ಪಂಜಾಬ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೦೬ ನೇ ಸಾಲು:
ಭೂಮಿಯಲ್ಲಿ ಚಾಚಿದ ಪೊದೆಗಳು, ಪೊದರುಗಳು ಮತ್ತು ಹುಲ್ಲುಗಳಿಂದ ಆವೃತ್ತವಾಗಿದೆ. ಭಾರತದಲ್ಲಿ ಪಂಜಾಬ್ ಅತ್ಯುತ್ತಮ ಮೂಲಭೂತ ಸೌಕರ್ಯಗಳನ್ನು ಹೊಂದಿದೆ. ಇದನ್ನು ಭಾರತದ ಕಣಜವೆಂದು ಕರೆಯಲ್ಪಡುತ್ತಿದ್ದು, ಇಲ್ಲಿ ಗೋಧಿ, ಅಕ್ಕಿ, ಕಬ್ಬು ಮತ್ತು ಇತರ ಹಲವಾರು ತರಕಾರಿಗಳನ್ನು ಬೆಳೆಯಲಾಗುತ್ತದೆ.ಇಲ್ಲಿನ ನೀರಿನಲ್ಲಿ ಮೊಸಳೆಗಳು ಸಾಮಾನ್ಯವಾಗಿ ಕಂಡುಬರುತ್ತದೆ. ರೇಷ್ಮೆ ಹುಳು ಮತ್ತು ಜೇನುನೊಣಗಳನ್ನು ಇಲ್ಲಿ ಸಾಕಲಾಗುತ್ತದೆ. ಕುದುರೆ, ಒಂಟೆ ಮತ್ತು ಎಮ್ಮೆಗಳು ಇಲ್ಲಿನ ಸಾಕು ಪ್ರಾಣಿಗಳಾಗಿವೆ. ಪಂಜಾಬ್ ಪ್ರವಾಸೋದ್ಯಮದಲ್ಲಿ ಹಲವಾರು ರೀತಿಯ ಸಸ್ತನಿಗಳನ್ನು ವೀಕ್ಷಿಸಬಹುದಾಗಿದೆ.
 
==ಪಂಜಾಬ್ ಪ್ರವಾಸ್ತಳಗಳುಪ್ರವಾಸ ಸ್ಥಳಗಳು==
ಚಂದೀಗಢ್ ಪಂಜಾಬ್ ನ ರಾಜಧಾನಿ ನಗರವಾಗಿದೆ ಮತ್ತು ಭಾರತದ ಯೋಜಿತ ನಗರಗಳಲ್ಲಿ ಒಂದಾಗಿದೆ. ಇಲ್ಲಿನ ಸಂಸ್ಕೃತಿ ಮತ್ತು ನಾಗರಿಕತೆ ಬಗ್ಗೆ ಪ್ರವಾಸಿಗರ ಆಸಕ್ತಿಯನ್ನು ಕೆರಳಿಸುತ್ತದೆ. ಭವ್ಯ ಅರಮನೆಗಳು, ದೇವಾಲಯಗಳು, ಪುಣ್ಯಕ್ಷೇತ್ರಗಳು ಮತ್ತು ಐತಿಹಾಸಿಕ ಕದನಗಳ ಸ್ಥಳ ಪ್ರವಾಸೋದ್ಯಮಕ್ಕೆ ಹೇಳಿಮಾಡಿಸಿದಂತಿದೆ.ವಿವಿಧ ನಗರಗಳಾದ ಫರೀದಾಕೋಟ್, ಜಲಂಧರ್, ಕರ್ಪುಥಲಾ, ಲೂದಿಯಾನಾ, ಪಠಾಣ್ ಕೋಟ್, ಪಾಟಿಯಾಲ, ಮೊಹಾಲಿ ಮತ್ತು ಇತರ ಪ್ರದೇಶಗಳು ತಮ್ಮದೇ ಆದ ಆಕರ್ಷಣೆ ಮತ್ತು ಘನತೆಯನ್ನು ಹೊಂದಿದೆ.
 
"https://kn.wikipedia.org/wiki/ಪಂಜಾಬ್" ಇಂದ ಪಡೆಯಲ್ಪಟ್ಟಿದೆ