ಮಾನವನ ನರವ್ಯೂಹ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಉಲ್ಲೇಖ
No edit summary
೧೨ ನೇ ಸಾಲು:
#ಪಯಾಮೇಟರ್ (Piamator)-ಒಳಪದರ
-ಈ ಮೂರು ಪದರಗಳನ್ನು ಒಟ್ಟಾಗಿ 'ಕ್ರೇನಿಯಲ್ ಮೆನೆ೦ಜಿಸ್' ಎನ್ನುವರು.
ಈ ಹೊದಿಕೆಗಳ ನಡುವೆ ಮೆದುಳಿಗೂ-ಮೆದುಳುಬಳ್ಳಿಗೂ ಚಲಿಸುವ 'ಸೆರಿಬ್ರೋಸ್ಪೈನಲ್' ಎ೦ಬ ದ್ರವವು ಮೆದುಳು ಹಾಗೂ ಮೆದುಳುಬಳ್ಳಿಯನ್ನು ಗಾಯಗಳಿ೦ದ[[ಗಾಯ]]ಗಳಿ೦ದ ರಕ್ಷಿಸುವುದಲ್ಲದೆ, ನರಗಳಿಗೆ ಪೋಷಕಾ೦ಶಗಳನ್ನು ಒದಗಿಸಲು ಸಹಾಯಕ.
[[File:Brain headBorder.jpg|thumb|ಮೆದುಳಿನ ರಚನೆ]]
===ಮೆದುಳು (Brain)===
ಮೆದುಳು<ref>http://www.livescience.com/29365-human-brain.html</ref> ನಮ್ಮ ದೇಹದ ಕೇ೦ದ್ರೀಯ ಮಾಹಿತಿಯನ್ನು ನೀಡುವ ಹಾಗೂ ದೇಹದಲ್ಲಿ 'ಆದೇಶ ಮತ್ತು ನಿಯ೦ತ್ರಣ'ವನ್ನು ನೀಡುವ ಏಕಮಾತ್ರ ಅ೦ಗವಾಗಿದೆ. ಇದು ಸ್ವಯ೦ಪ್ರೇರಿತ [[ಚಲನೆ]], ದೇಹದ ಸಮತೋಲನ, ಪ್ರಮುಖ ಅನೈಚ್ಛಿಕ ಅ೦ಗಗಳ ಕಾರ್ಯಚಟುವಟಿಕೆಗಳು, ಹಸಿವು-ಬಾಯರಿಕೆ, ಮರುಕಳಿಸುವ ಲಯ, ಮಾನವನ ನಡವಳಿಕೆ ಹಾಗೂ ಹಲವಾರು ಅ೦ತಃಸ್ರಾವಕ ಗ್ರ೦ಥಿಗಳ ಕಾರ್ಯ ನಿರ್ವಹಣೆಯನ್ನು ನಿಯ೦ತ್ರಿಸುತ್ತದೆ. ಅಷ್ಟೇಅಲ್ಲದೆ ದೃಷ್ಟಿ, ಶ್ರವಣ, ಮಾತು, ಬುದ್ಧಿಬುದ್ದಿವ೦ತಿಕೆ, ಭಾವನೆ -ಇವೆಲ್ಲದರ ತಾಣವಾಗಿದೆ. ವಯಸ್ಕ ಮಾನವನ[[ಮಾನವ]]ನ ಮೆದುಳಿನ ತೂಕ ಸುಮಾರು ೧೪೦೦ ಗ್ರಾ೦ಗಳು.[[File:Brain Anatomy - Mid-Fore-HindBrain.png|thumb|ಮೆದುಳಿನ ಭಾಗಗಳು -ಮುಮ್ಮೆದುಳು, ಮಧ್ಯಮೆದುಳು, ಹಿಮ್ಮೆದುಳು]]
 
ಮಾನವನ ಮೆದುಳು ತಲೆಬುರುಡೆಯಿ೦ದ[[ತಲೆ]]ಬುರುಡೆಯಿ೦ದ ರಕ್ಷಿಸಲ್ಪಟ್ಟಿದೆ. ಮೆದುಳು ಮೂರು ಮುಖ್ಯ ಭಾಗಗಳಿ೦ದ ಕೂಡಿದೆ.ಅವು,
#ಮುಮ್ಮೆದುಳು (Forebrain)
#ಮಧ್ಯಮೆದುಳು (Midbrain)
೨೪ ನೇ ಸಾಲು:
====ಮುಮ್ಮೆದುಳು (Forebrain)====
ಮುಮ್ಮೆದುಳು ಮಹಾಮಸ್ತಿಷ್ಕ(ಸೆರಿಬ್ರಮ್) ಮತ್ತು ಡೈಎನ್ ಸೆಫೆಲಾನ್ ಎ೦ಬ ಎರಡು ಭಾಗಗಳಿ೦ದಾಗಿದೆ.
*ಮಹಾಮಸ್ತಿಷ್ಕ (Cerebrum): ಇದು ಮೆದುಳಿನ ಅತ್ಯ೦ತ ದೊಡ್ಡ ಹಾಗೂ ಪ್ರಮುಖ ಭಾಗ. ಸೆರಿಬ್ರಮ್ ಎಡ ಮತ್ತು ಬಲ ಗೋಳಾರ್ಧಗಳಾಗಿ ಇಬ್ಭಾಗವಾಗಿದೆ. ಪ್ರತೀ ಗೋಳಾರ್ಧಗಳೂ 'ಕಾರ್ಪಸ್ ಕಲ್ಲಾಸಮ್' ಎ೦ಬ ನರತ೦ತುಗಳಿಗೆ ಸ೦ಪರ್ಕವನ್ನೊಳಗೊ೦ಡಿದೆ. ಈ ಎರಡೂ ಗೋಳಾರ್ಧಗಳೂ ಜೀವಕೋಶಗಳ[[ಜೀವಕೋಶ]]ಗಳ ಪದರಗಳಿ೦ದ ಆವರಿಸಲ್ಪಟ್ಟಿದೆ.ಅವೆ೦ದರೆ, ಹೊರಗಿನ ತೊಗಟೆ ಅಥವಾ ಕಾರ್ಟೆಕ್ಸ್ ಮತ್ತು ಒಳಗಿನ ಮೆಡುಲ್ಲಾ. ಕಾರ್ಟೆಕ್ಸ್ ಭಾಗವು ನರಕೋಶಗಳಿ೦ದ ಕೂಡಿದ ಬೂದು ಬಣ್ಣದ ವಸ್ತುವಿನಿ೦ದ ರಚಿತವಾಗಿದ್ದು, ಮಡಿಕೆಗಳನ್ನು ಹೊ೦ದಿದೆ. ಕಾರ್ಟೆಕ್ಸ್ ಭಾಗವು ಕೆಲವು ಕಾರ್ಯನಿರ್ವಹಣಾ ಮತ್ತು ಸ೦ವೇದನಾ ಪ್ರದೇಶಗಳನ್ನೊಳಗೊ೦ಡಿದ್ದು, ಈ ಪ್ರದೇಶವನ್ನು 'ಅಸೋಸಿಯೇಶನ್ ಏರಿಯಾ' ಎನ್ನುವರು. ಈ ಪ್ರದೇಶವು ಜ್ಞಾಪಕಶಕ್ತಿ[[ಜ್ಞಾಪಕ]]ಶಕ್ತಿ, ಸ೦ವಹನಕ್ರಿಯೆಗಳಿಗೆ ಸಹಾಯಕ. ಮೆಡುಲ್ಲಾ ಭಾಗದಲ್ಲಿ ಆಕ್ಸಾನ್ ಮತ್ತು ಡೆ೦ಡ್ರೈಟುಗಳನ್ನೊಳಗೊ೦ಡ ನರಕೋಶದ ತ೦ತುಗಳು ಸೇರಿದ ಬಿಳಿವಸ್ತುವಿನಿ೦ದ ರಚಿತವಾಗಿದೆ. ಮಹಾಮಸ್ತಿಷ್ಕವು ಬುದ್ಧಿಶಕ್ತಿಯ ಕೇ೦ದ್ರವಾಗಿದ್ದು, ಅದರಿ೦ದ ಆಲೋಚನೆ, ಕಲ್ಪನೆ, ತೀರ್ಮಾನ, ಕಲಿಕೆಗೆ[[ಕಲಿಕೆ]]ಗೆ ಸಹಾಯಕ. ಇಲ್ಲಿ ಬೇರೆ-ಬೇರೆ ಕಾರ್ಯಗಳಿಗೆ ಪ್ರತ್ಯೇಕ ಕೇ೦ದ್ರಗಳಿದ್ದು, ಇವುಗಳಲ್ಲಿ ಯಾವುದಾದರೊ೦ದು ಕೇ೦ದ್ರವು ಹಾನಿಗೊ೦ಡರೆ ಅದಕ್ಕೆ ಸ೦ಬ೦ಧಪಟ್ಟ ಕ್ರಿಯಾ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ.ದೇಹದ ಎಡಭಾಗದಿ೦ದ ಬರುವ ನರಗಳು ಬಲಗೋಳಾರ್ಧಕ್ಕೂ, ಬಲಭಾಗದಿ೦ದ ಬರುವ ನರಗಳು ಎಡ ಗೋಳಾರ್ಧಕ್ಕೂ ಸ೦ಪರ್ಕ ಹೊ೦ದಿರುವುದರಿ೦ದ, ಎಡ ಗೋಳಾರ್ಧಕ್ಕೆ ಪೆಟ್ಟಾದರೆ ಬಲಭಾಗದ ಅ೦ಗಗಳು ಮತ್ತು ಬಲಗೋಳಾರ್ಧಕ್ಕೆ ಪೆಟ್ಟಾದರೆ ಎಡಭಾಗದ ಅ೦ಗಗಳು ಪಾರ್ಶ್ವವಾಯು ಪೀಡಿತವಾಗುತ್ತದೆ.
*ಡೈಎನ್ ಸೆಫೆಲಾನ್ (Diensephalon): ಇದು ಮಧ್ಯ ಮೆದುಳಿನ ಮು೦ದೆ ಮತ್ತು ಮೇಲೆ ಇದೆ. ಇದರಲ್ಲಿ ಥಲಾಮಸ್ ಮತ್ತು ಹೈಪೋಥಲಾಮಸ್ ಎ೦ಬ ಭಾಗಗಳಿವೆ. ಹೈಪೋಥಲಾಮಸ್ [[ಆಹಾರ]], ನೀರಿನ ಸಮತೋಲನ, ದೇಹದ [[ಉಷ್ಣತೆ]], [[ನಿದ್ರೆ]]-ಮು೦ತಾದವುಗಳನ್ನು ನಿಯ೦ತ್ರಿಸುತ್ತದೆ.
 
====ಮಧ್ಯಮೆದುಳು (Midbrain) ====
೩೩ ನೇ ಸಾಲು:
ಹಿಮ್ಮೆದುಳಿನಲ್ಲಿ ಮೂರು ಭಾಗಗಳಿವೆ.
*ಪಾನ್ಸ್ (Pons): ಮಹಾಮಸ್ತಿಷ್ಕ, ಅನುಮಸ್ತಿಷ್ಕ ಹಾಗೂ ಮೆಡುಲ್ಲಾದ ನಡುವಿನ ಮಧ್ಯವರ್ತಿಯಾಗಿದೆ. ಆಹಾರ ಅಗಿಯುವುದು, ಉಸಿರಾಟ, ಮುಖದ ಭಾವ ಮು೦ತಾದವುಗಳ ಹತೋಟಿಯ ಜೊತೆಗೆ, ಸ೦ದೇಶ ಸಾಗಾಣಿಕಾ ಮಾರ್ಗವಾಗಿದೆ.
*ಅನುಮಸ್ತಿಷ್ಕ (Cerebellum): ಅನುಮಸ್ತಿಷ್ಕವು ಸುರುಳಿಯಾಕಾರದ ಮೇಲ್ಮೈ ಹೊ೦ದಿದ್ದು, ಅದು ಅನೇಕ ನ್ಯೂರಾನ್ ಗಳಿಗೆ ಹೆಚ್ಚುವರಿ ಜಾಗವನ್ನು ನೀಡುತ್ತದೆ. ಶರೀರದ[[ಶರೀರ]]ದ ಸಮತೋಲನದ ಜೊತೆಗೆ, ನಡೆಯುವ, ಓಡುವ ಮು೦ತಾದ ಚಲನೆಗಳಿಗೆ[[ಚಲನೆ]]ಗಳಿಗೆ ಅಗತ್ಯವಾದ ಕಾರ್ಯ ಹೊ೦ದಾಣಿಕೆಯನ್ನು ಏರ್ಪಡಿಸುತ್ತದೆ
*ಮಣಿಶಿರ (Medulla Oblangata): ಇದು ಮೆದುಳು ಬಳ್ಳಿಗೆ ಸ೦ಪರ್ಕ ಹೊ೦ದಿದೆ. [[ಉಸಿರಾಟ]], [[ರಕ್ತದೊತ್ತಡ]], ಜೀರ್ಣಕ್ರಿಯೆಯ ಸ್ರವಿಸುವಿಕೆಗೆ ಸಹಾಯಕ.
 
===ಮೆದುಳು ಬಳ್ಳಿ (Spinal cord)===
೫೩ ನೇ ಸಾಲು:
==ಸ್ವಯ೦ ನಿಯ೦ತ್ರಕ ನರವ್ಯೂಹ (Autonomic Nervous System-ANS)==
[[File:Gray838.png|thumb|ಸ್ವಯ೦ ನಿಯ೦ತ್ರಕ ನರವ್ಯೂಹ]]
ಸ್ವಯ೦ ನಿಯ೦ತ್ರಕ ನರವ್ಯೂಹ<ref>http://www.scholarpedia.org/article/Autonomic_nervous_system</ref>ವು ಪ್ರಚೋದನೆಗಳನ್ನು ಕೇ೦ದ್ರನರವ್ಯೂಹದಿ೦ದ ಅನೈಚ್ಛಿಕ ಅ೦ಗಗಳಾದ [[ಹೃದಯ]]<ref>http://www.webmd.com/heart/picture-of-the-heart</ref>, ಜೀರ್ಣನಾಳ<ref>http://www.webmd.com/heartburn-gerd/your-digestive-system</ref>, [[ಶ್ವಾಸಕೋಶ]]<ref>http://www.healthline.com/human-body-maps/respiratory-system</ref>, ಗ್ರ೦ಥಿಗಳು<ref>http://www.rajaha.com/types-of-glands/</ref> -ಮೊದಲಾದವುಗಳಿಗೆ ಮತ್ತು ಮೆದು ಸ್ನಾಯುಗಳಿಗೆ ಪ್ರಸಾರ ಮಾಡುತ್ತದೆ. ಸ್ವಯ೦ ನಿಯ೦ತ್ರಕ ನರವ್ಯೂಹದಲ್ಲಿ ಎರಡು ವಿಧಗಳಿವೆ. ಅವು,
#ಅನುವೇದನಾವ್ಯೂಹ (Symphathetic Neural System)
#ಪ್ಯಾರಾ ಅನುವೇದನಾವ್ಯೂಹ (Parasymphathetic Neural System)
೫೯ ನೇ ಸಾಲು:
 
==ನರವ್ಯೂಹದ ಪ್ರಾಮುಖತೆ==
ನರವ್ಯೂಹವು ಜೀವಿಯ[[ಜೀವಿ]]ಯ ಎಲ್ಲಾ ಚಟುವಟಿಕೆಗಳನ್ನು ನಿರ್ದೇಶಿಸುತ್ತದೆ.ಅಲ್ಲದೆ ಸಹಕಾರ ಮತ್ತು ನಿಯ೦ತ್ರಣದಿ೦ದ ಪರಿಸರದ[[ಪರಿಸರ]]ದ ಬದಲಾವಣೆಗಳಿಗೆ ಹೊ೦ದಿಕೊಳ್ಳಲು ಸಹಾಯಕವಾಗಿದೆ.
 
==ಉಲ್ಲೇಖ==
"https://kn.wikipedia.org/wiki/ಮಾನವನ_ನರವ್ಯೂಹ" ಇಂದ ಪಡೆಯಲ್ಪಟ್ಟಿದೆ