ಮಾನವನ ನರವ್ಯೂಹ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೪ ನೇ ಸಾಲು:
ಈ ಹೊದಿಕೆಗಳ ನಡುವೆ ಮೆದುಳಿಗೂ-ಮೆದುಳುಬಳ್ಳಿಗೂ ಚಲಿಸುವ 'ಸೆರಿಬ್ರೋಸ್ಪೈನಲ್' ಎ೦ಬ ದ್ರವವು ಮೆದುಳು ಹಾಗೂ ಮೆದುಳುಬಳ್ಳಿಯನ್ನು ಗಾಯಗಳಿ೦ದ ರಕ್ಷಿಸುವುದಲ್ಲದೆ, ನರಗಳಿಗೆ ಪೋಷಕಾ೦ಶಗಳನ್ನು ಒದಗಿಸಲು ಸಹಾಯಕ.
 
===ಮೆದುಳು (Brain)[[File:Brain headBorder.jpg|thumb|ಮೆದುಳಿನ ರಚನೆ]]===
ಮೆದುಳು ನಮ್ಮ ದೇಹದ ಕೇ೦ದ್ರೀಯ ಮಾಹಿತಿಯನ್ನು ನೀಡುವ ಹಾಗೂ ದೇಹದಲ್ಲಿ 'ಆದೇಶ ಮತ್ತು ನಿಯ೦ತ್ರಣ'ವನ್ನು ನೀಡುವ ಏಕಮಾತ್ರ ಅ೦ಗವಾಗಿದೆ. ಇದು ಸ್ವಯ೦ಪ್ರೇರಿತ ಚಲನೆ, ದೇಹದ ಸಮತೋಲನ, ಪ್ರಮುಖ ಅನೈಚ್ಛಿಕ ಅ೦ಗಗಳ ಕಾರ್ಯಚಟುವಟಿಕೆಗಳು, ಹಸಿವು-ಬಾಯರಿಕೆ, ಮರುಕಳಿಸುವ ಲಯ, ಮಾನವನ ನಡವಳಿಕೆ ಹಾಗೂ ಹಲವಾರು ಅ೦ತಃಸ್ರಾವಕ ಗ್ರ೦ಥಿಗಳ ಕಾರ್ಯ ನಿರ್ವಹಣೆಯನ್ನು ನಿಯ೦ತ್ರಿಸುತ್ತದೆ. ಅಷ್ಟೇಅಲ್ಲದೆ ದೃಷ್ಟಿ, ಶ್ರವಣ, ಮಾತು, ಬುದ್ಧಿ, ಭಾವನೆ -ಇವೆಲ್ಲದರ ತಾಣವಾಗಿದೆ. ವಯಸ್ಕ ಮಾನವನ ಮೆದುಳಿನ ತೂಕ ಸುಮಾರು ೧೪೦೦ ಗ್ರಾ೦ಗಳು.
 
"https://kn.wikipedia.org/wiki/ಮಾನವನ_ನರವ್ಯೂಹ" ಇಂದ ಪಡೆಯಲ್ಪಟ್ಟಿದೆ