ಜೀವನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
1. ನಿನ್ನದೇ ಜೀವನ ನೀ ನಿನ್ನವನಾಗಿಯೇ ಇರು ದೊರೆ ಬೇಡ ಬೇರೆಯವರ ಅನುಕರಣೆ ಸುಗಮವಾಗೇನು ಇರದು ನಿನ್ನ ದಾರಿ ಗಮ್ಯ ಮರೆ
೧ ನೇ ಸಾಲು:
'''ಜೀವನ'''ವು ಹಲವು ಮುಖಗಳನ್ನು ಹೊಂದಿದ ಕ್ರಿಯೆ. ಜೀವನವೆಂದರೆ ಜೈವಿಕ ಜಗತ್ತಿನ ವ್ಯಾಪಾರ, [[ಹುಟ್ಟು]] ಮತ್ತು [[ಸಾವು]] ಇವುಗಳ ನಡುವೆ ಜೀವಿಗಳ ಅಭಿವೃಧ್ಧಿ ಮತ್ತು ಬದುಕಿನ ಹೋರಾಟದ ಪ್ರಕ್ರಿಯೆ.
 
'''1. ನಿನ್ನದೇ ಜೀವನ'''
 
ನೀ ನಿನ್ನವನಾಗಿಯೇ ಇರು ದೊರೆ
 
ಬೇಡ ಬೇರೆಯವರ ಅನುಕರಣೆ
 
ಸುಗಮವಾಗೇನು ಇರದು ನಿನ್ನ ದಾರಿ
 
ಗಮ್ಯ ಮರೆತು, ಸುಕಿಸು ಪಯಣ ಮರಿ
 
ಬೇಕಿಲ್ಲ ಪರರ ಅನುಮೋದನೆ
 
ಅರಿಯರು ನೀ ಪಡುವ ವೇದನೆ
 
ಇರುವುದು ಒಂದೇ ಒಂದು ಜೀವನ
 
ಮರೆಯದೆ ಜೀವಿಸು ನಿನ್ನದೇ ಜೀವನ
 
'''2. ಸುಲಬವಲ್ಲ ಆದರೆ ಜೀವನ ತುಂಬಾ ಸರಳ'''
 
ಚೆನ್ನಾಗಿದೀನಿ ಎಂಬುದು ಮೋಸ ನಮಗೆ
 
ಸತ್ಯ ತಳ ಸೇರುವುದು ಒಳ ಒಳಗೆ
 
ಜಗವೆಲ್ಲ ತೋರದು ನಿನ್ನ ಸಣ್ಣ ಕಿಡಕಿ
 
ಆಗಲಿ ನಿಜದೊಂದಿಗೆ ಮುಕಾ ಮುಕಿ
 
ಸುಲಬವಲ್ಲ ಆದರೆ ಜೀವನ ತುಂಬಾ ಸರಳ
 
ಏನು ಬೇಕು? ಆಯ್ಕೆ ಮಾಡಿಕೊಳ್ಳುವುದೇ ವಿರಳ
 
ಕಣ್ಣ ನೇರಕ್ಕಿರಲು ಮುಟ್ಟಬೇಕಿರುವ ಗುರಿ
 
ಒಂದುಗೂಡಿಸಲು ಎಲ್ಲ ಬಲ, ಸರಳ ಸಾಗುವ ದಾರಿ
 
ಎದ್ದ ಕ್ಶಣದಿಂದ ಶುರು ಮನ ದೇಹಗಳ ಹೋರಾಟ
 
ದೇಹ ಬಯಸುವುದು ದಿನವೂ ಆಡುವ ಆಟ
 
ಕೊಡಿ ಮನಕ್ಕೆ ಹೆಚ್ಚಿನ ಬಲ, ದೇಹವಾಗಲಿ ಚಕಿತ
 
ಬರಳು ನಿಮ್ಮ ಜಗದ ಆಚೆ, ವಿಜಯಲಕ್ಶ್ಮಿ ಕಚಿತ
 
 
"https://kn.wikipedia.org/wiki/ಜೀವನ" ಇಂದ ಪಡೆಯಲ್ಪಟ್ಟಿದೆ