ನರಮಂಡಲ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: thumb|ಮಾನವ ನರಮಂಡಲ '''ನರಮಂಡಲ'''ವು ಐಚ್ಛಿಕ ಮತ್ತು ಅನೈಚ್ಛ...
 
No edit summary
೧ ನೇ ಸಾಲು:
[[ಚಿತ್ರ:TE-Nervous_system_diagram.svg|thumb|ಮಾನವ ನರಮಂಡಲ]]
'''ನರಮಂಡಲ'''ವು ಐಚ್ಛಿಕ ಮತ್ತು ಅನೈಚ್ಛಿಕ ಕ್ರಿಯೆಗಳನ್ನು ಸಂಘಟಿಸುವ ಮತ್ತು [[ಶರೀರ|ಶರೀರದ]] ವಿವಿಧ ಭಾಗಗಳ ನಡುವೆ ಸಂಕೇತಗಳನ್ನು ರವಾನಿಸುವ ಒಂದು [[ಯೂಮೆಟಜ಼ೋವಾ|ಪ್ರಾಣಿಯ]] ಶರೀರದ ಭಾಗ. [[ನರ ಅಂಗಾಂಶ]]ವು ಮೊದಲು [[ಎಡಿಯಾಕರಾ ಜೀವಿಸಮೂಹ|ಹುಳುಗಳಂತಹ ಜೀವಿಗಳಲ್ಲಿ]] ಸುಮಾರು ೫೫೦ ರಿಂದ ೬೦೦ ಮಿಲಿಯ ವರ್ಷಗಳ ಹಿಂದೆ ಹುಟ್ಟಿಕೊಂಡಿತು. ಬಹುತೇಕ ಪ್ರಾಣಿ ಜಾತಿಗಳಲ್ಲಿ ಅದು ಎರಡು ಮುಖ್ಯ ಭಾಗಗಳನ್ನು ಹೊಂದಿರುತ್ತದೆ, [[ಕೇಂದ್ರ ನರಮಂಡಲ]] ಮತ್ತು [[ಬಾಹ್ಯ ನರಮಂಡಲ]].
 
[[ವರ್ಗ:ನರಮಂಡಲ]]
"https://kn.wikipedia.org/wiki/ನರಮಂಡಲ" ಇಂದ ಪಡೆಯಲ್ಪಟ್ಟಿದೆ