ಜೀವನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹಣಮಂತ ಚವ್ಹಾಣ
/* ಇತರ ಅನಿಸಿಕೆಗಳು ಹಣಮಂತ ಚವ್ಹಾಣ ಪ್ರಕಾರ 1. 1. ನಿನ್ನದೇ ಜೀವನ ನೀ ನಿನ್ನವನಾಗಿಯೇ ಇರು ದೊರೆ ಬೇಡ ಬೇರೆಯವರ ಅನುಕೇ
೭ ನೇ ಸಾಲು:
== ಸಾಂಪ್ರದಾಯ
 
== ಇತರ ಅನಿಸಿಕೆಗಳು ಹಣಮಂತ ಚವ್ಹಾಣ ಪ್ರಕಾರ ==
'''1. ನಿನ್ನದೇ ಜೀವನ'''
 
ನೀ ನಿನ್ನವನಾಗಿಯೇ ಇರು ದೊರೆ
 
ಬೇಡ ಬೇರೆಯವರ ಅನುಕರಣೆ
 
ಸುಗಮವಾಗೇನು ಇರದು ನಿನ್ನ ದಾರಿ
 
ಗಮ್ಯ ಮರೆತು, ಸುಕಿಸು ಪಯಣ ಮರಿ
 
ಬೇಕಿಲ್ಲ ಪರರ ಅನುಮೋದನೆ
 
ಅರಿಯರು ನೀ ಪಡುವ ವೇದನೆ
 
ಇರುವುದು ಒಂದೇ ಒಂದು ಜೀವನ
 
ಮರೆಯದೆ ಜೀವಿಸು ನಿನ್ನದೇ ಜೀವನ
 
'''2. ಸುಲಬವಲ್ಲ ಆದರೆ ಜೀವನ ತುಂಬಾ ಸರಳ'''
 
ಚೆನ್ನಾಗಿದೀನಿ ಎಂಬುದು ಮೋಸ ನಮಗೆ
 
ಸತ್ಯ ತಳ ಸೇರುವುದು ಒಳ ಒಳಗೆ
 
ಜಗವೆಲ್ಲ ತೋರದು ನಿನ್ನ ಸಣ್ಣ ಕಿಡಕಿ
 
ಆಗಲಿ ನಿಜದೊಂದಿಗೆ ಮುಕಾ ಮುಕಿ
 
ಸುಲಬವಲ್ಲ ಆದರೆ ಜೀವನ ತುಂಬಾ ಸರಳ
 
ಏನು ಬೇಕು? ಆಯ್ಕೆ ಮಾಡಿಕೊಳ್ಳುವುದೇ ವಿರಳ
 
ಕಣ್ಣ ನೇರಕ್ಕಿರಲು ಮುಟ್ಟಬೇಕಿರುವ ಗುರಿ
 
ಒಂದುಗೂಡಿಸಲು ಎಲ್ಲ ಬಲ, ಸರಳ ಸಾಗುವ ದಾರಿ
 
ಎದ್ದ ಕ್ಶಣದಿಂದ ಶುರು ಮನ ದೇಹಗಳ ಹೋರಾಟ
 
ದೇಹ ಬಯಸುವುದು ದಿನವೂ ಆಡುವ ಆಟ
 
ಕೊಡಿ ಮನಕ್ಕೆ ಹೆಚ್ಚಿನ ಬಲ, ದೇಹವಾಗಲಿ ಚಕಿತ
 
ಬರಳು ನಿಮ್ಮ ಜಗದ ಆಚೆ, ವಿಜಯಲಕ್ಶ್ಮಿ ಕಚಿತ
 
== ಅನ್ಯಗ್ರಹ ಅಥವಾ ಅನ್ಯವ್ಯೋಮ ==
"https://kn.wikipedia.org/wiki/ಜೀವನ" ಇಂದ ಪಡೆಯಲ್ಪಟ್ಟಿದೆ