Index Number) ಎಂಬುದರ ಸಂಕ್ಷಿಪ್ತರೂಪವಾಗಿದೆ.
ಅದು [[ಅಂಚೆ ಕಛೇರಿ]]ಗಳಿಗೆ [[ಭಾರತೀಯ ಅಂಚೆ ಸೇವೆ|ಭಾರತೀಯ ಅಂಚೆ ಇಲಾಖೆ]]ಯ ಆಡಳಿತವು ಬಳಸುವ ಸಂಖ್ಯಾ ವ್ಯವಸ್ಥೆ ಆಗಿದೆ.
ಅದು ಆರು ಅಂಕೆಗಳಷ್ಟು ಉದ್ದವಾಗಿದೆ. ಈ ವ್ಯವಸ್ಥೆಯನ್ನು ೧೫ ಆಗಸ್ಟ್ ೧೯೭೨ ರಂದು ಜಾರಿಗೆ ತರಲಾಯಿತು.
 
ಎಂಟು ಪ್ರಾದೇಶಿಕ ವಲಯಗಳು ಮತ್ತು ಭಾರತೀಯ ಸೇನೆಗಾಗಿಯೇ ಒಂದು ಸಕ್ರಿಯವಾದ ವಲಯ ಸೇರಿದಂತೆ ಭಾರತದಲ್ಲಿ ಒಂಬತ್ತು ಪಿನ್ ಕೋಡ್ ವಲಯಗಳು ಇವೆ. ಪಿನ್ ಕೋಡ್ ಮೊದಲ ಅಂಕಿಯು "ವಲಯ"ವನ್ನೂ , ಎರಡನೇ ಅಂಕಿಯ "ಉಪವಲಯ"ವನ್ನೂ , ಮೂರನೇ ಅಂಕಿಯ ಪ್ರದೇಶದಲ್ಲಿ ಅಂಚೆ-ವಿಂಗಡಣೆಯ "ಜಿಲ್ಲೆ"ಯನ್ನೂ ಸೂಚಿಸುತ್ತವೆ. ಕೊನೆಯ ಮೂರು ಅಂಕೆಗಳ ಗುಂಪು "ಅಂಚೆ ಕಛೇರಿ"ಯನ್ನು ನಿರ್ದೇಶಿಸುತ್ತದೆ.
 
ಒಂಬತ್ತು ಪಿನ್ ಕೋಡ್ ವಲಯಗಳು ಕೆಳಗಿನಂತೆ ಭಾರತೀಯ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಸೂಚಿಸುತ್ತವೆ.
 
* 1 - [[ಹರಿಯಾಣ]], [[ಪಂಜಾಬ್]], [[ಹಿಮಾಚಲ ಪ್ರದೇಶ]], [[ಜಮ್ಮು ಮತ್ತು ಕಾಶ್ಮೀರ]] ([[ಪಾಕಿಸ್ತಾನ ಆಕ್ರಮಿತ ಕಾಶ್ಮೀರ]] ಸೇರಿದಂತೆ), [[ಚಂಡೀಘಢಚಂಡೀಗಡ]]
* 2 - [[ಉತ್ತರ ಪ್ರದೇಶ]], [[ಉತ್ತರಾಖಂಡ್]]
* 3 - [[ರಾಜಸ್ಥಾನ]], [[ಗುಜರಾತ್]], [[ದಮನ್ ಮತ್ತು ದಿಯು]], [[ದಾದ್ರಾ ಮತ್ತು ನಗರ್ ಹವೇಲಿ]]