ಟೆಂಪ್ಲೇಟು:ಈ ತಿಂಗಳ ವಿಕಿಪೀಡಿಯ ಸಂಪಾದಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
No edit summary
೫ ನೇ ಸಾಲು:
|-
|
[[ಚಿತ್ರ:ಬಿ.ಎಸ್. ಚಂದ್ರಶೇಖರ ಸಾಗರ.jpg|thumb|right|120px|ಬಿ.ಎಸ್. ಚಂದ್ರಶೇಖರ]]
ಬಿ.ಎಸ್. ಚಂದ್ರಶೇಖರ ಇವರು ಸಾಗರದಲ್ಲಿ ವಾಸಿಸುತ್ತಿದ್ದಾರೆ. ಶಿಕ್ಷಕ ವೃತ್ತಿಯಲ್ಲಿ ಅನೇಕ ಕಡೆ ಕೆಲಸ ಮಾಡಿ ಕೊನೆಯ 20 ವರ್ಷ ಸಾಗರದಲ್ಲಿ ಸಾಮಾಜಿಕ ಕಾರ್ಯಗಳ ಹೊಣೆಗಳನ್ನು ಹೊತ್ತು ಸೇವೆ ಮಾಡುತ್ತಿದ್ದಾರೆ. ಕುತೂಹಲಕ್ಕಾಗಿ 2008 ರಲ್ಲಿ ಕಂಪ್ಯೂಟರ್ ಕೊಂಡ ಇವರು ತಮ್ಮ ಏಳು ವರ್ಷದ ಮೊಮ್ಮಗನಿಂದ ಅದನ್ನು ಚಾಲೂ ಮಾಡುವುದನ್ನು ಕಲಿತು, ಒಂದು ತಿಂಗಳು ಅದರಲ್ಲಿ ಪ್ರಾಥಮಿಕ ತರಬೇತಿ ಪಡೆದು (Learnt Typing also) ಇಂಟರ್‍ನೆಟ್ ಸೌಲಭ್ಯ ದೊರಕಿದ ನಂತರ ‘ಸಹಾಯ’ ವಿಭಾಗ ನೋಡಿ ವಿಕಿಪೀಡಿಯಾಕ್ಕೆ ಸದಸ್ಯರಾಗಿ, ಅದಕ್ಕೆ ವೈವಿಧ್ಯಮಯ ಲೇಖನಗಳನ್ನು ತುಂಬುವ ಕೆಲಸ ಮಾಡಿದ್ದಾರೆ. ೧೦ ಆಗಸ್ಟ್ ೨೦೧೦ ರಲ್ಲಿ ಕನ್ನಡ ವಿಕಿಪೀಡಿಯದ ಸದಸ್ಯರಾದ ಇವರು ಈ ವರೆಗೆ ಒಟ್ಟು ೨೦,೪೭೯ ಸಂಪಾದನೆಗಳನ್ನು ಮಾಡಿರುತ್ತಾರೆ.
 
ಈ ವರೆಗೆ ಬಿ.ಎಸ್. ಚಂದ್ರಶೇಖರ ಅವರು ಅನೇಕ ಲೇಖನಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಪ್ರಮುಖವಾದವುಗಳು [[ಸೃಷ್ಟಿ ಸೆಮೆಟಿಕ್ ಪುರಾಣ]], [[ಸೃಷ್ಟಿ ಮತ್ತು ಗ್ರೀಕ್ ಪುರಾಣ]], [[ಕಾಡು ಪಾಪ]], [[ರುದ್ರಾಕ್ಷಿ]], [[ಸೂರ್ಯ ವಂಶ]], [[ಕುರು ವಂಶ]], [[ಪೋಲಾರ್ ಉಪಗ್ರಹ ಉಡಾವಣಾ ವಾಹನ ಸಿ 34 (ಪಿಎಸ್ಎಲ್ವಿ)]], [[ನಾಡಕಲಸಿ]], [[ಸಾಗರ]], [[ದ್ವಾದಶ ಜ್ಯೋತಿರ್ಲಿಂಗಗಳು]], [[ಏಕಲವ್ಯ ಪ್ರಶಸ್ತಿ]], [[ಕೂಡಗಿ ಉಷ್ಣ ವಿದ್ಯುತ್ ಸ್ಥಾವರ]], [[ಕರ್ನಾಟಕದ ನದಿಗಳು]], [[ಕರ್ನಾಟಕದ ನದಿಗಳು]] ಇತ್ಯಾದಿ.
[[File:WikipediansSpeak-H R Lakshmivenkatesh.webm|thumb|right]]
ಹೊಳಲ್ಕೆರೆ ರಂಗರಾವ್ ಲಕ್ಷ್ಮೀವೆಂಕಟೇಶ್ ಅವರು ೨೦೦೫ ರಿಂದ ಇಂಟರ್ನೆಟ್‍ನಲ್ಲಿ [[ಸದಸ್ಯ:Radhatanaya|Radhatanaya]] ಎಂಬ ಹೆಸರಿನಲ್ಲಿ ಬರೆಯಲು ಪ್ರಾರಂಭಿಸಿ ಹಾಗೆಯೇ ಮುಂದೆ, ವಿಕಿಪೀಡಿಯದಲ್ಲೂ ಸಹಿತ. ರಾಧಾತನಯ ಎಂಬ ಹೆಸರಿನಲ್ಲಿಯೇ ಸುಮಾರು ೭೬೫ ಲೇಖನಗಳನ್ನು ಬರೆದು ಪ್ರಕಟಿಸಿದ್ದಾರೆ. ಈ ವರೆಗೆ ಇವರು ಸುಮಾರು ೧೭೪೪೧ ಗಳಷ್ಟು ಸಂಪಾದನೆ ಹಾಗೂ ೨೫೯ಎಂಬಿಗಳಷ್ಟು ವಿಷಯಗಳನ್ನು ಸೇರಿಸಿದ್ದಾರೆ.
 
[[File:Holalkere Rangarao Laxmivenkatesh.jpg|ಹೊಳಲ್ಕೆರೆ ರಂಗರಾವ್ ಲಕ್ಷ್ಮೀವೆಂಕಟೇಶ್|left]]
 
<p style="text-indent: 1cm;">ಅವರು ಇತ್ತೀಚೆಗೆ ಬರೆದ ಲೇಖನಗಳ ಪಟ್ಟಿ ಹೀಗಿದೆ ಸುಕನ್ಯಾಪ್ರಭಾಕರ್, ಪಾರ್ಸೀಗಳು, ಮುಂಬೈನ ಸುಪ್ರಸಿದ್ದ ಆಸ್ಪತ್ರೆಗಳು, ಪ್ರವಾಸ ತಾಣಗಳು, ಆಗಿನ ಪ್ರಮುಖವ್ಯಕ್ತಿಗಳು, ಶಂಕರಲಿಂಗ ಭಗವಾನರು, ಗುಬ್ಬಿ ಚಿದಂಬರ ಸ್ವಾಮಿಗಳು, ಮತ್ತು ಇತ್ಯಾದಿ. ಎಲ್ಲಾ ವರ್ಗದ ಕನ್ನಡದವರು, ಹಾಗೂ ಕನ್ನಡೇತರ ಭಾರತೀಯರ ಬಗ್ಗೆ ಅವರು ಬರೆದಿದ್ದಾರೆ. ಉದಾಹರಣೆಗೆ ಬಾಲಮುರುಳಿಕೃಷ್ಣ, ಪ್ರತಿಭಾಸಿಂಗ್ ಪಾಟೀಲ್, ಆರ್. ಕೆ. ಲಕ್ಷ್ಮಣ್, ಡಿವಿಜಿಯರ ಮಗ ಡಾ. ಸ್ವಾಮಿ, ರೆವರೆಂಡ್ ಕಿಟ್ಟೆಲ್, ಡಾ. ಹಿರಿಯಣ್ಣ, ಉಚ್ಚಂಗಿ ಚೆನ್ನಬಸಪ್ಪ, ಪ್ರೊ. ರಾಮಕೃಷ್ಣರಾಯ, ನೀಳಾದೇವಿ, ಎಚ್. ವೈ. ಶಾರದಾಪ್ರಸಾದ್, ಜೆ. ಆರ್. ಡಿ ಟಾಟ, ಟಾಟರವರ ಪರಿವಾರದವರು, ಇನ್ನೂ ಅನೇಕರು.</p>
 
<p style="text-indent: 1cm;">ಇವರು "ಡಿಪ್ಲೋಮಾ ಇನ್ ಟೆಕ್ಸ್‌ಟೈಲ್" ಪದವಿಯನ್ನು ಬೆಂಗಳೂರಿನ ಕೃಷ್ಣ ರಾಜೇಂದ್ರ ಟೆಕ್ನಿಕಲ್ ಇನ್ಸ್ಟಿಟ್ಯೂಟ್‍ನಿಂದ ೧೯೬೪ರಲ್ಲಿ ಪಡೆದರು. ನಂತರ ಮುಂಬಯಿಯಲ್ಲಿ "ಕಾಟನ್ ರಿಸರ್ಚ್ ಇನ್ಸ್ಟಿ‌ಟ್ಯುಟ್" ನಲ್ಲಿ ಕೆಲಸ ಆರಂಭಿಸಿ ೨೦೦೪ರಲ್ಲಿ ನಿವೃತ್ತಿ ಹೊಂದಿದರು. "ಸಂಪದ" ಎಂಬ ಕನ್ನಡ ತಾಣದಲ್ಲಿ ಇವರ ಹಲವು [https://sampada.net/article/14183 ಲೇಖನ]ಗಳಿವೆ. "ಸುಲೇಖ"ದಲ್ಲಿ ಅವರದೇ ೭ [http://hrlv.blogspot.in/ ಬ್ಲಾಗ್‍]ಗಳಿವೆ. ಫೇಸ್‍ಬುಕ್‍ನಲ್ಲಿ ಇವರು ಸಕ್ರಿಯರಾಗಿದ್ದಾರೆ. [[ಮೈಸೂರ್ ಅಸೋಸಿಯೇಷನ್ ಮುಂಬಯಿ]], [[ಕರ್ನಾಟಕ ಸಂಘ, ಮುಂಬಯಿ]], [[ಮುಂಬಯಿ ಕನ್ನಡ ಸಂಘ]]ಗಳ ಸದಸ್ಯರಾಗಿದ್ದಾರೆ. ಇವರು "MY Spin Lab " ಎಂಬ ಪುಸ್ತಕವನ್ನೂ ಪ್ರಕಟಿಸಿದ್ದಾರೆ. ಇವರ ಬಗ್ಗೆ ಕಾಮನ್ಸ್‌ನಲ್ಲಿ ಒಂದು ತುಣುಕು ಇದೆ. ಅದರಲ್ಲಿ ಲಕ್ಷ್ಮೀವೆಂಕಟೇಶ್ ಅವರು ಹೇಗೆ ಆಸಕ್ತಿಯಿಂದ ವಿಕಿಪೀಡಿಯದಲ್ಲಿ ಸಂಪಾದಿಸಲು ಪ್ರಾರಂಭಿಸಿದರು ಎಂದು ಮುಕ್ತವಾಗಿ ತಿಳಿಸಿದ್ದಾರೆ. </p>
 
ಇವರು ತಮ್ಮದೇ ಆದ [http://bschandrasgr.blogspot.in/ ಬ್ಲಾಗ್] ಪುಟವನ್ನು ಹೊಂದಿದ್ದಾರೆ. ಬಿ.ಎಸ್. ಚಂದ್ರಶೇಖರ ಅವರು [[ಫೇಸ್‌ಬುಕ್‌]]ನಲ್ಲಿಯೂ ಸಕ್ರಿಯರಾಗಿದ್ದಾರೆ. ಇವರು ಲೇಖನಗಳ ಸಂಪಾದನೆ ಬಗ್ಗೆ ಹೆಚ್ಚಿನ ವಿವರಗಳಿಗಾಗಿ [[ಸದಸ್ಯ:Bschandrasgr|Bschandrasgr]]ಗೆ ಭೇಟಿನೀಡಿ. ಇವರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ [[ಬಿ.ಎಸ್.ಚಂದ್ರಶೇಖರ-ಸಾಗರ]] ಪುಟಕ್ಕೆ ಭೇಟಿನೀಡಿರಿ.
|}
</div>